ETV Bharat / bharat

ಪದೇ ಪದೆ ಕಿತ್ತಾಡಿಕೊಳ್ಳವ ಅಪ್ಪ- ಅಮ್ಮ...12 ವಯಸ್ಸಿಗೆ ಆತ್ಮಹತ್ಯೆಗೆ ಶರಣಾದ ಬಾಲಕಿ! - ಗುಂಟೂರು ಆತ್ಮಹತ್ಯೆ ಸುದ್ದಿ

ಹಿರಿಯರು ಹೇಳೋದು ಪ್ರತಿಯೊಂದು ವಿಷಯದಲ್ಲಿ ಅರ್ಥವಿರುತ್ತೆ. ಮಕ್ಕಳ ಮುಂದೆ ಯಾವುದೇ ವಿಷಯವಾಗಲಿ, ಕಿತ್ತಾಟವಾಗಲಿ, ಜಗಳವಾಗಲಿ ಆಡಬಾರದು. ಆದ್ರೂ ಇದಕ್ಕೆ ಕಿವಿಗೊಡದ ಕೆಲವರು ಮಕ್ಕಳ ಮುಂದೆನೇ ಕಿತ್ತಾಡಿಕೊಳ್ಳುತ್ತಾರೆ. ಅದರಿಂದಾಗುವ ಅನಾಹುತ ಅವರೇ ಅನುಭವಿಸಬೇಕಾಗುತ್ತೆ. ಅದೇ ರೀತಿ, ಇಲ್ಲೊಂದು ಘಟನೆ ನಡೆದಿದ್ದು, ಅಪ್ಪ, ಅಮ್ಮನ ಪದೇ ಪದೆ ಕಿತ್ತಾಡಿಕೊಳ್ಳುತ್ತಿರುವುದರಿಂದ ಮನಸ್ತಾಪಗೊಂಡ ಬಾಲಕಿಯೊಬ್ಬಳು ತನ್ನ 12ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Jul 31, 2019, 5:02 PM IST

ಗುಂಟೂರು: ತಂದೆ-ತಾಯಿ ಇಬ್ಬರೂ ಪದೇ ಪದೆ ಕಿತ್ತಾಡಿಕೊಳ್ಳುತ್ತಿದ್ದರು. ಇದರಿಂದ ಬೇಸರಗೊಂಡ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಸತ್ತನಪಲ್ಲಿ ಗ್ರಾಮದ ನಾಗನ್ನ ಕುಟುಂಬಕ್ಕೆ ಸೇರಿದ 12 ವರ್ಷದ ಬಾಲಕಿ ತಂದೆ-ತಾಯಿ ಜಗಳಕ್ಕೆ ಬೇಸತ್ತು ಕೆಲ ದಿನಗಳ ಮಟ್ಟಿಗೆ ಸಂಬಂಧಿಕರ ಮನೆಯಲ್ಲಿದ್ದರು. ಆದ್ರೂ ಸಹ ತಂದೆ-ತಾಯಿಗೆ ಬುದ್ಧಿ ಬಂದಿಲ್ಲ. ಇದರಿಂದ ಬಾಲಕಿ ಮನಸ್ಸಿಗೆ ತುಂಬಾನೇ ನೋವಾಗಿದೆ.

ತೀವ್ರ ಮನಸ್ತಾಪಗೊಂಡ ಬಾಲಕಿ ಇದೇ ತಿಂಗಳು 28ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಇಲಿಯ ಔಷಧ ತಿಂದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಗುಂಟೂರು ಆಸ್ಪತ್ರೆಗೆ ದಾಖಲಿಸಿದ್ರೂ ಬಾಲಕಿ ಬದುಕಲಿಲ್ಲ. ಚಿಕಿತ್ಸೆ ಫಲಸದೇ ಇಂದು ಬಾಲಕಿ ಮೃತಪಟ್ಟಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

A minor girl committed suicide for parents quarrel in Andhra Pradesh
ಪದೇ ಪದೆ ಕಿತ್ತಾಡಿಕೊಳ್ಳವ ಅಪ್ಪ-ಅಮ್ಮ...12 ವಯಸ್ಸಿಗೆ ಆತ್ಮಹತ್ಯೆಗೆ ಶರಣಾದ ಬಾಲಕಿ! 
suicide news, girl suicide news, guntur news, guntur suicide news, ಬಾಲಕಿ ಆತ್ಮಹತ್ಯೆ ಸುದ್ದಿ, ಆತ್ಮಹತ್ಯೆ ಸುದ್ದಿ, ಗುಂಟೂರು ಸುದ್ದಿ, ಗುಂಟೂರು ಆತ್ಮಹತ್ಯೆ ಸುದ್ದಿ,  

ಅಪ್ಪ, ಅಮ್ಮನ ಪದೇ ಪದೆ ಕಿತ್ತಾಡಿಕೊಳ್ಳುತ್ತಿರುವುದರಿಂದ ಮನಸ್ತಾಪಗೊಂಡ ಬಾಲಕಿಯೊಬ್ಬಳು ತನ್ನ 12ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಂಟೂರು: ತಂದೆ-ತಾಯಿ ಇಬ್ಬರೂ ಪದೇ ಪದೆ ಕಿತ್ತಾಡಿಕೊಳ್ಳುತ್ತಿದ್ದರು. ಇದರಿಂದ ಬೇಸರಗೊಂಡ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. 

ಇಲ್ಲಿನ ಸತ್ತನಪಲ್ಲಿ ಗ್ರಾಮದ ನಾಗನ್ನ ಕುಟುಂಬಕ್ಕೆ ಸೇರಿದ 12 ವರ್ಷದ ಬಾಲಕಿ ತಂದೆ-ತಾಯಿ ಜಗಳಕ್ಕೆ ಬೇಸತ್ತು ಕೆಲ ದಿನಗಳ ಮಟ್ಟಿಗೆ ಸಂಬಂಧಿಕರ ಮನೆಯಲ್ಲಿದ್ದರು. ಆದ್ರೂ ಸಹ ತಂದೆ-ತಾಯಿಗೆ ಬುದ್ಧಿ ಬಂದಿಲ್ಲ. ಇದರಿಂದ ಬಾಲಕಿ ಮನಸ್ಸಿಗೆ ತುಂಬಾನೇ ನೋವಾಗಿದೆ. 

ತೀವ್ರ ಮನಸ್ತಾಪಗೊಂಡ ಬಾಲಕಿ ಇದೇ ತಿಂಗಳು 28ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಇಲಿಯ ಔಷಧಿ ತಿಂದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಗುಂಟೂರು ಆಸ್ಪತ್ರೆಗೆ ದಾಖಲಿಸಿದ್ರೂ ಬಾಲಕಿ ಬದುಕಲಿಲ್ಲ. ಚಿಕಿತ್ಸೆ ಫಲಸದೇ ಇಂದು ಬಾಲಕಿ ಸಾವನ್ನಪ್ಪಿದ್ದಾರೆ. 

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

సత్తెనపల్లి, న్యూస్‌టుడే: తల్లిదండ్రుల మధ్య గొడవతో మనస్తాపం చెందిన బాలిక ఎలుకల మందు తిని బలవన్మరణం చెందిన సంఘటన సత్తెనపల్లిలో వెలుగు చూసింది. ఎస్సై క్రాంతికిరణ్‌ తెలిపిన వివరాల మేరకు.. నాగన్నకుంటకు చెందిన బాలిక తల్లిదండ్రులు గొడవలతో కొంతకాలంగా దూరంగా ఉంటున్నారు. తల్లిదండ్రుల ఎడబాటును భరించలేని వారి కుమార్తె(12) ఈ నెల 28న ఇంట్లో ఎవరూ లేని సమయంలో ఎలుకల మందు తీసుకుంది. స్థానికులు గమనించి బాలికను పట్టణంలోని ప్రభుత్వ ప్రాంతీయ వైద్యశాలకు అక్కడి నుంచి గుంటూరు సమగ్రాసుపత్రికి తరలించారు. చికిత్స పొందుతూ మంగళవారం బాలిక మృతి చెందింది. ఈ ఘటనపై కేసు నమోదు చేసి విచారణ చేస్తున్నట్లు ఎస్సై తెలిపారు. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.