ಶ್ರೀನಗರ: ಶುಕ್ರವಾರ ಮಧ್ಯರಾತ್ರಿಯಿಂದ ಕಾಶ್ಮೀರದಲ್ಲಿ 2ಜಿ ಮೊಬೈಲ್ ಇಂಟರ್ನೆಟ್ ಸೇವೆ ಮರುಸ್ಥಾಪಿಸಲಾಗಿದೆ. ಆದರೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಅನುಮೋದಿಸಿರುವ 301 ವೆಬ್‌ಸೈಟ್‌ಗಳನ್ನು ಬಳಸಲು ಮಾತ್ರ ಅನುಮತಿ ನೀಡಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.
370ನೇ ವಿಧಿ ರದ್ಧತಿಯ ಬಳಿಕ ಕಣಿವೆ ರಾಜ್ಯದಲ್ಲಿ ಕಳೆದ ಐದು ತಿಂಗಳಿನಿಂದ (ಆಗಸ್ಟ್ 5) ಇಂಟರ್ನೆಟ್, ಮೊಬೈಲ್, ಲ್ಯಾಂಡ್ಲೈನ್ ಸೇವೆಗಳು ಸ್ಥಗಿತಗೊಂಡಿದ್ದವು. ಕೇಂದ್ರಾಡಳಿತ ಪ್ರದೇಶದಲ್ಲಿ ನಿರ್ಬಂಧಗಳನ್ನು ಹೇರಿರುವ ಎಲ್ಲಾ ಆದೇಶಗಳನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಜ. 10ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಸೂಚಿಸಿತ್ತು. ಬಳಿಕ ಜಮ್ಮು ವಿಭಾಗದಲ್ಲಿ ಪ್ರೀ ಪೇಯ್ಡ್ ಮೊಬೈಲ್ ಸೇವೆಗಳನ್ನು ಹಾಗೂ 2ಜಿ ಮೊಬೈಲ್ ಡಾಟಾ ಸೇವೆಗಳನ್ನು ಪುನರಾರಂಭಿಸಿದ ವಾರದೊಳಗಾಗಿ ಕಾಶ್ಮೀರ ಆಡಳಿತ ಈ ನಿರ್ಧಾರಕ್ಕೆ ಬಂದಿದೆ.
ಇಂದಿನಿಂದ ಕಾಶ್ಮೀರದಲ್ಲಿ ಪೋಸ್ಟ್ ಪೇಯ್ಡ್ ಹಾಗೂ ಪ್ರೀ ಪೇಯ್ಡ್ ಎರಡೂ ಸಿಮ್ ಕಾರ್ಡ್ಗಳಲ್ಲಿ ಡಾಟಾ ಸೇವೆ ಲಭ್ಯವಿದೆ. ಆದರೆ ಶ್ವೇತಪಟ್ಟಿಯ (ವೈಟ್ಲಿಸ್ಟೆಡ್) ಜಾಲತಾಣಗಳನ್ನು ಬಳಸಲು ಮಾತ್ರ ಅನುಮತಿ ನೀಡಲಾಗಿದೆ. ಅನುಮೋದನೆ ನೀಡಲಾಗಿರುವ ವೈಟ್ಲಿಸ್ಟೆಡ್ ವೆಬ್ಸೈಟ್ಗಳು ಶಿಕ್ಷಣ, ಬ್ಯಾಂಕಿಂಗ್, ಸುದ್ದಿ, ಪ್ರಯಾಣ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಜಾಲತಾಣಗಳಾಗಿವೆ.
Intro:Body:
2G mobile internet restored in Kashmir from midnight
Srinagar, Jan 24 (PTI) After remaining shut for more than five months, 2G mobile internet services on postpaid as well as prepaid phones will be restored in the Kashmir Valley from Saturday but can only be used to access 301 websites approved by the Jammu and Kashmir administration, an official order said.
According to a notification issued by the home department of the Jammu and Kashmir administration, access to the internet with 2G speed on mobile phones will resume from January 25.
Access shall be limited only on whitelisted sites and social media applications will continue to remain out of bounds for the Valley's residents, it said, adding, data services shall be available on postpaid as well as prepaid sim cards.
The move comes within a week of the administration ordering restoration of prepaid mobile services in the Valley and resumption of 2G mobile data service on whitelisted websites across the Jammu division.
The sites approved include search engines and those associated with banking, education, news, travel, utilities and employment.
The latest development comes after the Supreme Court, in a significant ruling on January 10, asked the Jammu and Kashmir administration to review within a week all orders imposing curbs in the Union Territory.
The Supreme Court came down heavily on the UT administration for arbitrarily shutting down the internet, the facility described as a fundamental right by the apex court.
Internet services, landline and mobile phones were snapped across Jammu and Kashmir on the eve of the Centre's announcement to scrap special status of the erstwhile state and its bifurcation into Union Territories on August 5.
While most of the services except mobile internet were restored in Jammu within a week, Kashmir witnessed restoration of landlines and postpaid mobile services and internet facilities for essential services like hospitals in phases.
Conclusion: