ETV Bharat / bharat

4 ಮದುವೆ, 4 ಮಕ್ಕಳು, ಹತ್ತಾರು ವರ್ಷ ಸಂಸಾರ; ಮಿಸ್​ಕಾಲ್​​ನಿಂದ ಕಣ್ಣಾಮುಚ್ಚಾಲೆ ಆಟಕ್ಕೆ ಬ್ರೇಕ್​!

ನಾಲ್ಕು ಮದುವೆ ಮಾಡ್ಕೊಂಡು, ನಾಲ್ಕು ಮಕ್ಕಳಿರುವ ಭೂಪ ಐದನೇ ಮದುವೆಗೆ ತಯಾರಾಗಿದ್ದನು. ಆದ್ರೆ ಒಂದೇ ಒಂದು ಮಿಸ್​ಕಾಲ್​​​ನಿಂದ ಆತ ಈಗ ಪೊಲೀಸರ ಅತಿಥಿಯಾಗಿದ್ದಾನೆ.

author img

By

Published : Jul 28, 2019, 4:16 PM IST

4 ಮದುವೆ, 4 ಮಕ್ಕಳು, ಹತ್ತಾರು ವರ್ಷ ಸಂಸಾರ

ರಾಮನಾಥಪುರಂ: ಯಾರಿಗೂ ತಿಳಿಯದಂತೆ ನಾಲ್ಕು ಮದುವೆ ಮಾಡ್ಕೊಂಡು, ನಾಲ್ಕು ಮಕ್ಕಳಿಗೂ ಜನ್ಮ ನೀಡಿ ಐದನೇ ಮದುವೆಗೆ ರೆಡಿಯಾಗ್ತಿದ್ದ ಭೂಪ ಕೇವಲ ಒಂದೇ ಒಂದು ಮಿಸ್​ಕಾಲ್​ನಿಂದ ಸಿಕ್ಕಿಬಿದ್ದಿದ್ದಾನೆ.

ಈ ಘಟನೆ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದಲ್ಲಿ ವಂಚಕನ ಹೆಸರು ಗಂಗಾಧರ್‌.

ಇಲ್ಲಿನ ಅಳಗನ್​ಕುಲಂ ಗ್ರಾಮದ ಕೊಟ್ಟೈರಾಜು ಮಗಳು ಕೋಮಲದೇವಿ ಸೇರಿದಂತೆ ನಾಲ್ವರು ಮಹಿಳೆಯರು ಮೋಸ ಹೋಗಿದ್ದಾರೆ. ಮೂಡಕೊಟ್ಟಾನ್​ ಗ್ರಾಮದ ರಾಮು ಮಗ ಗಂಗಾಧರ್​ರನ್ನು 2008ರಲ್ಲಿ ಕೋಮಲಾದೇವಿ ಮದುವೆಯಾಗಿದ್ದರು. ಉದ್ಯೋಗಕ್ಕಾಗಿ ಗಂಗಾಧರ್​ ದುಬೈಗೆ ತೆರಳಿದ್ದಾನೆ. ಬಳಿಕ ಹೆಂಡ್ತಿ ಕೋಮಲಾದೇವಿಯನ್ನು ಸಹ ದುಬೈಗೆ ಕರೆದೊಯ್ದಿದ್ದ.

ದುಬೈಯಲ್ಲಿ ಗಂಗಾಧರ್​ ಉದ್ಯೋಗಕ್ಕೆ ಹೋಗ್ತಿದ್ದೇನೆ ಅಂತಾ ಹೇಳಿ ಪಬ್​ಗೆ ಹೋಗುತ್ತಿದ್ದ. ಈ ವಿಷಯ ಕೋಮಾಲದೇವಿಗೆ ತಿಳಿದಿದೆ. ಇದರ ಬಗ್ಗೆ ಕೇಳಿದ್ದಕ್ಕೆ ಹೆಂಡ್ತಿಯನ್ನು ಸ್ವಗ್ರಾಮಕ್ಕೆ ಬಿಟ್ಟು ಮತ್ತೆ ದುಬೈಗೆ ಹಾರಿದ್ದಾನೆ. ಹೀಗೆ ಹತ್ತಾರು ವರ್ಷ ಕಳೆದಿದೆ. ಇತ್ತೀಚೆಗೆ ದುಬೈನಿಂದ ಗಂಗಾಧರ್​ ಮನೆಗೆ ಬಂದಿದ್ದಾನೆ. ಈ ವೇಳೆ ಗಂಗಾಧರ್ ಫೋನ್​ಗೆ ಮಿಸ್​ಕಾಲ್​ ಬಂದಿದೆ. ಅನುಮಾನಗೊಂಡ ಕೋಮಲಾದೇವಿ ಮತ್ತೆ ಅದೇ ನಂಬರ್​ಗೆ ಫೋನ್​ ಮಾಡಿದ್ದಾರೆ. ಮಹಿಳೆಯೊಬ್ಬಳು ಫೋನ್​ ರಿಸೀವ್​ ಮಾಡಿದ್ದಾರೆ. ನೀವು ಯಾರು ಅಂತಾ ಕೋಮಲಾದೇವಿ ಕೇಳಿದಾಗ ‘ನಾನು ಗಂಗಾಧರ್​ ಪತ್ನಿ ಕವಿತಾ’ ಅಂತಾ ಆ ಮಹಿಳೆ ಹೇಳಿದ್ದಾರೆ. ಆಕೆ ಬಗ್ಗೆ ಮಾಹಿತಿ ಕಲೆ ಹಾಕಿದ ಕೋಮಲಾದೇವಿ ಗಂಡ ಗಂಗಾಧರ್​ಗೆ ‘ಕವಿತಾ ಯಾರು’ ಅಂತಾ ಕೇಳಿದ್ದಾರೆ. ಗಂಗಾಧರ್​ ‘ಯಾವ ಕವಿತಾ, ನನಗೆ ಕವಿತಾ ಯಾರು ಅಂತಾ ಗೊತ್ತಿಲ್ಲ’ ಎಂದು ಹೇಳಿ ನುಣಿಚಿಕೊಂಡಿದ್ದಾನೆ.

ಈ ವಿಷಯದ ಬಗ್ಗೆ ಗಂಡ-ಹೆಂಡ್ತಿ ಮಧ್ಯೆ ಜಗಳವಾಗಿದೆ. ಈ ಸಮಯದಲ್ಲಿ ಗಂಗಾಧರ್​ ಚೆನ್ನೈನ ಯಮುನಾ, ದೀಪ ಎಂಬ ಮಹಿಳೆಯರನ್ನು ಮದುವೆ ಮಾಡಿಕೊಂಡಿರುವುದರ ಬಗ್ಗೆ ಕೋಮಲಾದೇವಿಗೆ ತಿಳಿದಿದೆ. ಇದಲ್ಲದೇ ಮತ್ತೊಂದು ಮದುವೆ ಮಾಡಿಕೊಳ್ಳುವುದಕ್ಕೆ ರೆಡಿಯಾಗಿರುವ ಬಗ್ಗೆಯೂ ಅರಿತ ಕೋಮಲಾದೇವಿ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದರು. ನಾಲ್ಕು ಮದುವೆ ಮಾಡಿಕೊಂಡು, ಮಹಿಳೆಯರಿಗೆ ಮೋಸ ಮಾಡುತ್ತಿದ್ದ ಗಂಗಾಧರ್​ನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

4 ಮದುವೆ, 4 ಮಕ್ಕಳು, ಹತ್ತಾರು ವರ್ಷ ಸಂಸಾರ... ಮಿಸ್​ಕಾಲ್​​ನಿಂದ ಕಣ್ಣಾಮುಚ್ಚಾಲೇ ಆಟಕ್ಕೆ ಬ್ರೇಕ್​! 

cheated news, married news, Ramanathapuram news, Ramanathapuram District News, TamilNadu news, ರಾಮನಾಥಪುರಂ ಸುದ್ದಿ, ರಾಮನಾಥಪುರಂ ಜಿಲ್ಲೆ ಸುದ್ದಿ​, ಮದುವೆ ಸುದ್ದಿ, ನಾಲ್ಕು ಮದುವೆ ಸುದ್ದಿ, 

A man who cheated and four married in TamilNadu

ನಾಲ್ಕು ಮದುವೆ ಮಾಡ್ಕೊಂಡು, ನಾಲ್ಕು ಮಕ್ಕಳಿರುವ ಭೂಪ ಐದನೇ ಮದುವೆಗೆ ತಯಾರಾಗಿದ್ದನು. ಆದ್ರೆ ಒಂದೇ ಒಂದು ಮಿಸ್​ಕಾಲ್​​​ನಿಂದ ಆತ ಈಗ ಪೊಲೀಸರ ಅತಿಥಿಯಾಗಿದ್ದಾನೆ. 

ರಾಮನಾಥಪುರಂ: ಯಾರಿಗೂ ತಿಳಿಯದಂತೆ ನಾಲ್ಕು ಮದುವೆ ಮಾಡ್ಕೊಂಡು, ನಾಲ್ಕು ಮಕ್ಕಳೂ ಮಾಡಿ ಐದನೇ ಮದುವೆಗೆ ರೆಡಿಯಾಗ್ತಿದ್ದ ಭೂಪ ಕೇವಲ ಒಂದೇ ಒಂದು ಮಿಸ್​ಕಾಲ್​ನಿಂದ ಸಿಕ್ಕಿಬಿದ್ದಿದ್ದಾನೆ. 

ಈ ಘಟನೆ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಅಳಗನ್​ಕುಲಂ ಗ್ರಾಮದ ಕೊಟ್ಟೈರಾಜು ಮಗಳು ಕೋಮಲದೇವಿ ಸೇರಿದಂತೆ ನಾಲ್ವರು ಮಹಿಳೆಯರು ಮೋಸ ಹೋಗಿದ್ದಾರೆ. ಮೂಡಕೊಟ್ಟಾನ್​ ಗ್ರಾಮದ ರಾಮು ಮಗ ಗಂಗಾಧರ್​ರನ್ನು 2008ರಲ್ಲಿ ಕೋಮಲಾದೇವಿ ಮದುವೆಯಾಗಿದರು. ಉದ್ಯೋಗಕ್ಕಾಗಿ ಗಂಗಾಧರ್​ ದುಬೈಗೆ ತೆರಳಿದನು. ಬಳಿಕ ಹೆಂಡ್ತಿ ಕೋಮಲಾದೇವಿಯನ್ನು ಸಹ ದುಬೈಗೆ ಕರೆದೊಯ್ದಿದ್ದ. 

ದುಬೈಯಲ್ಲಿ ಗಂಗಾಧರ್​ ಉದ್ಯೋಗಕ್ಕೆ ಹೋಗ್ತಿದ್ದೇನೆ ಅಂತಾ ಹೇಳಿ ಪಬ್​ಗೆ ಹೋಗುತ್ತಿದ್ದ. ಈ ವಿಷಯ ಕೋಮಾಲದೇವಿಗೆ ತಿಳಿದಿದೆ. ಇದರ ಬಗ್ಗೆ ಕೇಳಿದ್ದಕ್ಕೆ ಹೆಂಡ್ತಿಯನ್ನು ಸ್ವಗ್ರಾಮಕ್ಕೆ ಬಿಟ್ಟು ಮತ್ತೆ ದುಬೈಗೆ ಹಾರಿದ್ದಾನೆ. ಹೀಗೇ ಹತ್ತಾರು ವರ್ಷ ಕಳೆದಿದೆ.  

ಇತ್ತಿಚೇಗೆ ದುಬೈನಿಂದ ಗಂಗಾಧರ್​ ಮನೆಗೆ ಬಂದಿದ್ದಾನೆ. ಈ ವೇಳೆ ಗಂಗಾಧರ್ ಫೋನ್​ಗೆ ಮಿಸ್​ಕಾಲ್​ ಬಂದಿದೆ. ಅನುಮಾನಗೊಂಡ ಕೋಮಲಾದೇವಿ ಮತ್ತೆ ಅದೇ ನಂಬರ್​ಗೆ ಫೋನ್​ ಮಾಡಿದ್ದಾರೆ. ಮಹಿಳೆಯೊಬ್ಬಳು ಫೋನ್​ ರಿಸೀವ್​ ಮಾಡಿದ್ದಾರೆ. ನೀವು ಯಾರು ಅಂತಾ ಕೋಮಲಾದೇವಿ ಕೇಳಿದಾಗ ‘ನಾನು ಗಂಗಾಧರ್​ ಹೆಂಡ್ತಿ ಕವಿತಾ’ ಅಂತಾ ಆ ಮಹಿಳೆ ಹೇಳಿದ್ದಾರೆ. ಆಕೆ ಬಗ್ಗೆ ಮಾಹಿತಿ ಕಲೆ ಹಾಕಿದ ಕೋಮಲಾದೇವಿ ಗಂಡ ಗಂಗಾಧರ್​ಗೆ ‘ಕವಿತಾ ಯಾರು’ ಅಂತಾ ಕೇಳಿದ್ದಾರೆ. ಗಂಗಾಧರ್​ ‘ಯಾವ ಕವಿತಾ, ನನಗೆ ಕವಿತಾ ಯಾರು ಅಂತಾ ಗೊತ್ತಿಲ್ಲ’ ಎಂದು ಹೇಳಿ ನುಣಿಚಿಕೊಂಡಿದ್ದಾನೆ. 

ಈ ವಿಷಯದ ಬಗ್ಗೆ ಗಂಡ-ಹೆಂಡ್ತಿ ಮಧ್ಯೆ ಜಗಳವಾಗಿದೆ. ಈ ಸಮಯದಲ್ಲಿ ಗಂಗಾಧರ್​ ಚೆನ್ನೈನ ಯಮುನಾ, ದೀಪ ಎಂಬ ಮಹಿಳೆಯರನ್ನು ಮದುವೆ ಮಾಡಿಕೊಂಡಿರುವುದರ ಬಗ್ಗೆ ಕೋಮಲಾದೇವಿಗೆ ತಿಳಿದಿದೆ. ಇದಲ್ಲದೇ ಮತ್ತೊಂದು ಮದುವೆ ಮಾಡಿಕೊಳ್ಳುವುದಕ್ಕೆ ರೆಡಿಯಾಗಿರುವ ಬಗ್ಗೆಯೂ ಅರಿತ ಕೋಮಲಾದೇವಿ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದರು. ನಾಲ್ಕು ಮದುವೆ ಮಾಡಿಕೊಂಡು, ಮಹಿಳೆಗೆ ಮೋಸ ಮಾಡುತ್ತಿದ್ದ ಗಂಗಾಧರ್​ನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ఆర్కేనగర్: నలుగురు మహిళలను ఒకరికి తెలియకుండా మరొకరిని పెళ్లి చేసుకున్న వ్యక్తిపై మొదటి భార్య పోలీసులకు ఫిర్యాదు చేసింది. ఈ ఘటన రామనాథపురంలో చోటుచేసుకుంది. పోలీసుల కథనం మేరకు రామనాథపురం జిల్లా అళగన్‌కులం ప్రాంతానికి చెందిన కోట్టైరాజు కుమార్తె కోమలదేవి. ఈమె అదే ప్రాంతంలో ఉన్న ఓ ప్రైవేట్‌ కంపెనీలో ఉద్యోగం చేస్తోంది. మాడకోట్టాన్‌ ప్రాంతానికి చెందిన రాము కుమారుడు గంగాధరన్‌తో 2008లో వివాహం జరిగింది. అనంతరం గంగాధరన్‌ ఉద్యోగం కోసం దుబాయికి వెళ్లాడు. అనంతరం భార్యను సైతం దుబాయికి తీసుకెళ్లాడు. అక్కడ ఉద్యోగానికి వెళ్తున్నట్లు చెప్పి తరచూ పబ్‌లకు వెళ్లేవాడు. ఈ విషయం భార్య కోమలాదేవికి తెలియడంతో ఆమెను రామనాథపురానికి తీసుకొచ్చి వదిలి, మరలా గంగాధరన్‌ దుబాయికి వెళ్లిపోయాడు. ఈ మేరకు ఓ రోజు దుబాయి నుంచి గంగాధరన్‌ ఇంటికి వచ్చినప్పుడు అతని ఫోన్‌కు రాత్రి 12 గంటల సమయంలో ఓ కాల్‌ వచ్చింది. కోమలాదేవి తిరిగి అదే నెంబర్‌కు ఫోన్‌ చేయగా, అందులో మాట్లాడిన మహిళ గంగాధరన్‌ భార్య అని చెప్పింది. అప్పుడు ఆమె గురించి విచారించగా సేలం జిల్లాకు చెందిన కవితగా తేలింది. దీని గురించి కోమలాదేవి భర్త వద్ద అడగ్గా కవిత అనే మహిళ తనకు తెలయదని బుకాయించాడు. అదే సమయంలో చెన్నైకు చెందిన యమున, దీప అనే మరో ఇద్దరు మహిళలను కూడ గంగాధన్‌ వివాహాం చేసుకున్నట్లు బయటపడింది. దీంతో ఆమె రామనాథపురం మహిళా పోలీస్టేషన్‌లో భర్తపై ఫిర్యాదు చేసింది.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.