ETV Bharat / bharat

ಬೆಳ್ಳಂಬೆಳಗ್ಗೆ ಮುತ್ತಿನನಗರಿಯಲ್ಲಿ ಮತ್ತೆ ವರುಣನ ಆರ್ಭಟ: ಅ. 22ರವರೆಗೆ ಭಾರೀ ಮಳೆ ಸಾಧ್ಯತೆ - ಹೈದರಾಬಾದ್​ ಪ್ರವಾಹ 2020 ಸುದ್ದಿ

ತೆಲಂಗಾಣದ ಹೈದರಾಬಾದ್​ನಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂದು ಬೆಳ್ಳಂಬೆಳಗ್ಗೆ ಸಹ ಹಲವೆಡೆ ಮಳೆ ಸುರಿದಿದೆ.

heavy rain in Hyderabad, Again heavy rain in Hyderabad, Hyderabad rain, Hyderabad rain 2020, Hyderabad rain 2020 news, Hyderabad flood, Hyderabad flood 2020, Hyderabad flood 2020 news, ಹೈದರಾಬಾದ್​ನಲ್ಲಿ ಭಾರೀ ಮಳೆ, ಮತ್ತೆ ಹೈದರಾಬಾದ್​ನಲ್ಲಿ ಭಾರೀ ಮಳೆ, ಹೈದರಾಬಾದ್​ ಮಳೆ, ಹೈದರಾಬಾದ್​ ಮಳೆ 2020, ಹೈದರಾಬಾದ್​ ಮಳೆ 2020 ಸುದ್ದಿ, ಹೈದರಾಬಾದ್​ ಪ್ರವಾಹ, ಹೈದರಾಬಾದ್​ ಪ್ರವಾಹ 2020, ಹೈದರಾಬಾದ್​ ಪ್ರವಾಹ 2020 ಸುದ್ದಿ,
ಬೆಳ್ಳಂಬೆಳಗ್ಗೆ ಮುತ್ತಿನನಗರಿಯಲ್ಲಿ ಮತ್ತೆ ವರುಣನ ಆರ್ಭಟ
author img

By

Published : Oct 20, 2020, 8:22 AM IST

ಹೈದರಾಬಾದ್​: ಇಂದು ಬೆಳ್ಳಂಬೆಳಗ್ಗೆ ನಗರದ ಕೆಲವೆಡೆ ಮಳೆ ಸುರಿದಿದ್ದು, ಇಂದು ಸಹ ನಗರದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇನ್ನು ನಗರದಲ್ಲಿ ಅಕ್ಟೋಬರ್​ 22ರವರೆಗೆ ಮಳೆ ಸುರಿಯುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

heavy rain in Hyderabad, Again heavy rain in Hyderabad, Hyderabad rain, Hyderabad rain 2020, Hyderabad rain 2020 news, Hyderabad flood, Hyderabad flood 2020, Hyderabad flood 2020 news, ಹೈದರಾಬಾದ್​ನಲ್ಲಿ ಭಾರೀ ಮಳೆ, ಮತ್ತೆ ಹೈದರಾಬಾದ್​ನಲ್ಲಿ ಭಾರೀ ಮಳೆ, ಹೈದರಾಬಾದ್​ ಮಳೆ, ಹೈದರಾಬಾದ್​ ಮಳೆ 2020, ಹೈದರಾಬಾದ್​ ಮಳೆ 2020 ಸುದ್ದಿ, ಹೈದರಾಬಾದ್​ ಪ್ರವಾಹ, ಹೈದರಾಬಾದ್​ ಪ್ರವಾಹ 2020, ಹೈದರಾಬಾದ್​ ಪ್ರವಾಹ 2020 ಸುದ್ದಿ,
ಬೆಳ್ಳಂಬೆಳಗ್ಗೆ ಮುತ್ತಿನನಗರಿಯಲ್ಲಿ ಮತ್ತೆ ವರುಣನ ಆರ್ಭಟ

ವಾಯುಭಾರ ಕುಸಿತ ಹಿನ್ನೆಲೆ ದಕ್ಷಿಣ ಭಾರತದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಹೀಗಾಗಿ ಅಕ್ಟೋಬರ್​ 22ರವರೆಗೆ ತೆಲಂಗಾಣದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆಯ ಸೂಚನೆ ಮೇರೆಗೆ ಜಿಹೆಚ್​ಎಂಸಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹಾನಿಗೀಡಾಗುವ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ನಗರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.