ಜೋಧ್ಪುರ: ದಕ್ಷಿಣ ರಾಜಸ್ಥಾನದ ಸಿರೊಹಿ ಎಂಬಲ್ಲಿ ಭಾರತೀಯ ವಾಯುಪಡೆಯ ಮಿಗ್-27 ಜೆಟ್ ಯುದ್ಧ ವಿಮಾನ ಇಂದು ಪತನಗೊಂಡಿದೆ. ಜೆಟ್ನಲ್ಲಿದ್ದ ಪೈಲಟ್ಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮಿಗ್ 27 ಯುಪಿಜಿ ಜೆಟ್ ವಿಮಾನ ಎಂದಿನ ಅಭ್ಯಾಸದಲ್ಲಿ ತೊಡಗಿದ್ದಾಗ ತಾಂತ್ರಿಕ ದೋಷದಿಂದ ಜೋಧ್ಪುರದಿಂದ 180 ಕಿ.ಮೀ ದೂರದಲ್ಲಿರುವ ಸಿರೊಹಿಯ ಗೊದಾನ್ ಎಂಬಲ್ಲಿ ನೆಲಕ್ಕುರುಳಿದೆ. ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಜೆಟ್ನ ಭಗ್ನಾವಶೇಷಗಳು ಬಿದ್ದಿವೆ.
ಸಿರೊಹಿಯಲ್ಲಿ ಮಿಗ್-27 ಜೆಟ್ ಯುದ್ಧ ವಿಮಾನ ಪತನ ಇಂದು ಮಧ್ಯಾಹ್ನ 12:30ರ ಸುಮಾರಿಗೆ ಜೆಟ್ ವಿಮಾನ ಜೋಧ್ಪುರದಿಂದ ಹಾರಾಟ ಆರಂಭಿಸಿತ್ತು. ಶಿವಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋದಾನ್ ಡ್ಯಾಮ್ ಬಳಿ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸಿರೊಹಿಯಲ್ಲಿ ಮಿಗ್-27 ಜೆಟ್ ಯುದ್ಧ ವಿಮಾನ ಪತನ ಜೆಟ್ ಪತನವಾದ ಶಬ್ದ ಕೇಳಿ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದರು. ಗಂಭೀರವಾಗಿ ಗಾಯಗೊಂಡ ಪೈಲಟ್ಗೆ ಚಿಕಿತ್ಸೆ ನಡೆಯುತ್ತಿದೆ. ಘಟನೆ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಭಾರತೀಯ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು ಸಹ ರಾಜಸ್ಥಾನದ ಜೈಸಲ್ಮರ್ ಎಂಬಲ್ಲಿ ಮಿಗ್-27 ವಿಮಾನ ಪತನವಾಗಿತ್ತು. ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದರು.
Intro:Body:
ರಾಜಸ್ಥಾನದಲ್ಲಿ ಯುದ್ಧ ವಿಮಾನ ಪತನ: ಪೈಲಟ್ ಸ್ಥಿತಿ ಗಂಭೀರ
Air Force's MiG-27 Fighter Jet Crashes In Rajasthan's Sirohi
ಜೋಧ್ಪುರ: ದಕ್ಷಿಣ ರಾಜಸ್ಥಾನದ ಸಿರೊಹಿ ಎಂಬಲ್ಲಿ ಭಾರತೀಯ ವಾಯುಪಡೆಯ ಮಿಗ್-27 ಜೆಟ್ ಯುದ್ಧ ವಿಮಾನ ಇಂದು ಪತನಗೊಂಡಿದೆ. ಜೆಟ್ನಲ್ಲಿದ್ದ ಪೈಲಟ್ಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮಿಗ್ 27 ಯುಪಿಜಿ ಜೆಟ್ ವಿಮಾನ ಎಂದಿನ ಅಭ್ಯಾಸದಲ್ಲಿ ತೊಡಗಿದ್ದಾಗ ತಾಂತ್ರಿಕ ದೋಷದಿಂದ ಜೋಧ್ಪುರದಿಂದ 180 ಕಿ.ಮೀ ದೂರದಲ್ಲಿರುವ ಸಿರೊಹಿಯ ಗೊದಾನ್ ಎಂಬಲ್ಲಿ ನೆಲಕ್ಕುರುಳಿದೆ. ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಜೆಟ್ನ ಭಗ್ನಾವಶೇಷಗಳು ಬಿದ್ದಿವೆ.
ಇಂದು ಮಧ್ಯಾಹ್ನ 12:30ರ ಸುಮಾರಿಗೆ ಜೆಟ್ ವಿಮಾನ ಜೋಧ್ಪುರದಿಂದ ಹಾರಾಟ ಆರಂಭಿಸಿತ್ತು. ಶಿವಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋದಾನ್ ಡ್ಯಾಮ್ ಬಳಿ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಜೆಟ್ ಪತನವಾದ ಶಬ್ದ ಕೇಳಿ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದರು. ಗಂಭೀರವಾಗಿ ಗಾಯಗೊಂಡ ಪೈಲಟ್ಗೆ ಚಿಕಿತ್ಸೆ ನಡೆಯುತ್ತಿದೆ. ಘಟನೆ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಭಾರತೀಯ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು ಸಹ ರಾಜಸ್ಥಾನದ ಜೈಸಲ್ಮರ್ ಎಂಬಲ್ಲಿ ಮಿಗ್-27 ವಿಮಾನ ಪತನವಾಗಿತ್ತು. ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದರು.
fighter jet mig 27 crashed in sirohi shivgaj
Sirohi A Pfizer plane of the IAF crashed on Sunday afternoon in Shivganj police station area of Sirohi district of Rajasthan. MiG-27 was flying a pilot. The pilot was injured in the incident.
According to the initial information, the MiG-27 was flying from Jodhpur and around 12.30 pm the fighter plane crashed and went to the Godanda dam area of Shivganj police station area.
When the nearby people heard loud bang, they informed the police, after which the top officials of the district reached the spot. It is known that a pilot is seriously injured. The parts of MiG-27 have been scattered around half a kilometer. The information is being gathered on the whole event.
______
ODHPUR: An Indian Air Force MiG-27 fighter jet crashed this morning in southern Rajasthan's Sirohi.
The MiG 27 UPG aircraft, which was on a "routine mission", crashed in Godana near Sheoganj in Sirohi, about 180 km away from Jodhpur, sources said.
The MiG-27 is a Soviet era ground-attack aircraft that India bought in the early 1980s. It flew strike missions in the Kargil War in 1999, hitting hard targets in the mountains.
Last month, another MiG-27 fighter jet crash was reported in Rajasthan's Jaisalmer. The fighter jet had crashed during a training mission and the pilot had ejected safely above the Pokhran range.
Conclusion: