ಕಾನ್ಪುರ್: ಉತ್ತರಪ್ರದೇಶದಲ್ಲಿ ಎಂಟು ಪೊಲೀಸರನ್ನ ಹೊಡೆದು ಹಾಕಿದ್ದ ಪ್ರಮುಖ ಆರೋಪಿಯ ನೆಚ್ಚಿನ ಬಂಟನನ್ನ ಎನ್ಕೌಂಟರ್ ಮಾಡಲಾಗಿದೆ.
ಹಮೀರ್‌ಪುರದಲ್ಲಿ ಉತ್ತರಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮುಖಾಮುಖಿಯಲ್ಲಿ ಹಿಸ್ಟರಿ - ಶೀಟರ್ ವಿಕಾಸ್ ದುಬೆ ಅವರ ಆಪ್ತ ಸಹಾಯಕ ಅಮರ್ ದುಬೆಯನ್ನ ಎನ್ಕೌಂಟರ್ ಮಾಡಿದ್ದಾರೆ. ಈ ಬಗ್ಗೆ ಉತ್ತರಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ.
![amar-dubey](https://etvbharatimages.akamaized.net/etvbharat/prod-images/7936994_newss.png)
![amar-dubey](https://etvbharatimages.akamaized.net/etvbharat/prod-images/7936994_news.jpg)