ETV Bharat / bharat

ಸ್ಮಾರ್ಟ್​​​ಫೋನ್​ ಬಳಸುತ್ತೀರಾ? ನೊಬೆಲ್​ ಪ್ರಶಸ್ತಿ ಪಡೆದ ಈ ವಿಜ್ಞಾನಿಗಳಿಗೆ ಹೇಳಿ ಥ್ಯಾಂಕ್ಸ್​! - ಬ್ಯಾಟರಿ ತಂತ್ರಜ್ಞಾನ

ರಾಸಾಯನಿಕ ಶಾಸ್ತ್ರದಲ್ಲಿ ಮೂವರು ವಿಜ್ಞಾನಿಗಳಿಗೆ ಪ್ರಸಕ್ತ ವರ್ಷದ ನೊಬೆಲ್​ ಪ್ರಶಸ್ತಿ ಘೋಷಣೆಯಾಗಿದ್ದು, ಸ್ಮಾರ್ಟ್​​ಫೋನ್​ನಲ್ಲಿ ಬಳಕೆಯಾಗುವ ಬ್ಯಾಟರಿಗಳ ಬಗ್ಗೆ ಇವರು ನಡೆಸಿದ ಸಂಶೋಧನೆಗಾಗಿ ಈ ಗೌರವ ಲಭಿಸಿದೆ.

ರಾಸಾಯನಿಕ ಶಾಸ್ತ್ರದಲ್ಲಿ ನೊಬೆಲ್​
author img

By

Published : Oct 9, 2019, 5:46 PM IST

ಸ್ಟಾಕ್ಹೋಮ್​: 2019ನೇ ಸಾಲಿನ ರಾಸಾಯನಿಕ ಶಾಸ್ತ್ರದಲ್ಲಿ ಮೂವರು ವಿಜ್ಞಾನಿಗಳಿಗೆ ನೊಬೆಲ್​​ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಜಾನ್ ಬಿ. ಗುಡ್ನೊಫ್, ಎಂ.ಸ್ಟಾನ್ಲಿ ವೈಟಿಂಗ್ಹ್ಯಾಮ್ ಮತ್ತು ಅಕಿರಾ ಯೋಶಿನೊ ಅತ್ಯುನ್ನತ್ತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಾವು ಬಳಕೆ ಮಾಡುವ ಫೋನ್​​ನಲ್ಲಿ ಬ್ಯಾಟರಿ ತಂತ್ರಜ್ಞಾನ ಯಾವ ರೀತಿಯಾಗಿ ಕೆಲಸ ಮಾಡುತ್ತದೆ. ಹಾಗೂ ಲಿಥಿಯಂ-ಐಯಾನ್ ಬ್ಯಾಟರಿಗಳ ಅಭಿವೃದ್ಧಿಗಾಗಿ ಇವರು ನಡೆಸಿರುವ ಸಂಶೋಧನೆಗೆ ಈ ಸಾಲಿನ ಪ್ರತಿಷ್ಠಿತ ಗೌರವ ಸಿಕ್ಕಿದೆ. ಸ್ಮಾರ್ಟ್​​ಫೋನ್​ಗಳಲ್ಲಿ ಅವಿಭಾಜ್ಯ ಅಂಗವಾಗಿರುವ ಬ್ಯಾಟರಿ ತಂತ್ರಜ್ಞಾನದ ಬಗ್ಗೆ ಇವರು ಮಾಡಿರುವ ಸಂಶೋಧನೆ ಎಲ್ಲಡೆಯಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಮುಖವಾಗಿ ಲಿಥಿಯಂ-ಐಯಾನ್ ಬ್ಯಾಟರಿ ನಮ್ಮ ಜೀವನದಲ್ಲಿ ಕ್ರಾಂತಿಯನ್ನುಂಟು ಮಾಡಿದ್ದು, ಮೊಬೈಲ್ ಫೋನ್​, ಲ್ಯಾಪ್‌ಟಾಪ್ ಮತ್ತು ಎಲೆಕ್ಟ್ರಿಕ್ ವಾಹನಗಳಲ್ಲೂ ಅವುಗಳ ಬಳಕೆಯಾಗುತ್ತಿವೆ. ವಿಶೇಷವೆಂದರೆ 97 ವರ್ಷದ ಜಾನ್​ ಬಿ. ಗುಡ್ನೊಫ್​ ನೊಬೆಲ್​ ಪ್ರಶಸ್ತಿಗೆ ಭಾಜನರಾಗಿರುವ ಅತ್ಯಂತ ಹಿರಿಯ ವಿಜ್ಞಾನಿಯಾಗಿದ್ದಾರೆ.

Intro:Body:

ಸ್ಮಾರ್ಟ್​​​ಫೋನ್​ ಬಳಸುತ್ತೀರಾ? ನೊಬೆಲ್​ ಪ್ರಶಸ್ತಿ ಪಡೆದ ಈ ವಿಜ್ಞಾನಿಗಳಿಗೆ ಹೇಳಿ ಥ್ಯಾಂಕ್ಸ್​! 

ಸ್ಟಾಕ್ಹೋಮ್​: 2019ನೇ ಸಾಲಿನ ರಾಸಾಯನಿಕಶಾಸ್ತ್ರದಲ್ಲಿ ಮೂವರು ವಿಜ್ಞಾನಿಗಳಿಗೆ ನೊಬೆಲ್​​ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಜಾನ್ ಬಿ ಗುಡ್ನೊಫ್, ಎಂ ಸ್ಟಾನ್ಲಿ ವೈಟಿಂಗ್ಹ್ಯಾಮ್ ಮತ್ತು ಅಕಿರಾ ಯೋಶಿನೊ ಅತ್ಯುನ್ನತ್ತ ಪ್ರಶಸ್ತಿಗೆ ಬಾಜನರಾಗಿದ್ದಾರೆ. 

ನಾವು ಬಳಕೆ ಮಾಡುವ ಫೋನ್​​ನಲ್ಲಿ ಬ್ಯಾಟರಿ ತಂತ್ರಜ್ಞಾನ ಯಾವ ರೀತಿಯಾಗಿ ಕೆಲಸ ಮಾಡುತ್ತದೆ. ಹಾಗೂ ಲಿಥಿಯಂ-ಐಯಾನ್ ಬ್ಯಾಟರಿಗಳ ಅಭಿವೃದ್ಧಿಗಾಗಿ ಇವರು ನಡೆಸಿರುವ ಸಂಶೋಧನೆಗೆ ಮೂವರು ರಸಾಯನಶಾಸ್ತ್ರ ಸಂಶೋಧಕರಿಗೆ ಈ ಸಾಲಿನ ಪ್ರತಿಷ್ಠಿತ ಗೌರವ ಸಿಕ್ಕಿದೆ. ಸ್ಮಾರ್ಟ್​​ಪೋನ್​ಗಳಲ್ಲಿ ಅವಿಭಾಜ್ಯ ಅಂಗವಾಗಿರುವ ಬ್ಯಾಟರಿ ತಂತ್ರಜ್ಞಾನದ ಬಗ್ಗೆ ಇವರು ಮಾಡಿರುವ ಸಂಶೋಧನೆ ಎಲ್ಲಡೆಯಿಂದ ಮೆಚ್ಚುಗೆಗೆ ಪಾತ್ರವಾಗಿದೆ. 

ಪ್ರಮುಖವಾಗಿ ಲಿಥಿಯಂ-ಐಯಾನ್ ಬ್ಯಾಟರಿ ನಮ್ಮ ಜೀವನದಲ್ಲಿ ಕ್ರಾಂತಿಯನ್ನುಂಟು ಮಾಡಿದ್ದು, ಮೊಬೈಲ್ ಫೋನ್​, ಲ್ಯಾಪ್‌ಟಾಪ್ ಮತ್ತು ಎಲೆಕ್ಟ್ರಿಕ್ ವಾಹನಗಳಲ್ಲೂ ಅವುಗಳ ಬಳಕೆಯಾಗುತ್ತಿವೆ. ವಿಶೇಷವೆಂದರೆ 97 ವರ್ಷದ ಜಾನ್​ ಬಿ ಗುಡ್ನೊಫ್​ ನೊಬೆಲ್​ ಪ್ರಶಸ್ತಿಗೆ ಬಾಜನರಾಗಿರುವ ಅತ್ಯಂತ ಹಿರಿಯ ವಿಜ್ಞಾನಿಯಾಗಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.