ETV Bharat / bharat

ಬುಧವಾರದ ನಿಮ್ಮ ರಾಶಿಯ ಫಲಾಫಲ ಹೇಗಿರಲಿದೆ..?

ಬುಧವಾರದ ರಾಶಿಭವಿಷ್ಯ

26 August 2020 Wednesday Astrology
ಬುಧವಾರದ ರಾಶಿಭವಿಷ್ಯ
author img

By

Published : Aug 26, 2020, 5:00 AM IST

ಮೇಷ

ಜೀವನದಲ್ಲಿ ಕೊಂಚ ಉತ್ಸಾಹ ತಂದುಕೊಳ್ಳಿ. ನಿಮಗಾಗಿ ಸ್ವಲ್ಪ ಬಿಡುವು ಪಡೆದು ಹೊರಗೆ ಹೋಗಿ ಬನ್ನಿ. ನಿಮ್ಮನ್ನು ವ್ಯಸ್ತರಾಗಿಸಿಕೊಳ್ಳಿ. ಆದರೆ ಯಾವುದನ್ನೂ ಅತಿಯಾಗಿ ಮಾಡಬೇಡಿ. ಸ್ನೇಹಿತರೊಂದಿಗೆ ಕಾಲ ಕಳೆಯಿರಿ.

ವೃಷಭ

ಇಂದು, ನೀವು ಕೆರಳಿಸುವ ಮತ್ತು ನಿಮ್ಮನ್ನು ಕೆಣಕುವ ಯಾರೋ ಒಬ್ಬರ ಮುಖಾಮುಖಿಯಾಗುತ್ತೀರಿ. ನೀವು ಅದಕ್ಕೆ ಪ್ರತೀಕಾರ ತೆಗೆದುಕೊಳ್ಳದೇ ಇರುವುದು ಮತ್ತು ನಿಮ್ಮ ಒಳ್ಳೆಯ ಸ್ವಭಾವ ಮೀರುವಂತೆ ಮಾಡದೇ ಇರುವುದು ಉತ್ತಮ. ಶಾಂತ ಮತ್ತು ಕ್ಷೋಭೆಗೊಳ್ಳದೇ ಇರಿ.

ಮಿಥುನ

ನಿಮ್ಮ ಮನೆಯಲ್ಲಿ ಕುಟುಂಬದ ಮರು ಭೇಟಿ ಅಥವಾ ಸಂತೋಷಕೂಟ ಆಯೋಜಿಸಲು ಶ್ರಮಿಸುತ್ತಿದ್ದೀರಿ. ಇಂದು ಅದಕ್ಕೆ ಪರಿಪೂರ್ಣ ದಿನ. ಈ ಮೂಲಕ ನಿಮ್ಮ ಸಹೋದ್ಯೋಗಿಗಳು ಹಾಗೂ ಸ್ನೇಹತರೊಂದಿಗೆ ನೀವು ಒಳ್ಳೆ ಸಮಯ ಕಳೆಯಲಿದ್ದೀರಿ.

ಕರ್ಕಾಟಕ

ಇಂದು ನಿಮ್ಮ ದಿನವನ್ನು ಅತ್ಯಂತ ಉತ್ತಮ ಸ್ಫೂರ್ತಿಯಲ್ಲಿ ಪ್ರಾರಂಭಿಸುತ್ತೀರಿ. ನಿಮ್ಮ ಉತ್ಸಾಹ ಮತ್ತು ಹರ್ಷಚಿತ್ತತೆಯಿಂದ ನೀವು ಎಲ್ಲಿ ಹೋದರೂ ಸಂತೋಸ ಹರಡುತ್ತೀರಿ. ಆದರೆ ನಿಮ್ಮ ಉತ್ಸಾಹವು ಅಲ್ಪಕಾಲೀನ. ಏಕೆಂದರೆ ಕೆಟ್ಟ ಸುದ್ದಿಯಿಂದ ನೀವು ತಲ್ಲಣಗೊಳ್ಳುವ ಸಾಧ್ಯತೆ ಇದೆ. ದಿನದ ಅಂತ್ಯದಲ್ಲಿ ಎಲ್ಲವೂ ಉತ್ತಮಗೊಳ್ಳುವ ಸಾಧ್ಯತೆ ಇದೆ.

ಸಿಂಹ

ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರು ತಮ್ಮ ಮೇಲಧಿಕಾರಿಗಳ ನಿರೀಕ್ಷೆಗಳನ್ನು ಪೂರೈಸಬೇಕು. ಗೃಹಿಣಿಯರು ತಮ್ಮ ದೈನಂದಿನ ಕಾರ್ಯಗಳಲ್ಲದೆ ಇತರೆ ಕೆಲಸಗಳನ್ನೂ ನಿರ್ವಹಿಸಬೇಕು. ಇದು ನಿಮಗೆ ಪ್ರಮುಖವಾದ ದಿನ.

ಕನ್ಯಾ

ಹೆಚ್ಚು ಕೆಲಸ ಕೈಗೊಳ್ಳುವ ನಿಮ್ಮ ಮಹತ್ವಾಕಾಂಕ್ಷೆ ಅತ್ಯಂತ ಪ್ರಮುಖವಾಗಿರುತ್ತದೆ. ಇಡೀ ದಿನ ಕಠಿಣ ಪರಿಶ್ರಮ ಪಟ್ಟ ನಂತರ ನೀವು ಕೊಂಚ ಮನರಂಜನೆ ಮತ್ತು ವಿಶ್ರಾಂತಿಯನ್ನು ಖಾಸಗಿ ಪಾರ್ಟಿ, ಸಾಮಾಜಿಕ ಕೂಟ ಅಥವಾ ಸಂಜೆ ಶುಭ ಸಮಾರಂಭದ ಮೂಲಕ ಕಳೆಯುತ್ತೀರಿ.

ತುಲಾ

ಕಚೇರಿಯಲ್ಲಿ ಮೇಲಧಿಕಾರಿಗಳು ಕೆಲಸದಲ್ಲಿ ನಿಮ್ಮ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಗುರುತಿಸುತ್ತಾರೆ. ನಿಮ್ಮ ಕಚೇರಿಯಲ್ಲಿ ಸೀನಿಯರ್​​​​​​​​​​​​​​​​​​​ಗಳು ನಿಮ್ಮ ಶ್ರೇಷ್ಠವಾದುದನ್ನು ನೀಡಲು ಉತ್ತೇಜಿಸುತ್ತಾರೆ ಮತ್ತು ಸ್ಫೂರ್ತಿ ತುಂಬುತ್ತಾರೆ. ಯಾರೊಂದಿಗೂ ನೇರ ಸಂಘರ್ಷಕ್ಕೆ ಇಳಿಯಲು ಇದು ಒಳ್ಳೆಯ ಸಮಯವಲ್ಲ ಏಕೆಂದರೆ ಅದು ಹೆಚ್ಚು ಸಮಸ್ಯೆಗಳು ಮತ್ತು ಸಂಕಟಗಳನ್ನು ಉಂಟು ಮಾಡುತ್ತದೆ.

ವೃಶ್ಚಿಕ

ವೃಶ್ಚಿಕ ರಾಶಿಯವರು ಇಂದು ಪ್ರೀತಿಪಾತ್ರರೊಂದಿಗೆ ಕಾಲ ಕಳೆಯುತ್ತೀರಿ. ದಿನವನ್ನು ಯೋಜಿಸುವಾಗ ನೀವು ಇದನ್ನು ಅತ್ಯಂತ ಆದ್ಯತೆಯಲ್ಲಿರಿಸುತ್ತೀರಿ. ನಿಮ್ಮ ಗಡಿಗಳನ್ನು ತಿಳಿದಿರುವವರೆಗೂ ಅದರಿಂದ ಏನೂ ತೊಂದರೆಯಿಲ್ಲ.

ಧನು

ಇಂದು ನಿಮ್ಮ ಶಕ್ತಿಯ ಮಟ್ಟ ಮತ್ತು ಉತ್ಸಾಹ ನಿಮ್ಮ ಸಾಧಾರಣ ದಿನಚರಿಯಿಂದ ಕಳೆದುಹೋಗಿದೆ. ದುರಾದೃಷ್ಟವಶಾತ್ ಇಂದು ನೀವು ಸೋಮಾರಿಯಾಗಿರುತ್ತೀರಿ. ನೀವು ಉತ್ಸಾಹಗೊಳ್ಳಲು ಏನೂ ಉಳಿದಿಲ್ಲ. ಈ ದಿನ ಶಾಂತವಾಗಿ ಮುಗಿಯಲಿ ಮತ್ತು ಒಳ್ಳೆಯ ನಾಳೆಗಾಗಿ ಕಾಯಿರಿ.

ಮಕರ

ನೀವು ಒಳ್ಳೆಯ ಸಂವಹನ ಕೌಶಲ್ಯಗಳನ್ನು ಹೊಂದಿದ್ದೀರಿ. ಇದು ನಿಮಗೆ ನಿಮ್ಮ ಸುತ್ತಲೂ ಇರುವ ಅತ್ಯಂತ ಹಠದ ಸ್ವಭಾವದವರನ್ನು ಮನ ಒಲಿಸಲು ನೆರವಾಗುತ್ತದೆ. ಆದಾಗ್ಯೂ, ನೀವು ಈ ಪ್ರತಿಭೆಯನ್ನು ಮತ್ತೊಮ್ಮೆ ಸಾಣೆ ಹಿಡಿಯಬೇಕು. ನೀವು ವಿಷಯದ ಹೃದಯದಲ್ಲಿ ನೋಡುತ್ತೀರಿ ಮತ್ತು ನೀವು ಹುಡುಕುತ್ತಿರುವ ಉತ್ತರಗಳನ್ನು ಕಂಡುಕೊಳ್ಳುತ್ತೀರಿ.

ಕುಂಭ

ಕೆಲವೊಮ್ಮೆ ನೀವು ಉಸುಕಿನಲ್ಲಿ ಸಿಲುಕಿಕೊಂಡಂತೆ ಭಾವಿಸುತ್ತೀರಿ, ಮತ್ತು ಅದರಿಂದ ನಿಮ್ಮನ್ನು ಹೊರಗೆಳೆಯಲು ಯಾರೂ ಇಲ್ಲ. ಆದಾಗ್ಯೂ, ಸ್ವತಂತ್ರ ಕುಂಭ ರಾಶಿಯವರು ಏಕಾಂಗಿಯಾಗಿ ಪ್ರತಿಕೂಲತೆಯನ್ನು ಎದುರಿಸಲು ಶಕ್ತರು. ಅಲ್ಲದೆ ಈ ಪ್ರವೃತ್ತಿ ನಿಮಗೆ ಇಂದಿಗೂ ಅನುಕೂಲಕರ.

ಮೀನ

ನೀವು ಪ್ರಯಾಣ ಮಾಡುವ ಬಯಕೆಯಲ್ಲಿರುತ್ತೀರಿ ಮತ್ತು ಅದಕ್ಕೆ ಕಾರಣ ಹುಡುಕುತ್ತೀರಿ. ಆದ್ದರಿಂದ ಮನಸ್ಸಿಗೆ ಇಚ್ಛಿಸಿದಂತೆ ನೀವು ಬ್ಯಾಗ್ ಸಿದ್ಧಪಡಿಸಿಕೊಂಡು ಪ್ರಯಾಣ ಹೊರಟರೆ ಆಶ್ಚರ್ಯವೇ ಇಲ್ಲ. ಜೀವನೋಪಾಯ ಗಳಿಸುವ ದೈನಂದಿನ ಒತ್ತಡಗಳಲ್ಲಿ ಇದು ನಿಮಗೆ ಅತ್ಯಂತ ಅಗತ್ಯವಾದ ಬಿಡುವು ಕೂಡಾ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.