ETV Bharat / bharat

ತಾಳಿ ಕಟ್ಟುವ ಕೈಯಿಂದಲೇ ಪ್ರಿಯತಮೆಯ ಕೊಲೆ; ಹಾಯಾಗಿ ಹಾಸ್ಟೆಲ್​ನಲ್ಲಿ ಕಾಲ ಕಳೆದ ಲವರ್​!

author img

By

Published : Aug 27, 2019, 8:36 PM IST

ಅವರಿಬ್ಬರು ಪರಸ್ಪರ ಗಾಢವಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ರು. ಆತ ನಾವು ಮದುವೆ ಮಾಡಿಕೊಳ್ಳೋಣ ಎಂದು ಯುವತಿಗೆ ಭರವಸೆಯನ್ನೂ ನೀಡಿದ್ದ. ಆದ್ರೆ, ತಾಳಿ ಕಟ್ಟುವ ಕೈಗಳೇ ಆಕೆಯನ್ನು ಕೊಂದಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

ತಾಳಿ ಕಟ್ಟುವ ಕೈಯಿಂದಲೇ ಪ್ರೇಮಿ ಕೊಲೆ

ಖಮ್ಮಂ: ಆಕೆ ಮದುವೆಗೂ ಮುನ್ನವೇ ತನ್ನ ಪ್ರಿಯಕರನ​ ಜೊತೆ ನೂರೊಂದು ಕನಸುಗಳನ್ನು ಕಂಡಿದ್ದಳು. ಆದ್ರೆ, ಆ ಕನಸುಗಳು ಆಕೆಯ ಕೊಲೆಯಲ್ಲಿ ಕಮರಿಹೋಗಿವೆ.

ಪೆನುಬಲ್ಲಿ ತಾಲೂಕಿನ ಕುಪ್ಪಿನಕುಂಟ್ಲದ ಕಾವಿಟಿ ತೇಜಸ್ವಿನಿ (20) ಮತ್ತು ಸತ್ತುಪಲ್ಲಿ ಗ್ರಾಮದ ನೀತಿನ್​ ಕಾಲೇಜು​ ವಿದ್ಯಾಭ್ಯಾಸದ ಸಮಯದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಪಾಲಿಟೆಕ್ನಿಕಲ್​ ಓದುತ್ತಿದ್ದ ತೇಜಸ್ವಿನಿಯ ಕೆಲ ವಿಷಯಗಳು ಉಳಿದುಕೊಂಡಿದ್ದರಿಂದ​ ಆಕೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಳು. ಇನ್ನು ನಿತಿನ್​ ಬಿಟೆಕ್​ ವ್ಯಾಸಂಗ ಮಾಡುತ್ತಿದ್ದಾನೆ. ಆದ್ರೆ, ಇಬ್ಬರು ಮದುವೆಯಾಗಿ ಸುಖ ಸಂಸಾರ ನಡೆಸುವ ಕನಸು ಕಂಡಿದ್ದರು. ಆದ್ರೆ, ತಾಳಿ ಕಟ್ಟಬೇಕಾಗಿದ್ದ ಕೈಗಳೇ ಪ್ರೇಮಿಯನ್ನು ಕೊಲೆ ಮಾಡಿವೆ.

ತಾಳಿ ಕಟ್ಟುವ ಕೈಯಿಂದಲೇ ಪ್ರೇಮಿ ಕೊಲೆ

ಭಾನುವಾರ ಮನೆಯಲ್ಲಿ ಯಾರಿಗೂ ತಿಳಿಯದಂತೆ ವಾಯುವಿವಾರಕ್ಕೆಂದು ನಿತಿನ್​ ಬೈಕ್‌ನಲ್ಲಿ ಕುಳಿತುಕೊಂಡು ತೇಜಸ್ವಿನಿ ಹೋಗಿದ್ದಾಳೆ. ನಿತಿನ್​ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ತನ್ನ ಕೈವಸ್ತ್ರದಿಂದ ಕತ್ತನ್ನು ಬಿಗಿಯಾಗಿ ಹಿಡಿದು ಕೊಲೆ ಮಾಡಿದ್ದಾನೆ. ಬಳಿಕ ಏನೂ ಅರಿಯದ ರೀತಿ ಹಾಸ್ಟೆಲ್​ಗೆ ತೆರಳಿದ್ದಾನೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಸೋಮವಾರ ನನ್ನ ಮಗಳು ನಾಪತ್ತೆಯಾಗಿದ್ದಾಳೆಂದು ತೇಜಸ್ವಿನಿ ಪೋಷಕರು ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ತೇಜಸ್ವಿನಿ ಮೊಬೈಲ್​ ಕಾಲ್​ ರೆಕಾರ್ಡ್​ ಲಿಸ್ಟ್​ ತೆಗೆದಿದ್ದಾರೆ. ಲಾಸ್ಟ್​ ಕಾಲ್​ ನಿತಿನ್‌ಗೆ ಹೋಗಿರುವುದನ್ನು ಗಮನಿಸಿದ್ದಾರೆ. ಕೂಡಲೇ ನಿತಿನ್‌ನನ್ನು ಫೋನ್​ ಮೂಲಕ ಪತ್ತೆ ಹಚ್ಚಿದ್ದಾಗ ಆತ ಹಾಸ್ಟೆಲ್​ನಲ್ಲಿರುವುದು ತಿಳಿದಿದೆ. ಕೂಡಲೇ ಹಾಸ್ಟೆಲ್‌ಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಮಗಳನ್ನು ಕಳೆದುಕೊಂಡ ಕುಟಂಬದ ಆಕ್ರಂದನ ಮನ ಕಲುಕವಂತಿತ್ತು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

A young man killed his lover in Telangana's Khammam

ತಾಳಿ ಕಟ್ಟುವ ಕೈಯಿಂದಲೇ ಪ್ರೇಮಿ ಕೊಲೆ... ಆಯಾಗಿ ಹಾಸ್ಟೇಲ್​ನಲ್ಲಿ ಕಾಲ ಕಳೆದ ಲವರ್​!

Khammam news, Khammam murder news, Khammam lover murder news, Khammam young man killed his lover, ಖಮ್ಮಂ ಸುದ್ದಿ, ಖಮ್ಮಂ ಕೊಲೆ ಸುದ್ದಿ, ಖಮ್ಮಂ ಲವರ್​ ಕೊಲೆ ಸುದ್ದಿ,

ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳೋನಾ ಎಂದು ಯುವತಿಗೆ ಭರವಸೆ ನೀಡಿದ್ದ. ಆದ್ರೆ ತಾಳಿ ಕಟ್ಟುವ ಕೈಗಳೇ ಆಕೆಯನ್ನು ಕೊಂದಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

ಖಮ್ಮಂ: ಆಕೆ ಮದುವೆಗೂ ಮುನ್ನವೇ ತನ್ನ ಲವರ್​ ಜೊತೆ ನೂರೊಂದು ಕನಸುಗಳನ್ನು ಕಂಡಿದ್ದಳು. ಆದ್ರೆ ಆ ಕನಸುಗಳು ಆಕೆಯ ಕೊಲೆಯಲ್ಲೇ ಮಣ್ಣಾಗಿದ್ದಾವೆ.

ಹೌದು, ಜಿಲ್ಲೆಯ ಪೆನುಬಲ್ಲಿ ತಾಲೂಕಿನ ಕುಪ್ಪಿನಕುಂಟ್ಲದ ಕಾವಿಟಿ ತೇಜಸ್ವಿನಿ (20) ಮತ್ತು ಸತ್ತುಪಲ್ಲಿ ಗ್ರಾಮದ ನೀತಿನ್​ ಕಾಲೇಜ್​ ಸಮಯದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಪಾಲಿಟೆಕ್ನಿಕಲ್​ ಓದುತ್ತಿದ್ದ ತೇಜಸ್ವಿನಿ ಕೆಲ ಸಬ್ಜೆಕ್ಟ್​ಗಳು ಫೇಲ್​ ಆಗಿರುವುದರಿಂದ ಮನೆಯಲ್ಲಿ ಕಾಲಕಳೆಯುತ್ತಿದ್ದಳು. ಇನ್ನು ನೀತಿನ್​ ಬಿಟೆಕ್​ ವ್ಯಾಸಂಗ ಮಾಡುತ್ತಿದ್ದಾನೆ.  ಇಬ್ಬರು ಮದುವೆಯಾಗುವ ಆಸೆ ಕಂಡಿದ್ದರು. ಆದ್ರೆ ತಾಳಿ ಕಟ್ಟಬೇಕಾಗಿದ್ದ ಕೈಗಳೆ ಪ್ರೇಮಿಯನ್ನು ಕೊಲೆ ಮಾಡಿವೆ.

ಭಾನುವಾರ ಮನೆಯಲ್ಲಿ ಯಾರಿಗೂ ತಿಳಿಯದಂತೆ ವಾಯುವಿವಾರಕ್ಕೆಂದು ನೀತಿನ್​ ಬೈಕ್​ ಮೇಲೆ ತೇಜಸ್ವಿನಿ ಹೋಗಿದ್ದಾಳೆ. ನೀತಿನ್​ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ತನ್ನ ಕೈವಸ್ತ್ರದಿಂದ ಆಕೆಯ ಕತ್ತನ್ನು ಬಿಗಿಯಾಗಿ ಹಿಡಿದು ಕೊಲೆ ಮಾಡಿದ್ದಾನೆ. ಬಳಿಕ ಏನು ಅರಿಯದ ರೀತಿ ಹಾಸ್ಟೇಲ್​ಗೆ ತೆರಳಿದ್ದಾನೆ.

ಸೋಮವಾರ ನನ್ನ ಮಗಳು ನಾಪತ್ತೆಯಾಗಿದ್ದಾಳೆಂದು ತೇಜಸ್ವಿನಿ ಪೋಷಕರು ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ತೇಜಸ್ವಿನಿ ಮೊಬೈಲ್​ ಕಾಲ್​ ರೆಕಾರ್ಡ್​ ಲಿಸ್ಟ್​ ತೆಗೆದಿದ್ದಾರೆ. ಲಾಸ್ಟ್​ ಕಾಲ್​ ನೀತಿನ್​ ತೆರಳಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಕೂಡಲೇ ನೀತಿನ ಫೋನ್​ ಮೂಲಕ ಪತ್ತೆ ಹಚ್ಚಿದ್ದಾಗ ಹಾಸ್ಟೇಲ್​ನಲ್ಲಿರುವುದು ತಿಳಿದಿದೆ. ಕೂಡಲೇ ಹಾಸ್ಟೇಲ್​ ತೆರಳಿ ನೀತಿನ್​ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇನ್ನು ಮಗಳನ್ನು ಕಳೆದುಕೊಂಡ ಕುಟಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

పెనుబల్లి: ఖమ్మం జిల్లా పెనుబల్లి మండలంలో ప్రేమోన్మాది ఘాతుకానికి ఓ యువతి బలైంది. ప్రేమించిన యువకుడే దారుణంగా హత్య చేశాడు. ఆదివారం సాయంత్రం ఆమెను గుట్టపైకి తీసుకెళ్లిన యువకుడు.. చేతి రుమాలును ఆమె గొంతుకు బిగించి ప్రాణాలు తీశాడు. వివరాల్లోకి వెళ్తే.. పెనుబల్లి మండలం కుప్పినకుంట్లకు చెందిన కావిటి తేజస్విని(20) సత్తుపల్లి మండలం గంగారంలో సాయిస్ఫూర్తి ఇంజినీరింగ్‌ కళాశాలలో గతంలో పాలిటెక్నిక్‌ చదివింది. సత్తుపల్లికి చెందిన నితిన్‌ కూడా అదే కళాశాలలో చదివాడు. ఆ సమయంలో వీరిద్దరూ ప్రేమించుకున్నారు. పాలిటెక్నిక్‌లో కొన్ని సబ్జెక్టులు ఫెయిలై తేజస్విని ప్రస్తుతం ఇంట్లోనే ఉంటోంది. నితిన్‌ ఖమ్మంలో ఓ ప్రైవేటు ఇంజినీరింగ్‌ కాలేజీలో బీటెక్‌ చదువుతున్నాడు. ఆదివారం సాయంత్రం తేజస్వినిని ద్విచక్రవాహనంపై ఇంటినుంచి తీసుకువెళ్లాడు. తమ కుమార్తె కనిపించకపోవడంతో యువతి తల్లిదండ్రులు సోమవారం వీఎమ్‌బంజర్‌ పోలీసుస్టేషన్‌లో ఫిర్యదు చేశారు. రంగంలోకి దిగిన పోలీసులు తేజస్విని ఫోన్‌ కాల్‌డేటాలో నితిన్‌ నెంబరును గుర్తించారు. నితిన్‌ ఖమ్మం వసతి గృహంలో ఉన్నట్లు గుర్తించి మంగళవారం వేకువజామున అదుపులోకి తీసుకొని విచారించగా తాను చేతి రుమాలుతో హత్యచేసినట్లుగా పోలీసులకు చెప్పాడు. ఘటనాస్థలంలో గాలించగా మృతదేహం లభ్యమైంది. కల్లూరు ఏసీపీ వెంకటేశ్‌, సత్తుపల్లి సీఐ సురేష్‌ కేసును దర్యాప్తు చేస్తున్నారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.