ETV Bharat / bharat

ಪಾಕ್​ ಸೇನೆ ಉಗ್ರರ ಶವ ಹೊತ್ತೊಯ್ದಿದ್ದು ನಿಜ... ಏರ್​ಸ್ಟ್ರೈಕ್​ನಲ್ಲಿ ಸತ್ತ ಉಗ್ರರ ಸಂಖ್ಯೆ ಬಿಚ್ಚಿಟ್ಟ ಇಟಲಿ ಪತ್ರಕರ್ತ!

ಇದೀಗ ಭಾರತೀಯ ವಾಯುಪಡೆ ನಡೆಸಿರುವ ಬಾಂಬ್​ ದಾಳಿಯಲ್ಲಿ ಉಗ್ರರು ಸಾವನ್ನಪ್ಪಿರುವುದು ಕನ್ಫರ್ಮ್​ ಎಂಬ ಹೇಳಿಕೆ ನೀಡಿದ್ದಾರೆ. ಏರ್​​ಸ್ಟ್ರೈಕ್​ ನಡೆದ ಮರುದಿನವೇ ಅವರು ನೀಡಿರುವ ಸಂದರ್ಶನದಲ್ಲಿ ಈ ಮಾಹಿತಿ ಹೊರಹಾಕಿದ್ದಾರೆ.

ಏರ್​​ಸ್ಟ್ರೈಕ್​ ದಾಳಿ
author img

By

Published : Mar 4, 2019, 8:55 PM IST

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಬಾಲಕೋಟ್​​ನಲ್ಲಿ ನಡೆಸಿರುವ ಏರ್​ಸರ್ಜಿಕಲ್​ ಸ್ಟ್ರೈಕ್​​ನಲ್ಲಿ 300 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಇಲ್ಲಿಯವರೆಗೆ ಖಚಿತ ಮಾಹಿತಿ ಮಾತ್ರ ಲಭ್ಯವಾಗಿಲ್ಲ.

ಇದೀಗ ಭಾರತೀಯ ವಾಯುಪಡೆ ನಡೆಸಿರುವ ಬಾಂಬ್​ ದಾಳಿಯಲ್ಲಿ ಉಗ್ರರು ಸಾವನ್ನಪ್ಪಿರುವುದು ಕನ್ಫರ್ಮ್​ ಎಂಬ ಹೇಳಿಕೆ ನೀಡಿದ್ದಾರೆ. ಏರ್​​ಸ್ಟ್ರೈಕ್​ ನಡೆದ ಮರುದಿನವೇ ಅವರು ನೀಡಿರುವ ಸಂದರ್ಶನದಲ್ಲಿ ಈ ಮಾಹಿತಿ ಹೊರಹಾಕಿದ್ದಾರೆ. ಪಾಕಿಸ್ತಾನದ ಆರ್ಮಿ ಸುಮಾರು 35ರಿಂದ 40 ಮೃತ ಶವಗಳನ್ನ ಬೇರೆಡೆ ರವಾನೆ ಮಾಡಿದ್ದು, ದಾಳಿಯಲ್ಲಿ 40ರಿಂದ 50 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇಟಾಲಿಯನ್​ ಜರ್ನಲಿಸ್ಟ್​ ಆಗಿರುವ ಫ್ರಾನ್ಸಿಸ್ಕೋ ಮರಿನೋ, ಭಾರತೀಯ ವಾಯುಪಡೆ ದಾಳಿ ನಡೆಸಿದ ಕೆಲ ಗಂಟೆಗಳಲ್ಲೇ ಸ್ಥಳಕ್ಕೆ ಪಾಕ್​ ಆಂಬುಲೆನ್ಸ್​​ ಬಂದಿದ್ದು, ಸ್ಥಳದಲ್ಲಿ ಲಭ್ಯವಾದ ಮೊಬೈಲ್​ ಫೋನ್​​ಗಳನ್ನ ತೆಗೆದು ಹಾಕಿದ್ದಾರೆ. ನಂತರ ಶವಗಳನ್ನ ಬೇರೆಡೆ ರವಾನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇಲ್ಲಿಯವರೆಗೆ ಪಾಕ್​ ಭಾರತ ನಡೆಸಿರುವ ದಾಳಿಯಲ್ಲಿ ಯಾರು ಸಾವನ್ನಪ್ಪಿಲ್ಲ ಎಂದು ಹೇಳಿಕೆ ನೀಡಿತ್ತು.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.