ETV Bharat / bharat

8 ದಿನದಲ್ಲಿ ಮದುವೆ ಇಟ್ಕೊಂಡು ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಶಿಕ್ಷಕ! - ಯತ್ನಿಸಿದ ಶಿಕ್ಷಕ

ಆತ ಓರ್ವ ಶಿಕ್ಷಕ. ಇನ್ನೇನು 8 ದಿನಗಳಲ್ಲೇ ದಾಂಪತ್ಯಕ್ಕೆ ಕಾಲಿಡುವವನಿದ್ದ. ಇಷ್ಟರಲ್ಲೇ ಪಾಠದ ಹೇಳುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಸಾಂದರ್ಭಿಕ ಚಿತ್ರ
author img

By

Published : Jul 23, 2019, 12:40 PM IST

Updated : Jul 23, 2019, 2:42 PM IST

ಮಧುಬನಿ(ಬಿಹಾರ): 8 ದಿನಗಳಲ್ಲಿ ಮದುವೆಯಾಗಿ ಸಂಸಾರ ನಡೆಸಬೇಕಿದ್ದ ಶಿಕ್ಷಕನೋರ್ವ ತನ್ನ ಕೆಟ್ಟ ಬುದ್ಧಿಯಿಂದಾಗಿ ಕಂಬಿ ಎಣಿಸುವಂತಾಗಿದೆ. ಬಾಲಕಿಗೆ ಪಾಠ ಹೇಳುವ ನೆಪದಲ್ಲಿ ಶಿಕ್ಷಕ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ.

ಬಸೈತಾಭಾರಿ ಗ್ರಾಮದ ಅಬ್ದುಲ್​ ಖಯ್ಯಾಂ (23) ಎಂಬಾತ ಐದು ವರ್ಷದ ಹಿಂದೆನೇ ನಗರಕ್ಕೆ ಬಂದಿದ್ದ. ಜಿಎಂ ನಗರದ ಉಸ್ಮಾನಿಯಾ ಘನಿ ಮಸೀದಿಯ ರೂಮ್​ವೊಂದರಲ್ಲಿ ವಾಸಿಸುತ್ತಿದ್ದ. ಎರಡು ವರ್ಷಗಳಿಂದ ಮನೆಯೊಂದಕ್ಕೆ ತೆರಳಿ ಬಾಲಕಿಗೆ ಅರೇಬಿಕ್​ ಭಾಷೆ ಕಲಿಸುತ್ತಿದ್ದ.

ಈ ತಿಂಗಳು 19ರಂದು ಬಾಲಿಕ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದ. ಈ ವೇಳೆ ಬಾಲಕಿ ಕಿರುಚಿಕೊಂಡಿದ್ದು, ತಾಯಿ ಗಾಬರಿಯಿಂದ ಏನಾಯ್ತು ಅಂತಾ ಕೇಳಿದ್ದಾಳೆ. ಬಾಲಕಿ ಮೊಬೈಲ್​ನಲ್ಲಿನ ವಿಡಿಯೋ ನೋಡಿ ಭಯಪಟ್ಟಿದ್ದಾಳೆ ಎಂದು ಅಬ್ದುಲ್​ ಹೇಳಿದ್ದಾನೆ.

ಇನ್ನು ಬಾಲಕಿ ಭಾನುವಾರ ರಾತ್ರಿ ತಾಯಿಗೆ ನಡೆದ ವಿಷಯ ಹೇಳಿಕೊಂಡಿದ್ದಾಳೆ. ಕೂಡಲೇ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Intro:Body:

A teacher rape attempt on minor girl in Bihar!

8 ದಿನದಲ್ಲಿ ಮದುವೆ ಇಟ್ಕೊಂಡು ಬಾಲಕಿ ಮೇಲೆ ಎರಗಲು ಯತ್ನಿಸಿದ ಶಿಕ್ಷಕ! 

kannada newspaper, etv bharat, A teacher, rape attempt on, minor girl, Bihar, 8 ದಿನ, ಮದುವೆ, ಬಾಲಕಿ, ಎರಗಲು, ಯತ್ನಿಸಿದ ಶಿಕ್ಷಕ, 

ಆತ ಒಬ್ಬ ಶಿಕ್ಷಕ. 8 ದಿನದಲ್ಲಿ ಮದುವೆ ಇಟ್ಕೊಂಡು ಪಾಠ ಹೇಳ್ತಿನಿ ಅಂತಾ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. 

ಮಧುಬನಿ: ಶಿಕ್ಷಕನೊಬ್ಬ 8 ದಿನದಲ್ಲಿ ಮದುವೆ ಇಟ್ಕೊಂಡು ಬಾಲಕಿಗೆ ಪಾಠ ಹೇಳುವ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬಿಹಾರ್​ದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ. 

ಬಸೈತಾಭಾರಿ ಗ್ರಾಮದ ಅಬ್ದುಲ್​ ಖಯ್ಯಾಂ (23) ಐದು ವರ್ಷದ ಹಿಂದೆನೇ ನಗರಕ್ಕೆ ಬಂದಿದ್ದನು. ಜಿಎಂ ನಗರದ ಉಸ್ಮಾನಿಯಾ ಘನಿ ಮಸೀದಿಯ ರೂಮ್​ವೊಂದರಲ್ಲಿ ವಾಸಿಸುತ್ತಿದ್ದಾನೆ. ಎರಡು ವರ್ಷದಿಂದ ಮನೆಯೊಂದಕ್ಕೆ ತೆರಳಿ ಬಾಲಕಿಗೆ ಅರಬಿಕ್​ ಭಾಷೆ ಕಲಿಸುತ್ತಿದ್ದನು. 

ಈ ತಿಂಗಳು 19ರಂದು ಬಾಲಿಕ ಮೇಲೆ ಲೈಂಗಿಕ ದಾಳಿ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಬಾಲಕಿ ಕಿರುಚಿಕೊಂಡಿದ್ದು, ತಾಯಿ ಗಾಬರಿಯಿಂದ ಏನಾಯ್ತು ಅಂತಾ ಕೇಳಿದ್ದಾಳೆ. ಮೊಬೈಲ್​ನಲ್ಲಿ ವಿಡಿಯೋ ನೋಡಿ ಭಯಪಟ್ಟಿದ್ದಾಳೆ ಎಂದು ಅಬ್ದುಲ್​ ಹೇಳಿದ್ದಾನೆ. 

ಇನ್ನು ಬಾಲಕಿ ಭಾನುವಾರ ರಾತ್ರಿ ತಾಯಿಗೆ ನಡೆದ ವಿಷಯ ಹೇಳಿಕೊಂಡಿದ್ದಾಳೆ. ಕೂಡಲೇ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. 

కేశవగిరి: ప్రబుద్ధుడు పాఠాలు చెబుతానంటూ బాలికపై లైంగిక దాడికి పాల్పడిన సంఘటన చాంద్రాయణగుట్ట పోలీసుస్టేషను పరిధిలో ఆలస్యంగా వెలుగుచూసింది. ఇన్‌స్పెక్టర్‌ రుద్ర భాస్కర్‌ కథనం ప్రకారం.. బిహార్‌లోని మధుబని జిల్లా బసైతాభారి గ్రామానికి చెందిన అబ్దుల్‌ ఖయ్యూం(23) ఐదేళ్ల క్రితం నగరానికి వచ్చాడు. జీఎం కాలనీలోని ఉస్మానియా ఘనీ మసీదులోని గదిలో ఉంటున్నాడు. రెండేళ్లుగా ఇళ్లకు వెళ్లి అరబిక్‌ నేర్పిస్తున్నాడు. ఈనెల 19న బాలికపై లైంగిక దాడికి పాల్పడ్డాడు. చిన్నారి కేకలు వేయగా తల్లి వచ్చి ప్రశ్నించగా చరవాణిలో వీడియో చూసి భయపడిందని చెప్పాడు. బాలిక ఆదివారం రాత్రి తల్లికి విషయం చెప్పింది. ఫిర్యాదు మేరకు పోలీసులు నిందితుడిపై పోక్సో చట్టం కింద కేసు నమోదు చేశారు. సోమవారం నిందితుడిని రిమాండుకు తరలించారు. నిందితుడికి 8 రోజుల్లో వివాహం కానుంది.

Conclusion:
Last Updated : Jul 23, 2019, 2:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.