ಗ್ರೇಟರ್ ನೋಯ್ಡಾ : ಪ್ರಯಾಣಿಕರು ಸಾಗುತ್ತಿದ್ದ ಬಸ್ವೊಂದು ಟ್ರಕ್ಗೆ ಗುದ್ದಿದ ಪರಿಣಾಮ 8 ಮಂದಿ ಸಾವಿಗೀಡಾಗಿದ್ದು, 30 ಮಂದಿ ಗಾಯಗೊಂಡಿರುವ ಘಟನೆ ಗ್ರೇಟರ್ ನೊಯ್ಡಾದ ಯಮುನಾ ಎಕ್ಸ್ಪ್ರೆಸ್ ಹೈವೇನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಇಂದು ಬೆಳಗ್ಗೆ 5 ಗಂಟೆಗೆ ಆಗ್ರಾದಿಂದ ಬರುತ್ತಿದ್ದ ಬಸ್ ಯಮುನಾ ಎಕ್ಸ್ಪ್ರೆಸ್ ವೇಯ ಜಿರೋ ಪಾಯಿಂಟ್ನಿಂದ 29 ಕಿ.ಮೀ ದೂರದ ರಬುಪುರ ಥಾಣಾ ಏರಿಯಾ ಬಳಿ ಟ್ರಕ್ಗೆ ಗುದ್ದಿದೆ. ಪರಿಣಾಮ 8 ಮಂದಿ ಮೃತಪಟ್ಟಿದ್ದಾರೆ. ಬಸ್ನ ಬ್ರೇಕ್ ಫೇಲ್ ಆಗಿದ್ದೇ ದುರ್ಘಟನೆಗೆ ಕಾರಣ ಎನ್ನಲಾಗ್ತಿದೆ.
ಬಸ್-ಟ್ರಕ್ ಅಪಘಾತದಲಲ್ಲಿ8 ಮಂದಿ ಮೃತ ಗಾಯಾಳುಗಳನ್ನು ಜೆವಾರ್ನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. 8 ಮೃತದೇಹಗಳನ್ನು ಶವಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಇಂತಹ ಅಪಘಾತಗಳು ನಡೆಯುತ್ತಲೇ ಇವೆ. 2017ರವರೆಗೆ ಇದೇ ಮಾರ್ಗದಲ್ಲಿ 140 ಮಂದಿ ಮೃತಪಟ್ಟಿದ್ದು, 1426 ಮಂದಿ ಗಾಯಗೊಂಡಿದ್ದಾರೆ. ಪದೇಪದೆ ಅಪಘಾತಗಳು ಸಂಭವಿಸುತ್ತಿರುವುದರಿಂದ ಜನರು ಆತಂಕಗೊಡಿದ್ದಾರೆ.
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಅಪಘಾತದ ಸುದ್ದಿ ಕೇಳಿ, ಸ್ಥಳೀಯ ಆಡಳಿತ ಕೂಡಲೇ ಪ್ರಯಾಣಿಕರ ನೆರವಿಗೆ ಧಾವಿಸಬೇಕೆಂದು ಆದೇಶಿಸಿದ್ದಾರೆ.
Intro:Body:
ಯಮಧೂತನಾಯ್ತು ಯಮುನಾ ಎಕ್ಸ್ಪ್ರೆಸ್ವೇ... ಭೀಕರ ಅಪಘಾತದಲ್ಲಿ 8ಮಂದಿ ದುರ್ಮರಣ
8 dead, 30 injured as bus crashes into truck on Yamuna Expressway
ಗ್ರೇಟರ್ ನೊಯ್ಡಾ: ಪ್ರಯಾಣಿಕರು ಸಾಗುತ್ತಿದ್ದ ಬಸ್ವೊಂದು ಟ್ರಕ್ಗೆ ಗುದ್ದಿದ ಪರಿಣಾಮ 8 ಮಂದಿ ಸಾವಿಗೀಡಾಗಿದ್ದು, 30 ಮಂದಿ ಗಾಯಗೊಂಡಿರುವ ಘಟನೆ ಗ್ರೇಟರ್ ನೊಯ್ಡಾದ ಯಮುನಾ ಎಕ್ಸ್ಪ್ರೆಸ್ ವೇನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಇಂದು ಬೆಳಗ್ಗೆ 5 ಗಂಟೆಗೆ ಆಗ್ರಾದಿಂದ ಬರುತ್ತಿದ್ದ ಬಸ್ ಯಮುನಾ ಎಕ್ಸ್ಪ್ರೆಸ್ ವೇಯ ಜಿರೋ ಪಾಯಿಂಟ್ನಿಂದ 29 ಕಿ.ಮೀ ದೂರದ ರಬುಪುರ ಥಾಣಾ ಏರಿಯಾ ಬಳಿ ಟ್ರಕ್ಗೆ ಗುದ್ದಿದೆ. ಪರಿಣಾಮ 8 ಮಂದಿ ಮೃತಪಟ್ಟಿದ್ದಾರೆ. ಬಸ್ನ ಬ್ರೇಕ್ ಫೇಲ್ ಆಗಿದ್ದೇ ದುರ್ಘನೆಗೆ ಕಾರಣ ಎನ್ನಲಾಗ್ತಿಎದೆ.
ಗಾಯಾಳುಗಳನ್ನು ಜೆವಾರ್ನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. 8 ಮೃತದೇಹಗಳನ್ನು ಶವಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಯಮುನಾ ಎಕ್ಸ್ಪ್ರೆಸ್ವೇ ನಲ್ಲಿ ಇಂತಹ ಅಪಘಾತಗಳು ನಡೆಯುತ್ತಲೇ ಇವೆ. 2017ರವರೆಗೆ ಇದೇ ಮಾರ್ಗದಲ್ಲಿ 140 ಮಂದಿ ಮೃತಪಟ್ಟಿದ್ದು, 1426 ಮಂದಿ ಗಾಯಗೊಂಡಿದ್ದಾರೆ. ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವುದರಿಂದ ಜನರು ಆತಂಕಗೊಡಿದ್ದಾರೆ.
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಅಪಘಾತದ ಸುದ್ದಿ ಕೇಳಿ, ಸ್ಥಳೀಯ ಆಡಳಿತ ಕೂಡಲೇ ಪ್ರಯಾಣಿಕರ ನೆರವಿಗೆ ಧಾವಿಸಬೇಕೆಂದು ಆದೇಶಿಸಿದ್ದಾರೆ.
8 dead, 30 injured as bus crashes into truck on Yamuna Expressway
Greater Noida: Eight people died and 24 others were left injured on Friday morning when a bus full of passengers rammed into a truck on the Yamuna Expressway in Greater Noida.
The Greater Noida-bound bus was coming from Agra and was packed with passengers. The incident happened in Rabupura Thana area, 29 km ahead of the Yamuna Expressway Zero Point.
The bus's brake failed and it rammed into a truck going in the same direction at around 5 am.
All the injured have been admitted to Jewar's Kailash Hospital by the police and bodies have been sent for post-mortem.
_____________
In yet another fatal accident on the Yamuna Expressway, eight people died and 30 were injured after a bus rammed into a truck near Greater Noida on Friday. Injured have been taken to local hospital. The accident is a stark reminder of poor safety record of the crucial Yamuna Expressway, which serves as the key road to connect National Capital with major towns like Vrindavan and Mathura. On March 26, woman was killed when her Volkswagen Polo rammed into a truck near Zero Point on Yamuna Expressway. The accident happened on busy Monday morning.
Uttar Pradesh Chief Minister Yogi Adityanath has expressed shock and grief over the accident. He has ordered the local authorities to help the victims in proper way. According to a 2017 study, Yamuna Expressway reported highest number of deaths. More than 140 people were killed on the six-lane freeway in 2017. According to a reply to an RTI filed in 2017, private concessioner Jaypee Infratech Limited had said that more than 1,426 people were injured in the accidents on the Expressway. The 165-km-long expressway was launched in 2012.
The accident occurred in the area that falls in Rabupra Police Station jurisdiction. News Nation has learnt that the expressway has no light or reflectors.
In January this year, Delhi-based singer Shivani Bhatia also died on the Yamuna Expressway. The 24-year-old popular singer was accompanied by her husband Nikhil Bhatia, when they met with an accident on the Yamuna Expressway on January 30. Shivani was runner up in a Bhojpuri singing competition in 2016.
Shivani succumbed to her injuries at Niyati hospital in Mathura. Sub-inspector Shiv Veer Singh, toll address in-charge of Yamuna expressway said, "The accident occurred after Nikhil attempted to overtake a high-speed car and lost control on his vehicle. The car was completely damaged from the side where Shivani was sitting.
Shivani Bhatia was known for singing remix songs like Dil Ko Tumse Pyar Hua, Shagan and Neele Neele Ambar Par. Shivani belonged to Sitamarhi in Bihar. However, due to professional commitments, she was based in Delhi's Lajpat Nagar for the past several years. She was a popular stage performer in Delhi-NCR. The family didn't conduct a post-mortem examination of Shivani's body.
Conclusion: