ETV Bharat / bharat

ರಾಜೀವ್‌ ಬಗ್ಗೆ ಮೋದಿ ಅಸಂಬದ್ಧ ಮಾತನಾಡದಂತೆ ತಡೆಯಿರಿ.. ರಕ್ತದಲ್ಲಿ ಆಯೋಗಕ್ಕೆ ಅಭಿಮಾನಿಯಿಂದ ಪತ್ರ ! - undefined

ದಿ. ರಾಜೀವ್​ ಗಾಂಧಿ ಬಗ್ಗೆ ಮೋದಿ ಅನುಚಿತವಾಗಿ ಮಾತನಾಡಿದ್ದರಿಂದ ತನ್ನ ಮನಸ್ಸಿಗೆ ನೋವಾಗಿದೆ ಎಂದು ಅಮೇಠಿ ಯುವಕನೊಬ್ಬ ಚುನಾವಣಾ ಆಯೋಗಕ್ಕೆ ರಕ್ತದಲ್ಲಿ ಪತ್ರ ಬರೆದಿದ್ದಾನೆ.

ರಾಜೀವ್​ ಗಾಂಧಿ
author img

By

Published : May 8, 2019, 1:58 PM IST

ಅಮೇಠಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡುವುದನ್ನು ನಿಲ್ಲಿಸುವಂತೆ ಸೂಚಿಸಲು ಚುನಾವಣಾ ಆಯೋಗಕ್ಕೆ ಯುವಕನೊಬ್ಬ ರಕ್ತದಲ್ಲಿ ಪತ್ರ ಬರೆದಿದ್ದಾನೆ.

ಅಮೇಠಿಯ ಶಹಘರ್​ನ ನಿವಾಸಿ ಮನೋಜ್ ಕಶ್ಯಪ್​ ಎಂಬಾತ ಇಂತಹ ಪತ್ರವನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದ್ದಾನೆ. ದಿ. ರಾಜೀವ್​ ಗಾಂಧಿ ಬಗ್ಗೆ ಮೋದಿ ಅನುಚಿತವಾಗಿ ಮಾತನಾಡಿದ್ದರಿಂದ ತನ್ನ ಮನಸ್ಸಿಗೆ ನೋವಾಗಿದೆ ಎಂದು ಹೇಳಿಕೊಂಡಿದ್ದಾನೆ. ಈ ಪತ್ರವನ್ನು ಕಾಂಗ್ರೆಸ್​ ಶಾಸಕ ದೀಪಕ್​ ಸಿಂಗ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

  • स्वर्गीय राजीव गाँधी जी के मोदी के अपमान जनक टिप्पणी पर अमेठी के इस नवजवान ने निर्वाचन आयोग को चुनाव सम्पन्न होने के बाद खून से लिखा पत्र। pic.twitter.com/tEHTLZ1oRN

    — Deepak Singh (@DeepakSinghINC) May 7, 2019 " class="align-text-top noRightClick twitterSection" data=" ">

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮತದಾನ ವಯಸ್ಸನ್ನು 18 ವರ್ಷಕ್ಕೆ ಇಳಿಸಿದರು. ಪಂಚಾಯತ್​ ರಾಜ್​ ವ್ಯವಸ್ಥೆ ತಂದರೂ ಹಾಗೂ ದೇಶದಲ್ಲಿ ಕಂಪ್ಯೂಟರ್​ ಕ್ರಾಂತಿಗೆ ಕಾರಣರಾಗಿದ್ದಾರೆ. ಅಟಲ್​ ಬಿಹಾರಿ ವಾಜಪೇಯಿ ಅವರು ಸಹ ಲೇಖನವೊಂದರಲ್ಲಿ ರಾಜೀವ್​ರನ್ನು ಶ್ಲಾಘಿಸಿದ್ದರು ಎಂದು ಪತ್ರದಲ್ಲಿ ಬರೆದಿದ್ದಾನೆ.

ರಾಜೀವ್ ಇಂದಿಗೂ ಅಮೇಠಿ ಹಾಗೂ ದೇಶದ ಜನರ ಹೃದಯದಲ್ಲಿ ಉಸಿರಾಡುತ್ತಿದ್ದಾರೆ. ಅಂತಹ ವ್ಯಕ್ತಿಯ ಬಗ್ಗೆ ಪ್ರಧಾನಿಗಳು ಅಸಂಬದ್ಧ ಮಾತನಾಡದಂತೆ ನಿರ್ದೇಶನ ನೀಡಿ ಎಂದು ಚುನಾವಣಾ ಆಯೋಗವನ್ನು ಕೋರಿದ್ದಾನೆ. ಈ ಪತ್ರವನ್ನು ರಾಜಕೀಯದ ಉದ್ದೇಶಕ್ಕಾಗಿ ಬರೆಯುತ್ತಿಲ್ಲ ಎಂದೂ ಆತ ಹೇಳಿಕೊಂಡಿದ್ದಾನೆ. ಇತ್ತೀಚೆಗೆ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ, ರಾಜೀವ್​ ಗಾಂಧಿ ಭ್ರಷ್ಟಾಚಾರಿ ನಂ.1 ಎಂದು ಹೇಳಿಕೆ ನೀಡಿದ್ದರು.

Intro:Body:

Rajiv Gandhi 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.