ಚಾಂಗ್ಲಾಂಗ್(ಅರುಣಾಚಲ ಪ್ರದೇಶ): ಚಾಂಗ್ಲಾಂಗ್ ಜಿಲ್ಲೆಯಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ(ಎನ್‌ಸಿಎಸ್)ದ ಪ್ರಕಾರ ಬುಧವಾರ ಮುಂಜಾನೆ 1.25ಕ್ಕೆ ಚಾಂಗ್ಲಾಂಗ್‌ನಲ್ಲಿ ಭೂಕಂಪ ಸಂಭವಿಸಿದೆ. ಅರುಣಾಚಲ ಪ್ರದೇಶದ ಚಾಂಗ್ಲಾಂಗ್‌ನಲ್ಲಿ ಸಂಭವಿಸಿದ ಭೂಂಕಪದಲ್ಲಿ ಯಾವುದೇ ಸಾವು-ನೋವಾದ ಕುರಿತು ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.