ETV Bharat / bharat

ಫಾಲ್ಘರ್​​ನಲ್ಲಿ ಇದ್ದಕ್ಕಿದ್ದಂತೆ 10 ವರ್ಷ ಹಳೆಯ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ! - ಸಂಕೇಶ್ವರ ನಗರ

ನಲಸೋಪರಾದ ಪೂರ್ವದಲ್ಲಿರುವ ಸಂಕೇಶ್ವರ ನಗರದಲ್ಲಿನ ಸಾಫಲ್ಯ ಹೆಸರಿನ ನಾಲ್ಕು ಅಂತಸ್ತಿನ ಕಟ್ಟಡ ಇದ್ದಕ್ಕಿದ್ದಂತೆ ಕುಸಿದಿದ್ದು, ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

A  four-storey building collapses in Maharashtra
ಮಹಾರಾಷ್ಟ್ರ: 10 ವರ್ಷ ಹಳೆಯ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ
author img

By

Published : Sep 2, 2020, 8:12 AM IST

Updated : Sep 2, 2020, 8:18 AM IST

ಫಾಲ್ಘರ್(ಮಹಾರಾಷ್ಟ್ರ): ನಲಸೋಪರಾದ ಪೂರ್ವದಲ್ಲಿರುವ ಸಂಕೇಶ್ವರ ನಗರದಲ್ಲಿನ ಸಾಫಲ್ಯ ಹೆಸರಿನ ನಾಲ್ಕು ಅಂತಸ್ತಿನ ಕಟ್ಟಡ ಇದ್ದಕ್ಕಿದ್ದಂತೆ ಕುಸಿದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಈ ಕಟ್ಟಡವು 10 ವರ್ಷ ಹಳೆಯದ್ದಾಗಿದೆ. ಸೋಮವಾರ ಮಧ್ಯರಾತ್ರಿ ಕಟ್ಟಡದ ಒಂದು ಭಾಗ ಕುಸಿದಿದೆ. ಕಟ್ಟಡ ಕುಸಿಯುವ ಶಬ್ದ ಕೇಳಿದ ಕೂಡಲೇ ಕಟ್ಟಡದೊಳಗಿನ ನಿವಾಸಿಗಳು ಹೊರಗೆ ಓಡಿ ಬಂದಿದ್ದಾರೆ. ಕಟ್ಟಡದಿಂದ ಕೂಡಲೇ ಹೊರ ಬಂದ ಹಿನ್ನೆಲೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಈ ಕಟ್ಟಡದಲ್ಲಿ ವಾಸಿಸುತ್ತಿದ್ದ ಜನರ ವಸ್ತುಗಳು ಕಟ್ಟಡದ ಅವಶೇಷಗಳಡಿ ಹೂತು ಹೋಗಿವೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ತಲುಪಿದರೂ ಯಾವುದೇ ಪ್ರಯೋಜನವಾಗಿಲ್ಲ.

Last Updated : Sep 2, 2020, 8:18 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.