ETV Bharat / bharat

ಟಿಡಿಪಿಯಿಂದ ಆಧಾರ್ ದತ್ತಾಂಶ ಕಳ್ಳತನ...! ದೂರು ದಾಖಲಿಸಿದ ಆಧಾರ್ ಸಂಸ್ಥೆ

ಟಿಡಿಪಿಯ ಸೇವಾ ಮಿತ್ರ ಆ್ಯಪ್ ಮೂಲಕ ಎರಡೂ ತೆಲುಗು ರಾಜ್ಯಗಳ ಬಹುತೇಕ ಮಂದಿಯ ಆಧಾರ್ ಮಾಹಿತಿಯನ್ನು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆಧಾರ್
author img

By

Published : Apr 14, 2019, 12:38 PM IST

ಹೈದರಾಬಾದ್​: ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಒಟ್ಟಾರೆ 8.4 ಕೋಟಿ ಜನಸಂಖ್ಯೆಯಲ್ಲಿ ಸುಮಾರು 7.8 ಕೋಟಿ ನಿವಾಸಿಗಳ ಆಧಾರ್ ದತ್ತಾಂಶವನ್ನು ಆಂಧ್ರ ಪ್ರದೇಶದ ಪ್ರಮುಖ ಪಕ್ಷ ತೆಲುಗು ದೇಶಂ ಕಳ್ಳತನ ಮಾಡಿದೆ ಎಂದು ಆರೋಪಿಸಿ ಆಧಾರ್ ಸಂಸ್ಥೆ ಸೈರಾಬಾದ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಟಿಡಿಪಿಯ ಸೇವಾ ಮಿತ್ರ ಆ್ಯಪ್ ಮೂಲಕ ಎರಡೂ ತೆಲುಗು ರಾಜ್ಯಗಳ ಬಹುತೇಕ ಮಂದಿಯ ಆಧಾರ್ ಮಾಹಿತಿಯನ್ನು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದತ್ತಾಂಶವು ಪೆನ್​ಡ್ರೈವ್​ ಇಲ್ಲವೇ ಸಿಡಿಯಲ್ಲಿ ಇದೆ ಎನ್ನಲಾಗಿದ್ದು, ಇದು ಆಧಾರ್ ನಿಯಮದ ಉಲ್ಲಂಘನೆ ಎಂದು ದೂರಿನಲ್ಲಿ ಹೇಳಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ದತ್ತಾಂಶವನ್ನು ಕೇಂದ್ರ ಆಧಾರ್ ಭಂಡಾರದಿಂದ ಇಲ್ಲವೇ ರಾಜ್ಯ ಆಧಾರ್ ಭಂಡಾರದಿಂದ ಕಳ್ಳತನ ಮಾಡಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಅನುಮಾನಿಸಲಾಗಿದೆ.

ಈ ದೂರಿಗೆ ಪ್ರತಿಕ್ರಿಯಿಸಿರುವ ಟಿಡಿಪಿ, ನಾವು ಯಾವುದೇ ರೀತಿಯಲ್ಲೂ ದತ್ತಾಂಶ ಕದ್ದಿಲ್ಲ, ಯೋಜನೆಗಳ ಫಲಾನುಭವಿಗಳ ಪರಿಶೀಲನೆಗಾಗಿ ಆಧಾರ್ ದತ್ತಾಂಶ ಬಳಸಿಕೊಂಡಿರುವುದಾಗಿ ಹೇಳಿದೆ.

ಸದ್ಯ ಸೈರಾಬಾದ್​​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ವಿಶೇಷ ತನಿಖಾ ತಂಡ(ಎಸ್​ಐಟಿ)ಗೆ ಪ್ರಕರಣವನ್ನು ಹಸ್ತಾಂತರಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Intro:Body:

ಟಿಡಿಪಿಯಿಂದ ಆಧಾರ್ ದತ್ತಾಂಶ ಕಳ್ಳತನ...! ದೂರು ದಾಖಲಿಸಿದ ಆಧಾರ್ ಸಂಸ್ಥೆ

ಹೈದರಾಬಾದ್​: ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಒಟ್ಟಾರೆ 8.4 ಕೋಟಿ ಜನಸಂಖ್ಯೆಯಲ್ಲಿ ಸುಮಾರು 7.8 ಕೋಟಿ ನಿವಾಸಿಗಳ ಆಧಾರ್ ದತ್ತಾಂಶವನ್ನು ಆಂಧ್ರ ಪ್ರದೇಶದ ಪ್ರಮುಖ ಪಕ್ಷ ತೆಲುಗು ದೇಶಂ ವಿರುದ್ಧ ಆಧಾರ್ ಸೈರಾಬಾದ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದೆ.

ಟಿಡಿಪಿಯ ಸೇವಾ ಮಿತ್ರ ಆ್ಯಪ್ ಮೂಲಕ ಎರಡೂ ತೆಲುಗು ರಾಜ್ಯಗಳ ಬಹುತೇಕ ಮಂದಿಯ ಆಧಾರ್ ಮಾಹಿತಿಯನ್ನು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದತ್ತಾಂಶವು ಪೆನ್​ಡ್ರೈವ್​ ಇಲ್ಲವೇ ಸಿಡಿಯಲ್ಲಿ ಇದೆ ಎನ್ನಲಾಗಿದ್ದು, ಇದು ಆಧಾರ್ ನಿಯಮದ ಉಲ್ಲಂಘನೆ ಎಂದು ದೂರಿನಲ್ಲಿ ಹೇಳಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ದತ್ತಾಂಶವನ್ನು ಕೇಂದ್ರ ಆಧಾರ್ ಭಂಡಾರದಿಂದ ಇಲ್ಲವೇ ರಾಜ್ಯ ಆಧಾರ್ ಭಂಡಾರದಿಂದ ಕಳ್ಳತನ ಮಾಡಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಅನುಮಾನಿಸಲಾಗಿದೆ.

ಈ ದೂರಿಗೆ ಪ್ರತಿಕ್ರಿಯಿಸಿರುವ ಟಿಡಿಪಿ, ನಾವು ಯಾವುದೇ ರೀತಿಯಲ್ಲೂ ದತ್ತಾಂಶ ಕದ್ದಿಲ್ಲ, ಯೋಜನೆಗಳ ಫಲಾನುಭವಿಗಳ ಪರಿಶೀಲನೆಗಾಗಿ ಆಧಾರ್ ದತ್ತಾಂಶ ಬಳಸಿಕೊಂಡಿರುವುದಾಗಿ ಹೇಳಿದೆ.

ಸದ್ಯ ಸೈರಾಬಾದ್​​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ವಿಶೇಷ ತನಿಖಾ ತಂಡ(ಎಸ್​ಐಟಿ)ಗೆ ಪ್ರಕರಣವನ್ನು ಹಸ್ತಾಂತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.