ETV Bharat / bharat

ದೇಶಾದ್ಯಂತ 420 ಇ - ಆಸ್ಪತ್ರೆಗಳ ಸ್ಥಾಪನೆ: ರವಿಶಂಕರ್​ ಪ್ರಸಾದ್​ - 420 E -hospital will establishing in country

ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮದ ನಿಮಿತ್ತ ದೇಶಾದ್ಯಂತ 420 ಇ-ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.

ರವಿಶಂಕರ್ ಪ್ರಸಾದ್
Ravi Shankar Prasad
author img

By

Published : Feb 10, 2021, 1:34 PM IST

ನವದೆಹಲಿ: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾದ ಭಾಗವಾಗಿ ದೇಶಾದ್ಯಂತ 420 ಇ - ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

2015 ರ ಸೆಪ್ಟೆಂಬರ್‌ನಿಂದ ಇಲ್ಲಿವರೆಗೆ ಸುಮಾರು 18.37 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು. ಇ-ಹಾಸ್ಪಿಟಲ್ ಡಿಜಿಟಲ್ ಇಂಡಿಯಾದ ಒಂದು ಉಪಕ್ರಮವಾಗಿದ್ದು, ನಾಗರಿಕರಿಗೆ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಮುಂಗಡವಾಗಿ ಅನುಮತಿ ಪಡೆದುಕೊಳ್ಳುವುದು ಸುಲಭವಾಗಿದೆ ಎಂದರು.

ಓದಿ: ನಾನು 'ಆಂದೋಲನ 'ಜೀವಿ' ಎಂದು ಹೇಳಲು ಹೆಮ್ಮೆ ಪಡುತ್ತೇನೆ: ಪಿ.ಚಿದಂಬರಂ

ಇನ್ಮುಂದೆ ಚಿಕಿತ್ಸೆಗಾಗಿ ಅನುಮತಿ(ಅಪಾಯಂಟ್​ಮೆಂಟ್​)ತೆಗೆದುಕೊಂಡು ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.