ಆಗ್ರಾ (ಉತ್ತರ ಪ್ರದೇಶ): ಲಖನೌ ನಿಂದ ದೆಹಲಿಗೆ ತೆರಳುತ್ತಿದ್ದ ಉತ್ತರ ಪ್ರದೇಶದ ಸರ್ಕಾರಿ ಬಸ್ ಆಗ್ರಾ ಬಳಿ ಯಮುನಾ ಎಕ್ಸ್ಪ್ರೆಸ್ ಹೈವೇಯಿಂದ ಜರ್ನಾ ನಾಲೆಗೆ ಉರುಳಿಬಿದ್ದ ಪರಿಣಾಮ 29 ಪ್ರಯಾಣಿಕರು ಮೃತಪಟ್ಟಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶ ಪೊಲೀಸರು, ಲಖನೌ ನಿಂದ ದೆಹಲಿಗೆ ತೆರಳುತ್ತಿದ್ದ ಸ್ಲೀಪಿಂಗ್ ಕೋಚ್ ಬಸ್ 15 ಅಡಿ ಆಳದ ನಾಲೆಗೆ ಉರುಳಿ ಬಿದ್ದಿದೆ. 20 ಜನರನ್ನ ರಕ್ಷಣೆ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
-
One Sleeper Coach passenger bus travelling from Lucknow to Delhi met with an accident on Yamuna Expressway. It fell into the side fall about 15 feet deep.
— UP POLICE (@Uppolice) July 8, 2019 " class="align-text-top noRightClick twitterSection" data="
20 passengers rescued so far. Efforts are on for the rest.
IG Agra
">One Sleeper Coach passenger bus travelling from Lucknow to Delhi met with an accident on Yamuna Expressway. It fell into the side fall about 15 feet deep.
— UP POLICE (@Uppolice) July 8, 2019
20 passengers rescued so far. Efforts are on for the rest.
IG AgraOne Sleeper Coach passenger bus travelling from Lucknow to Delhi met with an accident on Yamuna Expressway. It fell into the side fall about 15 feet deep.
— UP POLICE (@Uppolice) July 8, 2019
20 passengers rescued so far. Efforts are on for the rest.
IG Agra
ವಿಷಯ ತಿಳಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೃತರಿಗೆ ಸಂತಾಪ ಸೂಚಿಸಿದ್ದು, ಗಾಯಗೊಂಡವರಿಗೆ ಎಲ್ಲಾ ವೈದ್ಯಕೀಯ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ.