ETV Bharat / bharat

ನಿಲ್ಲದ ರಾಕ್ಷಿಸಿ ಕೃತ್ಯ, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ: ಮೂವರ ಬಂಧನ - ಬೆಲ್ಖೋರ್ ಪ್ರದೇಶದ ನಿರ್ಜನ ಪ್ರದೇಶಕ್ಕೆ ಭಾನುವಾರ ತೆರಳಿದ್ದು

ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಜ್‌ಪುರ ಜಿಲ್ಲೆಯ ಕುಮಾರ್‌ಗಂಜ್‌ನಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

3 held for alleged gang-rape, murder of minor in Bengal
ಬಂಗಾಳದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ:ಮೂವರು ಆರೋಪಿಗಳ ಬಂಧನ
author img

By

Published : Jan 8, 2020, 10:33 AM IST

ಕೋಲ್ಕತಾ: ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಜ್‌ಪುರ ಜಿಲ್ಲೆಯ ಕುಮಾರ್‌ಗಂಜ್‌ನಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಬಾಲಕಿಯ ಪ್ರೇಮಿಯೂ ಸೇರಿದ್ದು, ಸೋಮವಾರ ಬಾಲಕಿ ಮೃತ ದೇಶವನ್ನ ಪತ್ತೆ ಮಾಡಲಾಗಿತ್ತು. ಬಾಲಕಿ ಬಟ್ಟೆ ಖರೀದಿಸಬೇಕೆಂದು ಮನೆಯಲ್ಲಿ ಹೇಳಿ ಹೋಗಿದ್ದರು ಎನ್ನಲಾಗಿದೆ. ಆರೋಪಿ ಮಹಬೂಬುರ್ ಮಿಯಾನ್ ಎಂಬುವವನ ಜತೆ ಬಾಲಕಿ ಸಲುಗೆಯಿಂದ ಇದ್ದಳು ಎಂಬ ಮಾಹಿತಿಯೂ ಇದೆ. ಇದೇ ಪರಿಚಯದ ಸಲುಗೆಯಿಂದ ಸ್ನೇಹಿತ ಮಹಬೂಬುರ್​ ವಿಯಾನ್​​, ಬಾಲಕಿಯನ್ನ ಭಾನುವಾರ ಬೆಲ್ಖೋರ್ ಪ್ರದೇಶದ ನಿರ್ಜನ ಪ್ರದೇಶಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ವಿಯಾನ್​ ಜತೆ ಪಂಕಜ್ ಬರ್ಮನ್ ಮತ್ತು ಗೌತಮ್ ಬರ್ಮನ್ ಕೂಡ ಅವರೊಂದಿಗೆ ತೆರಳಿದ್ದರು. ನಂತರ ಮೂವರು ಸೇರಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸಾಕ್ಷ್ಯ ನಾಶಕ್ಕಾಗಿ ಆರೋಪಿಗಳು ಬಾಲಕಿಯನ್ನು ಸುಟ್ಟು ಹಾಕಿ ಪರಾರಿಯಾಗಿದ್ದರು. ಆದರೆ, ಶವವನ್ನು ನಾಯಿಗಳು ಎಳೆದಾಡುತ್ತಿರುವುದನ್ನ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಪ್ರಾಥಮಿಕ ತನಿಖೆಯ ನಂತರ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬಾಲುರ್‌ಘಾಟ್ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇನ್ನೊಂದೆಡೆ, ಈ ಘಟನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ನ್ಯಾಯಕ್ಕಾಗಿ ಆಕೆಯ ಸಂಬಂಧಿಕರು, ಸ್ಥಳೀಯರು ಮತ್ತು ಶಾಲಾ ಶಿಕ್ಷಕರು ಫುಲ್ಬರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಕೂಡಾ ನಡೆಸಿದ್ದಾರೆ.

Intro:यूनिक टॉवर के फ्लेट नंबर 103 में एक महिला की हत्या से सनसनी फैल गई. मृतका का नाम श्वेता तिवारी है जो कि अपने 21 माह के बेटे के साथ फ्लैट पर ही थी. लेकिन वारदात के बाद मौके से बेटा भी गायब है. वही आरोपी ने घटना को अंजाम देने के बाद महिला के मोबाइल से उसके पति रोहित के फोन पर बच्चे के अपहरण की 30 लाख की फिरौती का मैसेज भी किया.

Body:जयपुर. राजधानी जयपुर के प्रतापनगर थाना इलाके में एक महिला की हत्या से सनसनी फैल गई. घटना प्रताप नगर इलाके के सेक्टर 26 की है. जहां यूनिक टॉवर के एक फ्लैट में महिला का खून से सना शव मिला. सूचना मिलने पर प्रतापनगर थाना पुलिस मौके पर पहुंची और जांच पड़ताल शुरू की. वही वारदात के बाद पूरे अपार्टमेंट में लोगों की भीड़ जमा हो गई. जांच में सामने आया कि महिला की गला दबाने से पहले निर्मम हत्या की गई थी.

दरअसल प्रतापनगर के सेक्टर 26 के यूनिक टॉवर के I-ब्लॉक के फ्लेट नंबर 103 में देर शाम जब नोकरानी पहुंची. तब एंट्री गेट के सामने बेड पर महिला का खून से लथपथ शव पड़ा मिला. जिसके बाद घबराई नोकरानी ने पास के फ्लैट के लोगों को जानकारी दी और पुलिस को सूचना दी गई. जहां खुद जयपुर ईस्ट डीसीपी राहुल जैन मय जाब्ता मौके पर पहुंचे. जिसके बाद मौके पर डॉग स्क्वायड टीम व एफएसएल टीम को मौके पर बुलाया गया. जिन्होंने वारदात की जगह से अहम साक्ष्य जुटाएं. वही जांच में सामने आया कि आरोपी ने महिला की पहले हत्या की और फिर गला दबाया.

डीसीपी ईस्ट राहुल जैन ने बताया कि मृतका की शिनाख्त 31 वर्षीय श्वेता तिवारी से हुई है. मृतका के पति का नाम रोहित तिवारी है जो कि आईओसीएल में मैनेजर की पोस्ट पर है. जिनके एक 21 माह का बेटा भी है जो कि वारदात के बाद गायब है. पुलिस का कहेना है कि जिस समय वारदात हुई तब मृतका का पति अपने ऑफिस था. वही वारदात होने के बाद महिला के मोबाइल से उसके पति के फोन पर बच्चे के अपहरण की 30 लाख की फिरौती का मैसेज भी किया गया. मौके से
मिले साक्ष्यों के आधार पर किसी परिचित पर हत्या की सुई जा रही है. पुलिस ने किसी विवाद के चलते महिला की हत्या करने की संभावना जताई है. फिलहाल पुलिस मामले की जांच में जुटी है.

बाइट -राहुल जैन, डीसीपी, ईस्ट जयपुर

Conclusion:....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.