ETV Bharat / bharat

ಮುತ್ತಿನನಗರಿ ಮತ್ತೆ ತಲ್ಲಣ.. ಸಾಫ್ಟ್​ವೇರ್​ ಸ್ನೇಹಿತೆ ಮೇಲೆ ಅತ್ಯಾಚಾರ, ಕಾಮುಕ ಎಸ್ಕೇಪ್‌!

ತೆಲಂಗಾಣದ ಹೈದರಾಬಾದ್​ನಲ್ಲಿ ದಿನಕ್ಕೊಂದು ಅತ್ಯಾಚಾರದ ಕೂಗು ಕೇಳಿ ಬರುತ್ತಲೇ ಇದೆ. ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ಮುತ್ತಿನನಗರಿಯಲ್ಲಿ ನಿತ್ಯ ಅತ್ಯಾಚಾರ ಕೇಸ್‌ಗಳು ನಡೆದಿವೆ. ಶನಿವಾರವೂ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

rape on software employee, friend rape on software employee, friend rape on software employee in Hyderabad, Hyderabad rape news, Hyderabad crime news, ಸಾಫ್ಟ್​ವೇರ್​ ಉದ್ಯೋಗಿ ಮೇಲೆ ಅತ್ಯಾಚಾರ, ಸ್ನೇಹಿತನಿಂದ ಸಾಫ್ಟ್​ವೇರ್​ ಉದ್ಯೋಗಿ ಮೇಲೆ ಅತ್ಯಾಚಾರ, ಹೈದರಾಬಾದ್​ನಲ್ಲಿ ಸಾಫ್ಟ್​ವೇರ್​ ಉದ್ಯೋಗಿ ಮೇಲೆ ಅತ್ಯಾಚಾರ, ಹೈದರಾಬಾದ್​ ಅತ್ಯಾಚಾರ ಸುದ್ದಿ, ಹೈದರಾಬಾದ್​ ಅಪರಾಧ ಸುದ್ದಿ,
ಸಾಂದರ್ಭಿಕ ಚಿತ್ರ
author img

By

Published : Dec 1, 2019, 8:23 AM IST

ಹೈದರಾಬಾದ್​: ಮನೆಯಲ್ಲಿ ಒಂಟಿಯಾಗಿದ್ದ ಸಾಫ್ಟ್​ವೇರ್​ ಉದ್ಯೋಗಿ ಮೇಲೆ ಆಕೆಯ ಸ್ನೇಹಿತನೇ ಅತ್ಯಾಚಾರ ಎಸಗಿ ಪರಾರಿಯಾಗಿರುವ ಘಟನೆ ಇಲ್ಲಿನ ನಿಜಾಂಪೇಟ್​ನಲ್ಲಿ ನಡೆದಿದೆ.

ನಿಜಾಂಪೇಟ್​ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಸಾಫ್ಟ್​ವೇರ್​ ಉದ್ಯೋಗಿ ತನ್ನ ಸಹೋದರಿ ಜೊತೆ ವಾಸಿಸುತ್ತಿದ್ದಾರೆ. ಜಾಯಲ್​ ಚಂದ್​ (27) ಎಂಬ ಸ್ನೇಹಿತ ಶನಿವಾರ ಮಧ್ಯಾಹ್ನ ಆಕೆಯ ಮನೆಗೆ ಬಂದಿದ್ದಾನೆ. ಮನೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆರೋಪಿ ಪರಾರಿಯಾಗಿದ್ದಾನೆ.

ಸಂತ್ರಸ್ತೆ ಸಹೋದರಿ ಮನೆಗೆ ಬಂದು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ನಿಜಾಂಪೇಟ್​ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Intro:Body:

rape on software employee, friend rape on software employee, friend rape on software employee in Hyderabad, Hyderabad rape news, Hyderabad crime news, ಸಾಫ್ಟ್​ವೇರ್​ ಉದ್ಯೋಗಿ ಮೇಲೆ ಅತ್ಯಾಚಾರ, ಸ್ನೇಹಿತನಿಂದ ಸಾಫ್ಟ್​ವೇರ್​ ಉದ್ಯೋಗಿ ಮೇಲೆ ಅತ್ಯಾಚಾರ, ಹೈದರಾಬಾದ್​ನಲ್ಲಿ ಸಾಫ್ಟ್​ವೇರ್​ ಉದ್ಯೋಗಿ ಮೇಲೆ ಅತ್ಯಾಚಾರ, ಹೈದರಾಬಾದ್​ ಅತ್ಯಾಚಾರ ಸುದ್ದಿ, ಹೈದರಾಬಾದ್​ ಅಪರಾಧ ಸುದ್ದಿ, 

A friend rape on software women in Hyderabad

ಮುತ್ತಿನನಗರಿ ಮತ್ತೆ ತಲ್ಲಣ... ಸಾಫ್ಟ್​ವೇರ್​ ಸ್ನೇಹಿತೆ ಮೇಲೆ ಅತ್ಯಾಚಾರಕ್ಕೆ ಯತ್ನ! 

ತೆಲಂಗಾಣದ ಹೈದರಾಬಾದ್​ನಲ್ಲಿ ದಿನಕ್ಕೊಂದು ಅತ್ಯಾಚಾರದ ಕೂಗು ಕೇಳಿ ಬರುತ್ತಲೇ ಇವೆ. ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಬಳಿಕ ಮುತ್ತಿನನಗರಿಯಲ್ಲಿ ಪ್ರತಿದಿನ ಅತ್ಯಾಚಾರ ಪ್ರಕರಣಗಳು ಕೇಳಿ ಬಂದಿವೆ. ಶನಿವಾರವೂ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.  

ಹೈದರಾಬಾದ್​: ಮನೆಯಲ್ಲಿ ಒಂಟಿಯಾಗಿದ್ದ ಸಾಫ್ಟ್​ವೇರ್​ ಉದ್ಯೋಗಿ ಮೇಲೆ ಆಕೆಯ ಸ್ನೇಹಿತನೇ ಅತ್ಯಾಚಾರ ಎಸಗಿರುವ ಘಟನೆ ಇಲ್ಲಿನ ನಿಜಾಂಪೇಟ್​ನಲ್ಲಿ ನಡೆದಿದೆ. 

ನಿಜಾಂಪೇಟ್​ ವ್ಯಾಪ್ತಿಯ ಮನೆಯೊಂದರಲ್ಲಿ ಸಾಫ್ಟ್​ವೇರ್​ ಉದ್ಯೋಗಿ ತನ್ನ ಸಹೋದರಿ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆಕೆಗೆ ಜಾಯಲ್​ ಚಂದ್​ (27) ಸ್ನೇಹಿತ ಶನಿವಾರ ಮಧ್ಯಾಹ್ನ ಮನೆಗೆ ಬಂದಿದ್ದಾನೆ. ಆಕೆ ಮನೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆರೋಪಿ ಪರಾರಿಯಾಗಿದ್ದಾನೆ. 

ಇನ್ನು ಸಂತ್ರಸ್ತೆ ಸಹೋದರಿ ಮನೆಗೆ ಬಂದು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ನಿಜಾಂಪೇಟ್​ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. 

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

నిజాంపేట: ఇంట్లో ఒంటరిగా ఉన్న సాప్ట్‌వేర్ ఉద్యోగినిపై ఆమె స్నేహితుడు అత్యాచారానికి పాల్పడిన ఘటన హైదరాబాద్‌ నిజాంపేటలో చోటు చేసుకుంది. సాప్ట్‌వేర్ ఉద్యోగం చేస్తున్న ఓ యువతి తన సోదరితో కలిసి నిజాంపేట ఈశ్వర్ విలాస్‌ రోడ్డులోని ఓ అపార్టుమెంట్‌లో  అద్దెకు ఉంటోంది. ఆమెకు జాయల్ చంద్‌(27) స్నేహితుడు ఉన్నాడు. శనివారం మధ్యాహ్నం ఇంట్లో ఒంటరిగా ఉన్న యువతి వద్దకు వచ్చిన జాయల్ చంద్‌.. అమెపై అత్యాచారం చేసి అనంతరం పరారయ్యాడు. సాయంత్రం ఇంటికి వచ్చిన యువతి సోదరి చూడటంతో ఈ విషయం వెలుగులోకి వచ్చింది. అప్పటికే బాధితురాలు అపస్మారక స్థితికి చేరుకుంది. బాధితురాలి సోదరి ఇచ్చిన ఫిర్యాదు మేరకు   పోలీసులు కేసు నమోదు చేశారు. వైద్య పరిక్షల నిమిత్తం బాధితురాలిని గాంధీ ఆసుపత్రికి తరలించారు. నిందితుడు పరారీలో ఉన్నట్లు పోలీసులు తెలిపారు.   

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.