ETV Bharat / bharat

ಅಟ್ಲಾಂಟಿಕ್-ಫೆಸಿಫಿಕ್​ ಸಾಗರದ ಮೇಲೆ ಒಂಟಿಯಾಗಿ ಹಾರಿ ದಾಖಲೆ ನಿರ್ಮಿಸಿದ ಭಾರತೀಯ ನಾರಿ.. - ಮುಂಬೈ

ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿ ಗುರುತಿಸಿಕೊಳ್ಳೋ ಭಾರತೀಯ ನಾರಿಮಣಿಯರಿಗೇನೂ ಭಾರತದಲ್ಲಿ ಕೊರತೆಯಿಲ್ಲ. ಸಣ್ಣ ಕ್ಷೇತ್ರಗಳಿಂದ ಹಿಡಿದು ಬಾಹ್ಯಾಕಾಶದವರೆಗೂ ಭಾರತೀಯ ನಾರಿಯರು ಅಮೋಘ ಸಾಧನೆಗೈದಿದ್ದಾರೆ. 23 ವರ್ಷದ ಭಾರತದ ಮನೆ ಮಗಳು ವಿಮಾನವೇರಿ ಜಾಗತಿಕ ದಾಖಲೆ ಬರೆದಿದ್ದಾಳೆ.

ಆರೋಹಿ ಪಂಡಿತ್
author img

By

Published : Aug 27, 2019, 9:39 AM IST

ಮುಂಬೈ: ವಾಣಿಜ್ಯ ನಗರಿಯ ಹುಡುಗಿಯೊಬ್ಬಳು ಅಟ್ಲಾಂಟಿಕ್​ ಮತ್ತು ಫೆಸಿಫಿಕ್​ ಸಾಗರದ ಮೇಲೆ ಒಂಟಿಯಾಗಿ ಹಾರಿ ದಾಖಲೆ ನಿರ್ಮಿಸಿದ್ದಾಳೆ. ಈ ಮೂಲಕ ಈ ಎರಡೂ ಸಾಗರಗಳನ್ನು ವಿಮಾನದ ಮೂಲಕ ಒಂಟಿಯಾಗಿ ದಾಟಿದ ಮೊದಲ ಮಹಿಳಾ ಪೈಲಟ್​ ಎಂಬ ದಾಖಲೆಯನ್ನೂ ಈ ಭಾರತೀಯ ಕುವರಿ ನಿರ್ಮಿಸಿದ್ದಾರೆ.

Aarohi Pandit of Mumbai
ಪೈಲಟ್ ಆರೋಹಿ ಪಂಡಿತ್..

23 ವರ್ಷ ವಯುಸ್ಸಿನ ಮುಂಬೈನ ಆರೋಹಿ ಪಂಡಿತ್​ ಈ ಸಾಧನೆಗೈದ ಹೆಮ್ಮೆಯ ಭಾರತೀಯ ನಾರಿ. ಅಮೆರಿಕಾದ ಅಲಾಸ್ಕದಲ್ಲಿರೋ ಉನಲಾಲೀಟ್​ ನಗರದಿಂದ ಫೆಸಿಫಿಕ್​ ಸಾಗರದ ಬೇರಿಂಗ್ ಸಮುದ್ರ ದಾಟಿದ ಆರೋಹಿ, ರಷ್ಯಾದ ಚುಕೋಟ್ಕಾ ನಗರದ ಅನದಿರ್​ ವಿಮಾನ ನಿಲ್ದಾಣದಲ್ಲಿ ಸೇಫ್​ ಆಗಿ ಲ್ಯಾಂಡ್​ ಆಗಿದ್ದಾರೆ. ಈ ಮೂಲಕ 1100 ಕಿ.ಮೀ ದೂರವನ್ನು 3 ಗಂಟೆ 50 ನಿಮಿಷಗಳಲ್ಲಿ ಕ್ರಮಿಸಿ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಆರೋಹಿ ಬಳಸಿದ್ದು ಲಘು ಕ್ರೀಡಾ ವಿಮಾನ(ಎಲ್​ಎಸ್​ಎ)ವನ್ನು.

Aarohi Pandit of Mumbai
ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ ಭಾರತೀಯ ನಾರಿ..

ಅನದಿರ್​ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಆರೋಹಿ ಪಂಡಿತ್​, ಭಾರತದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದು ಸಂಭ್ರಮ ಪಟ್ಟಿದ್ದಾರೆ. ಈ ಮೂಲಕ ಅಟ್ಲಾಂಟಿಕ್​ ಸಾಗರವನ್ನು ಏಕಾಂಗಿಯಾಗಿ ದಾಟಿದ ಮೊದಲ ಮಹಿಳಾ ಪೈಲಟ್​ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಕಳೆದ 13 ತಿಂಗಳಲ್ಲಿ ಆರೋಹಿ ಪಂಡಿತ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಗ್ರೀನ್​ಲ್ಯಾಂಡ್​ನಲ್ಲಿ ಏಕಾಂಗಿಯಾಗಿ ವಿಮಾನ ಹಾರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರಿಗೆ ಸೇರಿದೆ. ಇದರೊಂದಿಗೆ ಕೆನಾಡದ ಈಶಾನ್ಯದಿಂದ ವಾಯವ್ಯಕ್ಕೆ ಹಾರಿದ ಮೊದಲ ಮಹಿಳೆ ಎಂಬ ಹಿರಿಮೆ ಕೂಡಾ ಇವರದ್ದಾಗಿದೆ.

Aarohi Pandit of Mumbai
ಇವರು ಹೆಮ್ಮೆಯ ಭಾರತೀಯ ಕುವರಿ..

ಫೆಸಿಫಿಕ್​ ಸಾಗರವನ್ನು ದಾಟುವ ಕ್ಷಣವು ಅಟ್ಲಾಂಟಿಕ್​ ಸಾಗರ ದಾಟುವುದಕ್ಕಿಂತಲೂ ಸುಂದರವಾಗಿತ್ತು. ನಾನು ಆ ಕ್ಷಣವನ್ನು ತುಂಬಾ ಎಂಜಾಯ್​ ಮಾಡಿದೆ. ಈ ಸಾಧನೆಯನ್ನು ನನ್ನ ಭಾರತ ದೇಶ ಹಾಗೂ ಎಲ್ಲಾ ಮಹಿಳೆಯರ ಪರವಾಗಿ ಮಾಡಿರುವುದಕ್ಕೆ ತುಂಬಾ ಹೆಮ್ಮೆ ಪಡುತ್ತೇನೆ ಎಂದು ತಮ್ಮ ಅಮೋಘ ಸಾಧನೆಯ ಬಳಿಕ ಆರೋಹಿ ಹೇಳಿದ್ದಾರೆ.

Aarohi Pandit of Mumbai
ಆರೋಹಿ ಪಂಡಿತ್..

ವಾಯವ್ಯ ಮುಂಬೈನ ಬೊರಿವೆಲಿ ಮೂಲದ ಆರೋಹಿ, ಭಾರತ ಸೇರಿದಂತೆ ಗ್ರೀನ್‌ಲ್ಯಾಂಡ್, ಸೈಬೀರಿಯಾ ಹಾಗೂ ಇಟಲಿ ದೇಶದ ಸಾಗರ, ಹಿಮ ಹಾಗೂ ಎತ್ತರದ ಪ್ರದೇಶಗಳಲ್ಲಿ ಏಳು ತಿಂಗಳ ಪೂರ್ವಸಿದ್ಧತಾ ತರಬೇತಿ ಪಡೆದು, ತನ್ನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳನ್ನೂ ಪರೀಕ್ಷಿಸಿಕೊಂಡಿದ್ದರು.

Intro:Body:

Mumbai girl Aarohi Pandit has created history by becoming the first woman pilot to cross both the Atlantic Ocean and Pacific Ocean, and that too solo in a Light Sports Aircraft (LSA). She flew from Unalakleet city in Alaska across the Pacific Ocean’s Bering Sea and landed safely at the Anadyr Airport in Russia’s Far East region of Chukotka at 01:54 am.

After landing, Aarohi posted a cheerful photo of herself and waved the Indian tricolour. In mid-May this year, Aarohi became the first woman pilot in the world to cross the Atlantic Ocean solo. 

And in the past 13 months of her flying, she has broken and created several records, including becoming the world’s first woman to complete a solo flight over the Greenland ice-cap and also the first woman to fly across Canada from the North East to the North West, her team in Mumbai told IANS. 

"Aarohi truly represents all that young Indian women are capable of, given an opportunity. We are very proud and she has set such a great example for all other girls to emulate," an excited Lynn de Souza, founder of Social Access Communications, which organised the WE! Expedition, told IANS.

In her 1,100 km flight from Unalakleet to Anadyr, Aarohi flew across the International Date Line, also known as Line of Confusion.

For the main and challenging leg of the crossing, Aarohi took off from Nome at 2 pm on Tuesday and after a 3 hours and 50 minutes flight, she landed at Anadyr on Wednesday. "I lost one day of my life which I will never get back" she said jokingly about the IDL crossing, but said she would always treasure the experience.

"The Pacific Ocean flight was more beautiful than the Atlantic Ocean crossing and it was also one of my most enjoyable. I feel honoured to achieve these records for India and women all over," Aarohi said after her landing at Anadyr.

Aarohi also launched the world’s first all-woman team to circumnavigate the Earth in her LSA, named ‘Mahi’, on July 30, 2018 along with her friend and pilot, Keithair Misquitta. Initially, Aarohi and Keithair flew together across India's Punjab, Rajasthan, Gujarat, Pakistan, Iran, Turkey, Serbia, Slovenia, Germany, France and Britain. 

She hails from Borivali, northwest Mumbai and underwent a seven-month preparatory training schedule in India, Greenland, Siberia and Italy over oceans, snow, high altitude, testing her physical and mental capabilities. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.