ETV Bharat / bharat

'ಪರೀಕ್ಷೆ, ಪತ್ತೆ, ಪ್ರತ್ಯೇಕತೆ & ಚಿಕಿತ್ಸೆ'ಯಿಂದ ಮಾತ್ರ ಲಾಕ್​ಡೌನ್​ ಪರಿಣಾಮಕಾರಿ: ಪಿ.ಚಿದಂಬರಂ - Chidambaram advocates aggressive testing for coronavirus

ನಾವು ಪರೀಕ್ಷೆ, ಪತ್ತೆ, ಪ್ರತ್ಯೇಕತೆ ಮತ್ತು ಚಿಕಿತ್ಸೆ ಮಾಡಿದರೆ ಮಾತ್ರ ಕೊರೊನಾ ಲಾಕ್‌ಡೌನ್ ಪರಿಣಾಮಕಾರಿಯಾಗುತ್ತದೆ. ಅದು ಜಪಾನ್, ದಕ್ಷಿಣ ಕೊರಿಯಾ ಮತ್ತು ಸಿಂಗಾಪುರದಿಂದ ಕಲಿಯಬೇಕಾದ ಪಾಠವಾಗಿದೆ ಎಂದು ಪಿ.ಚಿದಂಬರಂ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

Chidambaram
ಪಿ.ಚಿದಂಬರಂ
author img

By

Published : Apr 5, 2020, 3:55 PM IST

ನವದೆಹಲಿ: ಕೊರೊನಾ ವೈರಸ್​ ಪರೀಕ್ಷೆಯನ್ನು ದೇಶದಲ್ಲಿ ತ್ವರಿತವಾಗಿ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ, "ಪರೀಕ್ಷೆ, ಪತ್ತೆ, ಪ್ರತ್ಯೇಕತೆ ಮತ್ತು ಚಿಕಿತ್ಸೆ"ಯಿಂದ ಮಾತ್ರ ದೇಶದಲ್ಲಿ ಲಾಕ್‌ಡೌನ್ ಪರಿಣಾಮಕಾರಿಯಾಗುತ್ತದೆ ಎಂದು ಹೇಳಿದ್ದಾರೆ.

ಈಗಾಗಲೇ ಗುರುತಿಸಿರುವ ಹಾಟ್‌ಸ್ಪಾಟ್‌ಗಳಲ್ಲಿ ಆ್ಯಂಟಿಬಾಡಿ ಪರೀಕ್ಷೆಗಳನ್ನು ಪ್ರಾರಂಭಿಸಲು ಐಸಿಎಂಆರ್ ಸರ್ಕಾರಕ್ಕೆ ನೀಡಿದ ಸಲಹೆಯನ್ನು ಚಿದಂಬರಂ ಸ್ವಾಗತಿಸಿದರು.

  • CWC in its resolution pointed out that limited testing was a flawed strategy. Epidemiologists have demanded extensive and aggressive testing. Let government start aggressive testing today.

    — P. Chidambaram (@PChidambaram_IN) April 5, 2020 " class="align-text-top noRightClick twitterSection" data=" ">
  • A lockdown will be effective only if we TEST, TEST, DETECT, ISOLATE and TREAT. That is the lesson from Japan, South Korea and Singapore.

"ನಾವು ಪರೀಕ್ಷೆ, ಪರೀಕ್ಷೆ, ಪತ್ತೆ, ಪ್ರತ್ಯೇಕತೆ ಮತ್ತು ಚಿಕಿತ್ಸೆ ಮಾಡಿದರೆ ಮಾತ್ರ ಲಾಕ್‌ಡೌನ್ ಪರಿಣಾಮಕಾರಿಯಾಗುತ್ತದೆ. ಅದು ಜಪಾನ್, ದಕ್ಷಿಣ ಕೊರಿಯಾ ಮತ್ತು ಸಿಂಗಾಪುರದಿಂದ ಕಲಿಯಬೇಕಾದ ಪಾಠವಾಗಿದೆ" ಎಂದು ಅವರು ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಕೊರೊನಾ ಹಾಟ್‌ಸ್ಪಾಟ್‌ಗಳಲ್ಲಿ ಆರಂಭಿಸಲಾಗುವ 'ಕ್ಷಿಪ್ರ ಪ್ರತಿಕಾಯ ಪರೀಕ್ಷೆಗಳನ್ನು(rapid antibody tests) ಮಾಡಲು ಐಸಿಎಂಆರ್ ಸರ್ಕಾರಕ್ಕೆ ನೀಡಿದ ಸಲಹೆಯನ್ನು ನಾನು ಸ್ವಾಗತಿಸುತ್ತೇನೆ. ಅನೇಕ ವೈದ್ಯರ ಪ್ರಕಾರ, ಈ ಸಲಹೆಯು ತುಂಬಾ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.