ETV Bharat / bharat

ರಜನಿ ಹೇಳಿಕೆ ವಿವಾದದ ಬೆನ್ನಲ್ಲೇ ಪೆರಿಯಾರ್‌ ಪ್ರತಿಮೆ ಧ್ವಂಸ - ಪೆರಿಯಾರ್‌ ಕುರಿತು ರಜನಿ ಹೇಳಿಕೆ

ಸಮಾಜ ಸುಧಾರಕ ಹಾಗೂ ದ್ರಾವಿಡ ಚಳವಳಿಯ ಪಿತಾಮಹ ಪೆರಿಯಾರ್‌ ರಾಮಸ್ವಾಮಿಯ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಘಟನೆ ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.

A statue of Periyar vandalized
ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ಪೆರಿಯಾರ್‌ ಪ್ರತಿಮೆ ಧ್ವಂಸ
author img

By

Published : Jan 24, 2020, 12:18 PM IST

ತಮಿಳುನಾಡು: ಸಮಾಜ ಸುಧಾರಕ ಹಾಗೂ ದ್ರಾವಿಡ ಚಳವಳಿಯ ಪಿತಾಮಹ ಪೆರಿಯಾರ್‌ ರಾಮಸ್ವಾಮಿಯ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಘಟನೆ ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ನಡೆದಿದೆ.

ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ಪೆರಿಯಾರ್‌ ಪ್ರತಿಮೆ ಧ್ವಂಸ

ಜನವರಿ 14ರಂದು ತಮಿಳುನಾಡಿನಲ್ಲಿ ನಡೆದ ತಮಿಳು ತುಘಲಕ್ ಪತ್ರಿಕೆಯ 50ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಸೂಪರ್‌ ಸ್ಟಾರ್‌ ರಜನೀಕಾಂತ್‌, ಪೆರಿಯಾರ್‌ ರಾಮಸ್ವಾಮಿ ಕುರಿತು ಹೇಳಿಕೆಯನ್ನು ನೀಡಿ ವಿವಾದದ ಸುಳಿಯಲ್ಲಿ ಸಿಲುಕಿದ್ದರು. 1971ರಲ್ಲಿ ಪೆರಿಯಾರ್ ರಾಮಸ್ವಾಮಿ ಅವರ ನೇತೃತ್ವದಲ್ಲಿ ಮೌಢ್ಯತೆ ನಿರ್ಮೂಲನೆಗೆ ನಡೆದ ಮೆರವಣಿಗೆಯಲ್ಲಿ ಸೀತೆ ಮತ್ತು ಶ್ರೀರಾಮನ ಬೆತ್ತಲೆ ಫೋಟೋಗಳನ್ನು ಪ್ರದರ್ಶಿಸಲಾಗಿತ್ತು. ಆ ಫೋಟೋಗಳಿಗೆ ಚಪ್ಪಲಿಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು ಎಂದು ರಜನಿಕಾಂತ್‌ ಹೇಳಿದ್ದರು. ಇದರ ವಿರುದ್ಧ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಇದರ ಬೆನ್ನಲ್ಲೇ ಇಂದು ಚೆಂಗಲ್ಪಟ್ಟುವಿನಲ್ಲಿರುವ ಪೆರಿಯಾರ್‌ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Intro:காஞ்சிபுரம் மாவட்டம் சாலவாக்கம் அடுத்த களியப்பேட்டை பகுதியில் பெரியார் சிலை உடைப்பு மர்ம நபர்கள் கைவரிசை சாலவாக்கம் போலீசார் விசாரணை

Body:சென்னையில் நடைபெற்ற துக்ளக் பத்திரிகையின் ஐம்பதாம் ஆண்டு நிகழ்ச்சியில் பெரியார் பற்றி ரஜினி கூறிய கருத்து தமிழக அரசியலில் பரபரப்பான விஷயமாக பேசப்பட்டு வந்தது நடிகர் ரஜினிகாந்த் பேசிய கருத்துக்கு ஆதரவாக பாரதிய ஜனதா கட்சிகள் உள்ளிட்ட ஹிந்து மத அமைப்புகள் ஆதரவு தெரிவித்தனர் இன்னிலையில், ரஜினிகாந்தின் கருத்துக்கு திமுக, அதிமுக உள்ளிட்ட திராவிட கட்சிகள் எதிராக கருத்து கூறி வருகின்றனர் இந்நிலையில் காஞ்சிபுரம் மாவட்டம் சாலவாக்கம் அடுத்த களியப்பேட்டை பகுதியில் பெரியார் சிலையின் கை மற்றும் முகம் ஆகியவை உடைக்கப்பட்டுள்ளன. தமிழகத்தில் மிக பெரிய ஒன்றியம் ஆன உத்தரமேரூர் ஒன்றியம் திமுக கைவசம் உள்ளது எனவே உள்ளூர் மக்கள் யாரும் சேதப்படுத்த வாய்ப்பில்லை என அப்பகுதி கிராமவாசிகள் தெரிவித்திருந்தனர் எனவே சிலையை சேதப்படுத்தியது வெளி பகுதியைச் சார்ந்த நபர்களாக இருக்கக்கூடும் என கிராம மக்கள் சந்தேகிக்கின்றனர் நிலையில் சிலையை சேதப்படுத்திய மர்மநபர்களை போலீசார் தேடி வருகின்றனர். Conclusion:20 ஆண்டுகளுக்கு முன்பு கலி. பூங்குன்றன் பெரியார் சிலையை திறந்து வைத்துள்ளார் இன்று கிராம மக்களால் கூறப்படுகிறது
ETV Bharat Logo

Copyright © 2025 Ushodaya Enterprises Pvt. Ltd., All Rights Reserved.