ETV Bharat / bharat

ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಮಗನನ್ನೇ ಕೊಂದ ತಂದೆ - ಪಶ್ಚಿಮ ಬಂಗಾಳದ ಜಿಲ್ಪೈಗುರಿ

48 ವರ್ಷದ ಮಗ ಕುಡಿದು ಬಂದು ನಿತ್ಯ ತನ್ನ ಹೆಂಡತಿ, ತಂದೆ, ತಾಯಿ ಹಾಗೂ ಪುತ್ರನಿಗೆ ಥಳಿಸಿ ಗಲಾಟೆ ಮಾಡುತ್ತಿದ್ದ. ಹೀಗಾಗಿ ನೊಂದ ವೃದ್ಧ ತಂದೆ ಅನಿಲ್​ ಕುಮಾರ್​​ ತನ್ನ ಮಗನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದೇನೆ.

ಕುಡಿದು ಗಲಾಟೆ ಮಾಡುತ್ತಿದ್ದ ಮಗನನ್ನೇ ಕೊಂದ ತಂದೆ

author img

By

Published : Jul 28, 2020, 9:36 AM IST

ಜಲ್ಪೈಗುರಿ (ಪಶ್ಚಿಮ ಬಂಗಾಳ): ತಂದೆಯೊಬ್ಬ ತನ್ನ ಮಗನನ್ನೇ ಕೊಂದು ಹಾಕಿದ ಘಟನೆ ಪಶ್ಚಿಮ ಬಂಗಾಳದ ಜಿಲ್ಪೈಗುರಿಯಲ್ಲಿ ನಡೆದಿದೆ.

48 ವರ್ಷದ ಮಗ ಕುಡಿದು ಬಂದು ನಿತ್ಯ ತನ್ನ ಹೆಂಡತಿ, ತಂದೆ, ತಾಯಿ ಹಾಗೂ ಪುತ್ರನಿಗೆ ಥಳಿಸಿ ಗಲಾಟೆ ಮಾಡುತ್ತಿದ್ದ. ಹೀಗಾಗಿ ನೊಂದ ವೃದ್ಧ ತಂದೆ ಅನಿಲ್​ ಕುಮಾರ್​​ ತನ್ನ ಮಗನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದೇನೆ ಎನ್ನಲಾಗಿದೆ.

ಕೊಲೆಯಾದ ಮಗ ಅಮಿನೇಶ್​ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಅನಿಲ್​ ಕುಮಾರ್​​ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.