ಕೋಲ್ಕತ್ತಾ: ಮಹಾಘಟಬಂಧನ ಮೂಲಕ ಬಿಜೆಪಿ ವಿರುದ್ಧ ಸಮರ ಸಾರಿದ್ದ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಈಗ ಒಳಗೊಳಗೆ ಕಚ್ಚಾಡಿಕೊಳ್ಳುತ್ತಿವೆ. ಇತ್ತೀಚೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧವೇ ರಾಹುಲ್ ಭಾಷಣ ಮಾಡಿದ್ದರು.
ಕೋಲ್ಕತ್ತಾದಲ್ಲಿಯೇ ವಿಪಕ್ಷಗಳ ಬಲ ಪ್ರದರ್ಶನ ಮಾಡಿದ್ದ ಮಮತಾ, ಈಚೆಗೆ ರಾಹುಲ್ ಅವರಿಂದ ತೀವ್ರ ಟೀಕೆಗೆ ಒಳಗಾಗಿದ್ದದರು. ರಾಹುಲ್ ವಾಗ್ದಾಳಿ ನಡೆಸಿದರೂ ತುಟಿ ಪಿಟಿಕ್ ಅನ್ನದ ಮಮತಾ ಬ್ಯಾನರ್ಜಿ, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಗಾ ಟೀಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ ಎನ್ನುವ ಮೂಲಕ ನಿರ್ಲಕ್ಷ್ಯ ತೋರಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಇನ್ನು ಚಿಕ್ಕ ಹುಡುಗ. ಅವರ ಆರೋಪದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಮಹಾಘಟಬಂಧನದಿಂದ ಮೊದಲು ಎಸ್ಪಿ ಹಾಗೂ ಬಿಎಸ್ಪಿ ಪಕ್ಷಗಳು ಹೊರ ಬಂದಿದ್ದವು. ಇದೀಗ ರಾಹುಲ್ ಮಮತಾ ವಿರುದ್ಧವೂ ಮಾತನಾಡಿದ್ದು, ಮಹಾಘಟನಬಂಧನದ ಕಥೆ ಮುಂದೇನು? ಎಂಬ ಸ್ಥಿತಿ ತಲುಪಿವೆ.
Intro:Body:
'ರಾಹುಲ್ ಚಿಕ್ಕ ಹುಡುಗ': ರಾಗಾ ಕುಟುಕಿದರೂ ಬಿಟ್ಟುಕೊಡದ ದೀದಿ
After Rahul Gandhi's attack, Mamata Banerjee's 'small boy' rebuke
ಕೋಲ್ಕತ್ತಾ: ಮಹಾಘಟಬಂಧನ ಮೂಲಕ ಬಿಜೆಪಿ ವಿರುದ್ಧ ಸಮರ ಸಾರಿದ್ದ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಈಗ ಒಳಗೊಳಗೆ ಕಚ್ಚಾಡಿಕೊಳ್ಳುತ್ತಿವೆ. ಇತ್ತೀಚೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧವೇ ರಾಹುಲ್ ಭಾಷಣ ಮಾಡಿದ್ದು ಇದಕ್ಕೆ ಪುರಾವೆಯಂತಿದೆ.
ಕೋಲ್ಕತ್ತಾದಲ್ಲಿಯೇ ವಿಪಕ್ಷಗಳ ಬಲ ಪ್ರದರ್ಶನ ಮಾಡಿದ್ದ ಮಮತಾ, ಈಚೆಗೆ ರಾಹುಲ್ರಿಂದ ತೀವ್ರ ಟೀಕೆಗೆ ಒಳಗಾದರು. ಆದರೆ ಈ ಬಗ್ಗೆ ಅವರು ಯಾವ ತಿರುಗೇಟು ನೀಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಇನ್ನು ಚಿಕ್ಕ ಹುಡುಗ. ಅವರ ಆರೋಪದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಮಹಾಘಟಬಂಧನದಿಂದ ಮೊದಲು ಎಸ್ಪಿ ಹಾಗೂ ಬಿಎಸ್ಪಿ ಪಕ್ಷಗಳು ಹೊರ ಬಂದವು, ಪ್ರತ್ಯೇಕ ಮೈತ್ರಿ ಮಾಡಿಕೊಂಡಿವೆ. ಇದೀಗ ರಾಹುಲ್ ಮಮತಾ ವಿರುದ್ಧವೂ ಮಾತನಾಡಿದ್ದು, ಮಹಾಘಟನಬಂಧನದ ಕಥೆ ಮುಂದೇನು? ಎಂದು ಹಲವು ಪ್ರಶ್ನಿಸುವಂತಾಗಿದೆ.
After Rahul Gandhi's attack, Mamata Banerjee's 'small boy' rebuke
Kolkata: Trinamool Congress chief and West Bengal CM Mamata Banerjee has referred to Rahul Gandi as a 'small boy' after the Congress president had attacked her for violence in the state.
The two leaders may have shared the stage once upon a time but there is no love lost between them in the run-up to the Lok Sabha 2019 election. Last week, Rahul had called his former MP from North Malda a 'betrayer.' Congress' Mausam Benazir Noor had joined TMC in January and Rahul was not too pleased with the move. At a rally, he had urged people to punish the former MP for the betrayal' before training his guns on Mamata and accusing her of being high-handed. He had even compared her to Prime Minister Narendra Modi and said that both leaders are guilty of running their respective governments without consulting anyone else.
The rebuke from Mamata on Wednesday was short, crisp and yet scathing. "A small boy has said something. I do not wish to comment on that."
For any bleak possibility of an alliance between the TMC and Congress, the recent sparring comes as a reality check. Both parties had previously attempted to collaborate in the fight to bring down the Narendra Modi government and while leaders of both parties remain focused on that front, their side quests have now begun to include taking potshots at one another.
In all of this, the Bharatiya Janata Party (BJP) is expected to have a mighty laugh with several of its leaders claiming that the opposition is in disarray.
Conclusion: