ETV Bharat / bharat

ಒಂದೇ ಕುಟುಂಬದ ಮೂರು ಮೃತ ದೇಹಗಳು ಪತ್ತೆ.. ಆತ್ಮಹತ್ಯೆಯೋ, ಕೊಲೆಯೋ? - ಠಾಕೂರ್​ಪುಕೂರ್​ ಸುದ್ದಿ,

ಒಂದೇ ಕುಟುಂಬದ ಮೂವರು ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

3 dead bodies of the same family found, 3 dead bodies of the same family found in Thakurpukur, Thakurpukur news, Thakurpukur Crime news, 3 ಮೃತ ದೇಹಗಳು ಪತ್ತೆ, ಒಂದೇ ಕುಟುಂಬದ ಮೂರು ಮೃತದೇಹಗಳು ಪತ್ತೆ, ಠಾಕೂರ್​ಪುಕೂರ್​ನಲ್ಲಿ ಒಂದೇ ಕುಟುಂಬದ ಮೂರು ಮೃತದೇಹಗಳು ಪತ್ತೆ, ಠಾಕೂರ್​ಪುಕೂರ್​ ಸುದ್ದಿ, ಠಾಕೂರ್​ಪುಕೂರ್​ ಅಪರಾಧ ಸುದ್ದಿ,
ಒಂದೇ ಕುಟುಂಬದ ಮೂರು ಮೃತ ದೇಹಗಳು ಪತ್ತೆ
author img

By

Published : Feb 10, 2021, 1:52 PM IST

ಠಾಕೂರ್‌ಪುಕೂರ್: ಒಂದೇ ಕುಟುಂಬದ ಮೂವರು ಸದಸ್ಯರ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತಾದ ಠಾಕೂರ್​ಪುಕೂರ್​ ಠಾಣಾ ವ್ಯಾಪ್ತಿಯಲ್ಲಿ ಕಂಡು ಬಂದಿದೆ.

ಇಂದು ಬೆಳಗ್ಗೆ ಕುಟುಂಬದ ಮೂವರು ಸದಸ್ಯರ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಡಲ್ಪರ ಬಾಡಿ ಬಿಲ್ಡಿಂಗ್ ಸೊಸೈಟಿ ಬಳಿ ಕಂಡು ಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತ ದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ಮೃತರು ಚಂದನ್ ಮಂಡಲ್ (50), ರಾಣಿ ಮಂಡಲ್ (45) ಮತ್ತು ಅವರ ಪುತ್ರ ಸುಪ್ರಿಯಾ ಮಂಡಲ್ (28) ಎಂದು ಗುರುತಿಸಲಾಗಿದೆ.

ಎಲ್ಲರೂ ಮೃತಪಟ್ಟಿದ್ದಾರೆ. ದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಆತ್ಮಹತ್ಯೆ ಎಂದು ಭಾವಿಸಲಾಗುತ್ತಿದೆ. ಆದರೆ, ಸ್ಥಳದಲ್ಲಿ ಯಾವುದೇ ಡೆತ್​ನೋಟ್​ ದೊರೆತ್ತಿಲ್ಲ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.