ETV Bharat / bharat

ನೀವು ಒಗ್ಗೂಡಿದ್ದರೂ ನಾವು ಭಯೋತ್ಪಾದನೆ ಸಹಿಸುವುದಿಲ್ಲ: ಪಾಕ್, ಚೀನಾಗೆ ಸೇನಾ ಮುಖ್ಯಸ್ಥ ಎಚ್ಚರಿಕೆ

author img

By

Published : Jan 12, 2021, 12:57 PM IST

Updated : Jan 12, 2021, 1:14 PM IST

ನಾವು ಉತ್ತರದ ಗಡಿಗಳಲ್ಲಿ ಹೆಚ್ಚಿನ ಜಾಗರೂಕತೆ ಕಾಪಾಡಿಕೊಂಡಿದ್ದೇವೆ. ನಾವು ಶಾಂತಿಯುತ ಪರಿಹಾರಕ್ಕಾಗಿ ಆಶಿಸುತ್ತಿದ್ದೇವೆ. ಆದರೆ, ಯಾವುದೇ ಸಂಭವನೀಯತೆ ಪೂರೈಸಲು ಸಿದ್ಧರಿದ್ದೇವೆ. ಎಲ್ಲಾ ವಿಧದ ಸಾಗಣೆಯತ್ತ ಗನಹರಿಸಿದ್ದೇವೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಹೇಳಿದರು.

Manoj Mukund Naravane
ಮನೋಜ್ ಮುಕುಂದ್ ನಾರವಾನೆ

ನವದೆಹಲಿ: ಪಾಕಿಸ್ತಾನ ಭಯೋತ್ಪಾದನೆಯನ್ನು ಸ್ವೀಕರಿಸುತ್ತಲೇ ಇದೆ. ಪಾಕ್​ ಮತ್ತು ಚೀನಾ ಒಟ್ಟಾಗಿ ಪ್ರಬಲ ಬೆದರಿಕೆಯನ್ನು ಉಂಟುಮಾಡುತ್ತಿದ್ದು, ಸಹಭಾಗಿತ್ವದ ಬೆದರಿಕೆಯನ್ನು ದೂರ ಇರಿಸಲು ಸಾಧ್ಯವಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಹೇಳಿದರು.

ಸೇನಾ ದಿನಾಚರಣೆಯ ಮುನ್ನ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ನಾರವಾನೆ, "ನಾವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ನಮ್ಮ ಆಯ್ಕೆಯ ಸಮಯ, ಸ್ಥಳ ಮತ್ತು ನಿಖರವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ನಾವು ಹೊಂದಿದ್ದೇವೆ. ಇದು ನಾವು ಕಳುಹಿಸಿದ ಸ್ಪಷ್ಟ ಸಂದೇಶವಾಗಿದೆ ಎಂದು

ಭವಿಷ್ಯದ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಶಕ್ತಗೊಂಡ ಸೈನ್ಯವನ್ನು ಅಭಿವೃದ್ಧಿಗೆ ಎಲ್ಲಾ ಹೊಸ ತಂತ್ರಜ್ಞಾನಗಳನ್ನು ತರಲು ವಿಶಾಲವಾದ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ನಾವು ಉತ್ತರದ ಗಡಿಗಳಲ್ಲಿ ಹೆಚ್ಚಿನ ಜಾಗರೂಕತೆ ಕಾಪಾಡಿಕೊಂಡಿದ್ದೇವೆ. ನಾವು ಶಾಂತಿಯುತ ಪರಿಹಾರಕ್ಕಾಗಿ ಆಶಿಸುತ್ತಿದ್ದೇವೆ. ಆದರೆ ಯಾವುದೇ ಸಂಭವನೀಯತೆ ಪೂರೈಸಲು ಸಿದ್ಧರಿದ್ದೇವೆ. ಎಲ್ಲಾ ವಿಧದ ಸಾಗಣೆಯತ್ತ ಗನಹರಿಸಿದ್ದೇವೆ ಎಂದರು.

ಇದನ್ನೂ ಓದಿ: ಬಹುನಿರೀಕ್ಷಿತ 'KGF-2' ಟೀಸರ್​ನಂತೆ ಟಾಟಾ ಸಫಾರಿ ಹೊಸ ಕಾರಿನ ಫೋಟೋಗಳು ಲೀಕ್​

ಕಳೆದ ವರ್ಷ ನಮಗೆ ಸಾಕಷ್ಟು ಸವಾಲುಗಳಿಂದ ಕೂಡಿತ್ತು. ನಾವು ಮಾತುಕತೆ ನಡೆಸಿ ಸವಾಲುಗಳನ್ನು ಎದುರಿಸಬೇಕಾಯಿತು. ನಾವು ಹಾಗೆ ಮಾಡಿದ್ದರಿಂದ ಸವಾಲುಗಳಿಂದ ಮೇಲಕ್ಕೆ ಬಂದೆವು. ಮುಖ್ಯ ಸವಾಲು ಕೋವಿಡ್​-19 ಮತ್ತು ಉತ್ತರದ ಗಡಿಗಳಲ್ಲಿನ ಪರಿಸ್ಥಿತಿ ಎಂದು ಸೇನಾ ಮುಖ್ಯಸ್ಥರು ಹೇಳಿದರು.

Last Updated : Jan 12, 2021, 1:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.