ETV Bharat / bharat

ಪೌರತ್ವ ಮಸೂದೆ ಪಾಸ್‌ ಆಗ್ತಿದ್ದಂತೆ 2 ದಿನದ ಮಗಳಿಗೆ 'ನಾಗರಿಕ್ತ' ಎಂದು ಹೆಸರಿಟ್ಟಳು ತಾಯಿ! - ಪಾಕಿಸ್ತಾನಿ ಹಿಂದೂ ನಿರಾಶ್ರಿತ ಮಹಿಳೆಯೊಬ್ಬರು ಮಗಳಿಗೆ 'ನಾಗರಿಕ್ತ ಹೆಸರು ನಾಮಕರಣ

ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪಾಸ್ ಆಗ್ತಿದ್ದಂತೆ ಪಾಕಿಸ್ತಾನಿ ಹಿಂದೂ ನಿರಾಶ್ರಿತ ಮಹಿಳೆಯೊಬ್ಬರು ತನ್ನ ಎರಡು ದಿನಗಳ ಮಗಳಿಗೆ 'ನಾಗರಿಕ್ತ' ಎಂದು ಹೆಸರಿಟ್ಟಿದ್ದಾರೆ.

a-pakistani-hindu-woman-has-named-her-two-day-daughter-as-nagarikta
ಎರಡು ದಿನಗಳ ಮಗಳಿಗೆ 'ನಾಗರಿಕ್ತ' ಹೆಸರು...ಯಾರಿಟ್ಟರು, ಯಾಕಿಟ್ಟರು ಈ ನಾಮ,ಗೊತ್ತಾ?
author img

By

Published : Dec 11, 2019, 10:30 PM IST

ದೆಹಲಿ: ಮಜ್ನು ಕಾ ತಿಲಾದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಹಿಂದೂ ನಿರಾಶ್ರಿತ ಮಹಿಳೆಯೊಬ್ಬರು ತಮ್ಮ ಎರಡು ದಿನಗಳ ಹೆಣ್ಣು ಮಗುವಿಗೆ 'ನಾಗರಿಕ್ತ' ಎಂದು ಹೆಸರಿಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗಬೇಕು ಎನ್ನುವುದು ನನ್ನ ಹೆಬ್ಬಯಕೆಯಾಗಿತ್ತು. ನನ್ನ ಆಸೆ ಈಡೇರಿದ ಖುಷಿಯಲ್ಲಿ ಮಗಳಿಗೆ 'ನಾಗರಿಕ್ತ' ಎಂದು ಹೆಸರಿಟ್ಟಿರೋದಾಗಿ ಖುಷಿ ಹಂಚಿಕೊಂಡರು.

ಲೋಕಸಭೆಯಲ್ಲಿ ಅನುಮೋದನೆ ಪಡೆದ ಮಹತ್ವದ ಪೌರತ್ವ ತಿದ್ದುಪಡಿ ಮಸೂದೆಗೆ ಇಂದು ರಾಜ್ಯಸಭೆಯಲ್ಲೂ ಒಪ್ಪಿಗೆ ದೊರೆತಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.