ETV Bharat / bharat

ದೇಶೀಯ ವಿಮಾನ ಯಾನ: ಏರ್ ​ಇಂಡಿಯಾ ಟಿಕೆಟ್​ ಬುಕ್ಕಿಂಗ್​ ಆರಂಭ - Air India flights

ಏರ್​ ಇಂಡಿಯಾ ಬುಕ್ಕಿಂಗ್​​ ಇವತ್ತಿನಿಂದ ಆರಂಭವಾಗಿದೆ. ಈ ಸಂಬಂಧ ಏರ್​ ಇಂಡಿಯಾ ಟ್ವೀಟ್​ ಮಾಡಿದೆ.

flights,ದೇಶೀಯ ವಿಮಾನ ಯಾನ
ಏರ್​ ಇಂಡಿಯಾ ಟಿಕೆಟ್​ ಬುಕ್ಕಿಂಗ್​​
author img

By

Published : May 22, 2020, 11:55 AM IST

Updated : May 22, 2020, 2:21 PM IST

ನವದೆಹಲಿ: ದೇಶೀಯ ವಿಮಾನಯಾನ ಮೇ 25ಕ್ಕೆ ಆರಂಭವಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಘೋಷಿಸಿದ ಬೆನ್ನಲ್ಲೇ ಏರ್​ಇಂಡಿಯಾ ಮತ್ತು ವಿಸ್ತಾರ ಏರ್​ಲೈನ್ಸ್​ ವಿಮಾನ ಯಾನ ಸೇವೆ ಒದಗಿಸಲು ಸಿದ್ಧವಾಗಿವೆ.

  • We have started bookings for domestic flights: Air India

    Indian airlines to operate a total of 8,428 flights each week for the next three months from May 25 to August 25, after Central Government announced the resumption of domestic flights, amid #CoronavirusLockdown. pic.twitter.com/8tDGKfinjI

    — ANI (@ANI) May 22, 2020 " class="align-text-top noRightClick twitterSection" data=" ">

We have started bookings for domestic flights: Air India

Indian airlines to operate a total of 8,428 flights each week for the next three months from May 25 to August 25, after Central Government announced the resumption of domestic flights, amid
#CoronavirusLockdown. pic.twitter.com/8tDGKfinjI

— ANI (@ANI) May 22, 2020 "> ಈಗಾಗಲೇ ಏರ್ ಇಂಡಿಯಾ ಮತ್ತು ವಿಸ್ತಾರ ಏರ್​ಲೈನ್ಸ್​ ಮಧ್ಯಾಹ್ನ 12.30 ರಿಂದ ಬುಕ್ಕಿಂಗ್​ ಆರಂಭಿಸಿರುವುದಾಗಿ ತಿಳಿಸಿವೆ. ಕಾಯ್ದಿರಿಸುವ ಟಿಕೆಟ್​ಗಳನ್ನು ಪ್ರಯಾಣಿಕರು ಬುಕ್ಕಿಂಗ್​ ಮಾಡಹುದಾಗಿದೆ. ಈ ಕುರಿತು ​ವಿಸ್ತಾರ ಏರ್​ಲೈನ್ಸ್​ನ ಸಿಇಒ ಮಾತನಾಡಿ, 'ಮೇ 25 ರಿಂದ ವಿಮಾನಗಳ ಹಾರಾಟಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ನಿರ್ಧಾರದಿಂದ ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗಲಿದ್ದು, ವಾಯು ಯಾನದ ಪಾಲುದಾರರಾಗಿ ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ಪಾಲಿಸಲು ಸಿದ್ಧರಾಗಿದ್ದೇವೆ' ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಈ ಸಂಬಂಧ ಏರ್​ ಇಂಡಿಯಾ ಟ್ವೀಟ್​ ಮಾಡಿದ್ದ ಸಚಿವಾಲಯ ''ನಮ್ಮ ದೇಶೀಯ ವಿಮಾನ ಯಾನಕ್ಕೆ ಬುಕ್ಕಿಂಗ್​ಗಳು ಮಧ್ಯಾಹ್ನ 12:30ಕ್ಕೆ ಆರಂಭವಾಗಲಿವೆ. ಟಿಕೆಟ್​ ಬುಕ್​​ ಮಾಡಲು http://airindia.in ಸೈಟ್​ಗೆ ಲಾಗ್​ಇನ್​ ಆಗಿ ಅಥವಾ ಅಧಿಕೃತ ಟ್ರಾವೆಲ್​ ಏಜೆಂಟ್​​ಗಳನ್ನು ಸಂಪರ್ಕಿಸಿ ಅಥವಾ ನಮ್ಮ ಬುಕ್ಕಿಂಗ್​ ಕಚೇರಿಗೆ ಹೋಗಿ ಅಥವಾ ಕಸ್ಟಮರ್​ ಕೇರ್​​ಗೆ ಕರೆ ಮಾಡಿ'' ಎಂದು ಏರ್​ ಇಂಡಿಯಾ ಟ್ವೀಟ್​ ಮಾಡಿತ್ತು.

Last Updated : May 22, 2020, 2:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.