ETV Bharat / bharat

ಪ್ರಧಾನಿ ಮೋದಿಗೆ ಅಲಹಾಬಾದ್​ ಹೈಕೋರ್ಟ್‌ನಿಂದ​ ನೋಟಿಸ್​ - undefined

ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಅಲಹಾಬಾದ್​ ಹೈಕೋರ್ಟ್​ ನೋಟಿಸ್​ ಜಾರಿ ಮಾಡಿದೆ. ಮಾಜಿ ಬಿಎಸ್​ಎಫ್​ ಯೋಧ ತೇಜ್​ ಬಹಾದೂರ್ ಹೈಕೋರ್ಟ್​ಗೆ ಪಿಟಿಶನ್​ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​ ಜಾರಿ ಮಾಡಿದೆ.

ಹೈಕೋರ್ಟಿಂದ​ ನೋಟೀಸ್​ ಜಾರಿ
author img

By

Published : Jul 20, 2019, 11:52 AM IST

ಅಲಹಾಬಾದ್​: ಪ್ರಧಾನಿ ನರೇಂದ್ರ ಮೋದಿಗೆ ಅಲಹಾಬಾದ್​ ಹೈಕೋರ್ಟ್​ ನಿನ್ನೆ ನೋಟಿಸ್​ ಜಾರಿ ಮಾಡಿದೆ.

ಮಾಜಿ ಬಿಎಸ್​ಎಫ್​ ಯೋಧ ತೇಜ್​ ಬಹಾದೂರ್​, ಮೋದಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಸವಾಲಾಗಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ​ಈ ಹಿನ್ನೆಲೆಯಲ್ಲಿ ಕೋರ್ಟ್​ ಪ್ರಧಾನಿಗೆ ನೋಟಿಸ್​ ಜಾರಿ ಮಾಡಿದೆ.

ತೇಜ್​ ಬಹಾದೂರ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಎಸ್​ಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದರು. ಆದರೆ ಬಳಿಕ ಅವರ ನಾಮಿನೇಷನ್​ ರದ್ದಾಗಿತ್ತು.

ಈ ಬಗೆಗಿನ ವಿಚಾರಣೆ ಮುಂದಿನ ಆಗಸ್ಟ್​ 21ರಂದು ನಡೆಯಲಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.