ETV Bharat / bharat

ಪಾನಿಪುರಿ ತಿಂದು 30 ಮಕ್ಕಳು ಸೇರಿ 40 ಮಂದಿ ಅಸ್ವಸ್ಥ - ಪಾನಿಪುರಿ ತಿಂದು 40 ಮಂದಿ ಅಸ್ವಸ್ಥ

ಹೈದರಾಬಾದ್​ನಲ್ಲಿ ಪಾನಿಪುರಿ ತಿಂದು 40 ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆದಿಲಾಬಾದ್​ನ ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

40 people, including 30 children fall ill after eating panipuri
ಪಾನಿಪುರಿ ತಿಂದು 40 ಮಂದಿ ಅಸ್ವಸ್ಥ
author img

By

Published : May 26, 2020, 6:31 PM IST

ಹೈದರಾಬಾದ್​: ಪಾನಿಪುರಿ ತಿಂದು 30 ಮಕ್ಕಳು ಸೇರಿದಂತೆ 40 ಮಂದಿ ಅಸ್ವಸ್ಥಗೊಂಡಿರುವ ಘಟನೆ ಆದಿಲಾಬಾದ್ ಜಿಲ್ಲೆಯ ಕುರ್ದಿದ್​ ನಗರದಲ್ಲಿ ನಡೆದಿದೆ.

ಅಸ್ವಸ್ಥರು ವಾಂತಿ-ಭೇದಿಯಿಂದ ಬಳಲುತ್ತಿದ್ದು, ತಕ್ಷಣವೇ ಆದಿಲಾಬಾದ್​ನ ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ರಿಮ್ಸ್ ವೈದ್ಯರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.