ಗುಂಟೂರು: ತನ್ನ ಸಹೋದರಿ ಮಗನನ್ನು ಸ್ವಂತ ಮಗನೆಂದು ಪ್ರೀತಿ ತೋರಿದ ದೊಡ್ಡಮ್ಮಳನ್ನು ಪುತ್ರನೇ ಕೊಲೆ ಮಾಡಿರುವ ಘಟನೆ ಗುಂಟೂರು ಜಿಲ್ಲೆಯ ಕೊತ್ತಪಾಲೆಂನಲ್ಲಿ ಶನಿವಾರ ನಡೆದಿದೆ.
ಡೆಗಲ ಸುಬ್ಬಮ್ಮ (55) ತನ್ನ ಸಹೋದರಿ ಮಗನಾದ ಪಗಡಂ ರಾಜಶೇಖರ್ ರೆಡ್ಡಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಆತನಿಗೆ ಹಣದ ಅವಶ್ಯಕತೆ ಇದ್ದಾಗ ಸುಬ್ಬಮ್ಮ ತನ್ನ ಬಳಿ ಇದ್ದ 160 ಗ್ರಾಂ ಬಂಗಾರ ಕೊಟ್ಟಿದ್ದರು. ಬ್ಯಾಂಕ್ನಲ್ಲಿ ಬಂಗಾರವನ್ನು ಅಡವಿಟ್ಟು ಆತ ಸಾಲ ಪಡೆದಿದ್ದ. ಬಳಿಕ ಅವುಗಳನ್ನು ಬ್ಯಾಂಕಿನಿಂದ ಬಿಡಿಸಿಕೊಂಡು ತನ್ನ ಬಳಿ ಇಟ್ಟುಕೊಂಡಿದ್ದ ರಾಜಶೇಖರ್ ರೆಡ್ಡಿ.
ಇನ್ನು ರಾಜಶೇಖರ್ ರೆಡ್ಡಿ ತಮ್ಮ ದೊಡ್ಡಮ್ಮ ಮನೆ ಮುಂದೆ ಟ್ರ್ಯಾಕ್ಟರ್ನಲ್ಲಿ ಹಾದು ಹೋಗುತ್ತಿದ್ದಾಗ ಸುಬ್ಬಮ್ಮ ನೋಡಿ ಕರೆದಿದ್ದಾರೆ. ಬಂಗಾರ ಕೊಡುವಂತೆ ಕೇಳಿದ್ದಾರೆ. ಈ ಬಗ್ಗೆ ಇಬ್ಬರ ಮಧ್ಯೆ ಜಗಳವಾಗಿದೆ. ಬಂಗಾರ ಕೊಡುವವರೆಗೂ ನಿನ್ನನ್ನು ಬಿಡಲ್ಲವೆಂದು ಟ್ರ್ಯಾಕ್ಟರ್ ಮುಂದೆ ನಿಂತಿದ್ದಾರೆ. ಕೋಪಗೊಂಡ ರಾಜಶೇಖರ್ ರೆಡ್ಡಿ ತನ್ನ ದೊಡ್ಡಮ್ಮಳ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ದು, ಸುಬ್ಬಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೊಲೆ ಮಾಡಿದ ಬಳಿಕ ರಾಜಶೇಖರ್ ರೆಡ್ಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆದ್ರೆ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Intro:Body:
son killed to Auntie, son killed to Auntie in guntur, Guntur murder news, guntur mother murder news, Guntur crime news, ಮಗನಿಂದ ದೊಡ್ಡಮ್ಮ ಕೊಲೆ, ಗುಂಟೂರಿನಲ್ಲಿ ಮಗನಿಂದ ದೊಡ್ಡಮ್ಮ ಕೊಲೆ, ಗುಂಟೂರು ದೊಡ್ಡಮ್ಮ ಕೊಲೆ ಸುದ್ದಿ, ಮಗನಿಂದ ದೊಡ್ಡಮ್ಮ ಕೊಲೆ ಸುದ್ದಿ, ಗುಂಟೂರು ಕೊಲೆ ಸುದ್ದಿ, ಗುಂಟೂರು ಅಪರಾಧ ಸುದ್ದಿ,
A son killed to Auntie in Guntur
ವಿಷ ಕಕ್ಕಿದ ಮಗ... ಹೆತ್ತ ತಾಯಿಯಂತಿದ್ದ ದೊಡ್ಡಮ್ಮಳನ್ನೇ ಕೊಲೆಗೈದ ಪುತ್ರ!
ಹೆತ್ತ ತಾಯಿಯಂತೆ ಪ್ರೀತಿಯಿಂದ ನೋಡಿಕೊಂಡಿದ್ದ ದೊಡ್ಡಮ್ಮಳನ್ನು ಮಗನೊಬ್ಬ ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಗುಂಟೂರು: ತನ್ನ ಸಹೋದರಿ ಮಗನನ್ನು ಸ್ವಂತ ಮಗನೆಂದು ಪ್ರೀತಿ ತೋರಿದ ದೊಡ್ಡಮ್ಮಳನ್ನು ಕೊಲೆ ಮಾಡಿರುವ ಘಟನೆ ಗುಂಟೂರು ಜಿಲ್ಲೆಯ ಕೊತ್ತಪಾಲೆಂನಲ್ಲಿ ಶನಿವಾರ ನಡೆದಿದೆ.
ಡೆಗಲ ಸುಬ್ಬಮ್ಮ (55) ತನ್ನ ಸಹೋದರಿ ಮಗನಾದ ಪಗಡಂ ರಾಜಶೇಖರ್ರೆಡ್ಡಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಆತನಿಗೆ ಹಣದ ಅವಶ್ಯಕತೆ ಇದ್ದಾಗ ಸುಬ್ಬಮ್ಮ ತನ್ನ ಬಳಿಯ 160 ಗ್ರಾಂ ಬಂಗಾರವನ್ನು ಕೊಟ್ಟಿದ್ದರು. ಬ್ಯಾಂಕ್ನಲ್ಲಿ ಬಂಗಾರವನ್ನು ಅಡವಿಟ್ಟು ಸಾಲ ಪಡೆದಿದ್ದನು. ಬಳಿಕ ಅವುಗಳನ್ನು ಬ್ಯಾಂಕಿನಿಂದ ಬಿಡಿಸಿಕೊಂಡು ತನ್ನ ಬಳಿ ಇಟ್ಟುಕೊಂಡಿದ್ದನು ರಾಜಶೇಖರ್ ರೆಡ್ಡಿ.
ಇನ್ನು ರಾಜಶೇಖರ್ರೆಡ್ಡಿ ತಮ್ಮ ದೊಡ್ಡಮ್ಮ ಮನೆ ಮುಂದೆ ಟ್ರ್ಯಾಕ್ಟರ್ನಲ್ಲಿ ಹಾದು ಹೋಗುತ್ತಿದ್ದಾಗ ಸುಬ್ಬಮ್ಮ ನೋಡಿ ಕರೆದಿದ್ದಾರೆ. ಬಂಗಾರ ಕೊಡುವಂತೆ ಕೇಳಿದ್ದಾರೆ. ಈ ಬಗ್ಗೆ ಇಬ್ಬರು ಮಧ್ಯೆ ಜಗಳವಾಗಿದೆ. ಬಂಗಾರ ಕೊಡುವವರೆಗೂ ನಿನ್ನನ್ನು ಬಿಡಲ್ಲವೆಂದು ಟ್ರ್ಯಾಕ್ಟರ್ ಮುಂದೆ ನಿಂತಿದ್ದಾರೆ. ಕೋಪಗೊಂಡ ರಾಜಶೇಖರ್ ರೆಡ್ಡಿ ತನ್ನ ದೊಡ್ಡಮ್ಮಳ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ದು, ಸುಬ್ಬಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೊಲೆ ಮಾಡಿದ ಬಳಿಕ ರಾಜಶೇಖರ್ ರೆಡ್ಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆದ್ರೆ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
చెరుకుపల్లి గ్రామీణ, న్యూస్టుడే: తాకట్టు కోసం తీసుకున్న బంగారు ఆభరణాలు ఎప్పుడిస్తావని అడిగిన పెద్దమ్మ పట్ల ఓ యువకుడు కర్కశంగా ప్రవర్తించాడు. ట్రాక్టరుతో తొక్కించి ప్రాణాలు తీశాడు. తన చెల్లెలి కుమారుడిని సొంత కుమారుడిలా భావించి ప్రేమ చూపితే అతడే ఆమెకు యమపాశం విసిరాడు. ఈ ఘటన గుంటూరు జిల్లా పిట్టలవానిపాలెం మండలం కొత్తపాలెంలో శనివారం చోటు చేసుకుంది. గ్రామానికి చెందిన డేగల సుబ్బమ్మ(55)కు పొరుగునే ఉన్న మోరవాగుపాలెం వాసి పగడం రాజశేఖర్రెడ్డి స్వయానా చెల్లెలి కుమారుడు. తనకు డబ్బు అవసరం ఉందని అడగ్గా.. సుబ్బమ్మ తన 16 సవర్ల బంగారు ఆభరణాలను ఇచ్చింది. బ్యాంకులో తాకట్టు పెట్టిన రాజశేఖర్రెడ్డి వాటిని ఇటీవల విడిపించి తన వద్దే ఉంచుకున్నాడు. ఈ నేపథ్యంలో శనివారం తనఇంటి ముందుగా ట్రాక్టరుపై వెళ్తున్న కుమారుడిని సుబ్బమ్మ ఆపింది. తన బంగారు వస్తువులు ఇవ్వాలని కోరగా ఇద్దరి మధ్య వాగ్వాదమేర్పడింది. ఆభరణాలు ఇచ్చే వరకు తాను అక్కడినుంచి కదలబోనని ట్రాక్టరుకు ఎదురుగా సుబ్బమ్మ నిల్చుంది. కోపంతో అతడు వాహనాన్ని వేగంగా ఆమెపై నుంచి నడిపాడు. దీంతో ఆమె అక్కడికక్కడే మృతి చెందింది. పారిపోతున్న నిందితుడిని స్థానికులు పోలీసులకు అప్పగించారు.
Conclusion: