ETV Bharat / bharat

ಐದೇ ದಿನದಲ್ಲಿ ಅತ್ಯಾಚಾರ ಆರೋಪ ಸಾಬೀತು: ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​​! - ಫಾಸ್ಟ್​ ಟ್ರಾಕ್​ ಕೋರ್ಟ್ ಸುದ್ದಿ

ದೇಶದಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಆರೋಪಿಗಳಿಗೆ ತ್ವರಿತ ಶಿಕ್ಷೆಗಾಗಿ ದೇಶಾದ್ಯಂತ ಒಕ್ಕೊರಲ ಧ್ವನಿ ಎದ್ದಿದೆ. ಈ ನಡುವೆ ಉತ್ತರ ಪ್ರದೇಶದ ಫಾಸ್ಟ್​ ಟ್ರಾಕ್​ ಕೋರ್ಟ್​, ಅತ್ಯಾಚಾರ ನಡೆಸಿದ ಆರೋಪಿಗೆ 5 ದಿನಗಳಲ್ಲಿ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿದೆ.

fast track court, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
fast track court
author img

By

Published : Dec 18, 2019, 10:18 AM IST

ಸಿದ್ಧಾರ್ಥ್​ನಗರ(ಉತ್ತರ ಪ್ರದೇಶ): ಐದೇ ದಿನದಲ್ಲಿ ವಿಚಾರಣೆ ಮುಗಿಸಿ ಅತ್ಯಾಚಾರ ಆರೋಪಿಯೊಬ್ಬನಿಗೆ ಫಾಸ್ಟ್​ ಟ್ರಾಕ್​ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಆರೋಪಿಯೊಬ್ಬನನ್ನು ಬಂಧಿಸಿಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಉತ್ತರ ಪ್ರದೇಶದ ಸಿದ್ಧಾರ್ಥ್​ನಗರದ ತ್ವರಿತ ನ್ಯಾಯ ತೀರ್ಮಾನ ಮಾಡಲು ಸ್ಥಾಪಿಸಲಾಗಿರುವ ಫಾಸ್ಟ್​ ಟ್ರಾಕ್​ ಕೋರ್ಟ್​, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

  • Siddharthnagar: A man was convicted within 5 days of hearing by a fast track court & sentenced to life imprisonment, for raping his minor daughter. V Dhul, SP says, "If we complete probe early&present facts to court on time, it'll have a deterrent effect on criminals". (17.12.19) pic.twitter.com/NRsqhDgwBs

    — ANI UP (@ANINewsUP) December 18, 2019 " class="align-text-top noRightClick twitterSection" data=" ">

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್​ಪಿ ವಿ. ಧುಲ್​, ಪ್ರಕರಣ ಸಂಬಂಧ ಶೀಘ್ರವಾಗಿ ತನಿಖೆ ಮುಗಿಸಿ ನ್ಯಾಯಾಲಯಕ್ಕೆ ಸೂಕ್ತ ದಾಖಲೆ ಸಲ್ಲಿಸಿದರೆ ಅಪರಾಧಿಗಳಿಗೆ ಬೇಗನೆ ಶಿಕ್ಷೆ ಸಿಗುತ್ತದೆ ಎಂದು ಹೇಳಿದ್ದಾರೆ.

Intro:Body:

A man was convicted within 5 days

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.