ETV Bharat / bharat

ಟಾಪ್​ 10 ನ್ಯೂಸ್​ @ 9AM

author img

By

Published : Nov 13, 2020, 9:00 AM IST

Updated : Nov 13, 2020, 9:12 AM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

dsd
ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

  • ರವಿ ಬೆಳಗೆರೆ ಇನ್ನಿಲ್ಲ

ಖ್ಯಾತ ಪತ್ರಕರ್ತ ಬೆಳಗೆರೆ ನಿಧನ: ಸೂರ್ಯೋದಯಕ್ಕೂ ಮುನ್ನವೇ 'ರವಿ' ಅಸ್ತಂಗತ

  • ಬೆಳಗೆರೆ ಜೀವನ

ಹೇಳಿ ಹೋಗು ಕಾರಣ... ವಿಭಿನ್ನ ಬರವಣಿಗೆಯಿಂದ ಓದುಗರ ಮನದಲ್ಲಿ ನೆಲೆಸಿದ್ದ ಬೆಳಗೆರೆ!

  • ದೆಹಲಿ ಕರೆಗೆ ಸಿಎಂ ವೇಟಿಂಗ್​

ಸಂಪುಟ ವಿಸ್ತರಣೆ ಸರ್ಕಸ್, ದೆಹಲಿ ಕರೆ ನಿರೀಕ್ಷೆಯಲ್ಲಿ ಸಿಎಂ ಬಿಎಸ್​ವೈ..!

  • ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ಸರ್ಕಾರ: ಹೈಕೋರ್ಟ್ ನೋಟಿಸ್

  • ನದಿಗೆ ಬಿದ್ದ ಯುವತಿ

ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ನದಿಗೆ ಬಿದ್ದ ಯುವತಿ: ಮುಂದುವರೆದ ಶೋಧ ಕಾರ್ಯ

  • ಹಸಿರು ಪಟಾಕಿ ಮಾರ್ಗಸೂಚಿ

ಹಸಿರು ಪಟಾಕಿ ಬಗ್ಗೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ ಸರ್ಕಾರ!

  • ಸ್ವಾವಲಂಬಿ ದೇವದಾಸಿಯರು

ಸ್ವಾವಲಂಬನೆಯ ಬದುಕು: ಕೃಷಿಯಲ್ಲಿ ತೊಡಗಿಸಿಕೊಂಡ ನಾಗೇನಹಳ್ಳಿಯ ದೇವದಾಸಿಯರು

  • ಆಸಿಯಾನ್​ಗೆ ಮೋದಿ ನೆರವು

ಕೋವಿಡ್ ವಿರುದ್ಧದ ಹೋರಾಟ: ಆಸಿಯಾನ್​ಗೆ 1 ಮಿಲಿಯನ್ ಡಾಲರ್ ಹಣ ಘೋಷಿಸಿದ ಮೋದಿ

  • 2 ತಿಂಗಳ ಶಿಶು ರಕ್ಷಣೆ

ಕೆಲ ಗಂಟೆಗಳಲ್ಲೇ ಅಪಹರಣ ಪ್ರಕರಣ ಭೇದಿಸಿದ ಪೊಲೀಸರು: 2 ತಿಂಗಳ ಶಿಶು ರಕ್ಷಣೆ, ಮೂವರ ಬಂಧನ

  • ಒಬಾಮ ಆತ್ಮಚರಿತ್ರೆಯಲ್ಲಿ ರಾಗಾ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ ಒಬಾಮ

Last Updated : Nov 13, 2020, 9:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.