ETV Bharat / bharat

ಹೆಸರಿಗೆ ಮಸಿ ಬಳಿಯುವ ಜನರಿಂದ ಈ ರಾಶಿಯವರು ಇಂದು ದೂರ ಇರಬೇಕು

ಸೋಮವಾರದ ರಾಶಿಭವಿಷ್ಯ

24 August 2020 Etv Bharat horoscope
ಸೋಮವಾರದ ರಾಶಿಭವಿಷ್ಯ
author img

By

Published : Aug 24, 2020, 5:00 AM IST

ಮೇಷ

ಇಂದು ನೀವು ನಿಮ್ಮ ಪ್ರೀತಿಪಾತ್ರರನ್ನು ಸಂತೋಷಗೊಳಿಸಲು ಪ್ರಯತ್ನಿಸಬಹದು, ಮತ್ತು ಹೊಸ ರೀತಿಯಲ್ಲಿ ವ್ಯಕ್ತಿಯನ್ನು ಮನ ಒಲಿಸಲೂ ಬಯಸಬಹುದು. ನಿಮ್ಮ ಮಿತ್ರರು ಮತ್ತು ಬಂಧುಗಳಿಂದ ನೀವು ಅತ್ಯಂತ ಸಂತೋಷಗೊಳ್ಳದೆ ಇರಬಹುದು, ಆದರೆ ನೀವು ಸಂಜೆ ಪಾರ್ಟಿಗೆ ಹೋಗುವ ಮೂಲಕ ಹೊಸ ಮಿತ್ರರನ್ನು ಮಾಡಿಕೊಳ್ಳುತ್ತೀರಿ.

ವೃಷಭ

ನಿಮ್ಮ ಭಾವನೆಗಳು ಮತ್ತು ಅಭಿಪ್ರಾಯಗಳು ಉನ್ನತ ಮಟ್ಟದಲ್ಲಿರುತ್ತವೆ. ನಿಮಗೆ ಹತ್ತಿರದಲ್ಲಿರುವವರೊಂದಿಗೆ ಭಾವನಾತ್ಮಕ ಭೇಟಿಯ ಬಲವಾದ ಸಾಧ್ಯತೆ ಇದೆ. ನೀವು ಈ ಸಭೆಯಲ್ಲಿ ಇತರರಿಂದ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ. ಯಾವುದೇ ಬಗೆಯ ವಿವಾದ ಅಥವಾ ಬಿಕ್ಕಟ್ಟಿಗೆ ಸಿಲುಕಿಕೊಳ್ಳುವುದನ್ನು ತಪ್ಪಿಸಿ.

ಮಿಥುನ

ನೀವು ನಿಜಕ್ಕೂ ಇಷ್ಟಪಡುವ ಕೆಲಸಗಳನ್ನು ಮಾಡುತ್ತಾ ದಿನವನ್ನು ಕಳೆಯುವ ಮನಸ್ಥಿತಿಯಲ್ಲಿರುತ್ತೀರಿ. ಜನರ ಕಷ್ಟಗಳಲ್ಲಿ ನೆರವಾಗುವುದನ್ನು ಇಷ್ಟಪಡುತ್ತೀರಿ ಮತ್ತು ಉದಾರ ಮನಸ್ಥಿತಿಯಲ್ಲಿರುತ್ತೀರಿ. ನಿಮಗೆ ಸಾಮಾಜಿಕ ಸ್ಥಾನಮಾನ ದೊರೆಯಲಿದೆ.

ಕರ್ಕಾಟಕ

ನೀವು ಅನಗತ್ಯ ಘಟನೆಗಳು ಮತ್ತು ಸನ್ನಿವೇಶಗಳನ್ನು ಎದುರಿಸಬಹುದು. ಇದರ ಫಲಿತಾಂಶದಿಂದ ನೀವು ದುಃಖಿತರಾಗುತ್ತೀರಿ. ಆದರೂ ನೀವು ನಿಮ್ಮ ಸಾಮರ್ಥ್ಯದಿಂದ ಈ ದು:ಖದಿಂದ ಹೊರಬರುತ್ತೀರಿ. ಅಧ್ಯಯನಕ್ಕೆ ಪ್ರಯತ್ನಗಳನ್ನು ಹಾಕಿರಿ. ಯಶಸ್ಸಿನಲ್ಲಿ ವಿಧಿಯ ಪಾತ್ರ ಶೇಕಡಾ ಒಂದರಷ್ಟು ಮತ್ತು ನಿಮ್ಮ ಪ್ರಯತ್ನ ಶೇಕಡಾ 99ರಷ್ಟು ಎಂದು ನೆನಪಿಟ್ಟುಕೊಳ್ಳಿ.

ಸಿಂಹ

ಹಳೆಯ ಸಹೋದ್ಯೋಗಿಗಳೊಂದಿಗೆ ಹೊಸ ಸಂಪರ್ಕಗಳನ್ನು ಸಾಧಿಸಲು ಇದು ಒಳ್ಳೆಯ ದಿನ. ನಿಮ್ಮ ಬಂಧುಗಳು ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಆನಂದದಾಯಕ ಒಲವು ನಿಮ್ಮ ಮನೆಯಲ್ಲಿ ಹರಡುತ್ತದೆ. ನೀವು ನಿಮ್ಮ ಅತಿಥಿಗಳಿಗೆ ಅದ್ಭುತ ಕಾರ್ಯಕ್ರಮ ಆಯೋಜಿಸುತ್ತೀರಿ.

ಕನ್ಯಾ

ವ್ಯಾಪಾರ ಮತ್ತು ಸಂತೋಷಗಳನ್ನು ಚೆನ್ನಾಗಿ ಸಮತೋಲನ ಮಾಡಲಾಗುತ್ತದೆ. ನೀವು ಇಂದು ಪಾರ್ಟಿಯಲ್ಲಿ ಭಾಗವಹಿಸುವ ಮೂಲಕ ಸಂತೋಷ ಹೊಂದುತ್ತೀರಿ. ಹಣಕಾಸಿಗೆ ಸಂಬಂಧಿಸಿದಂತೆ ಇಂದು ಎಚ್ಚರಿಕೆಯಿಂದ ಖರ್ಚು ಮಾಡುವುದು ಒಳ್ಳೆಯದು.

ತುಲಾ

ನಿಮ್ಮ ಕೆಲಸದಲ್ಲಿ ಬದ್ಧತೆಯಾಗಿರಲಿ, ಅಥವಾ ನಿಮ್ಮ ಕುಟುಂಬಕ್ಕೆ ನಿಷ್ಠೆಯಾಗಿರಲಿ ಕಾರ್ಯಸಾಧನೆ ತೋರುವುದನ್ನು ನಿರೀಕ್ಷಿಸುತ್ತೀರಿ. ನಿಮಗೆ ನೀಡಲಾದ ಎಲ್ಲಾ ಕೆಲಸಗಳಲ್ಲೂ ಸೂಕ್ತ ನಿರ್ಧಾರ ಕೈಗೊಳ್ಳುತ್ತೀರಿ.

ವೃಶ್ಚಿಕ

ಬಾಂಧವ್ಯಗಳು ಜೀವನದ ಕೇಂದ್ರಬಿಂದು. ನಿಮ್ಮ ಪ್ರೀತಿಪಾತ್ರರು ನಿಮ್ಮ ಸುತ್ತಲಿರುವಾಗ ಹೇಗೆ ಭಾವಿಸುತ್ತಾರೆ ಎಂದು ನೀವು ತಿಳಿಯುವುದು ಮುಖ್ಯ. ನಿಮ್ಮ ಪ್ರೀತಿಪಾತ್ರರೊಂದಿಗೆ ನಿಮಗೆ ವೈಮನಸ್ಸಿದ್ದರೆ ಅದನ್ನು ಪರಿಹರಿಸಲು ಪ್ರಯತ್ನಿಸಿ.

ಧನು

ನೀವು ನಿರಾತಂಕದ ಎಳೆಯ ವಯಸ್ಸಿಗೆ ಹಿಂದಿರುಗುವ ಭಾವನೆ ಹೊಂದುತ್ತೀರಿ. ನಗರದ ಹೊರವಲಯಕ್ಕೆ ಟ್ರಿಪ್ ಹೋಗುವ ಸಾಧ್ಯತೆ ಇದೆ. ಹಳೆಯ ಗೆಳೆಯನ ಭೇಟಿಯಿಂದ ನಿಮ್ಮ ಹಿಂದಿನ ದಿನಗಳನ್ನು ನೆನೆಯುವುದು ಸಂತೋಷ ನೀಡುತ್ತದೆ.

ಮಕರ

ನಿಮ್ಮ ಕೆಲಸದಿಂದ ಇಂದು ಇತರರಿಂದ ಗುರುತಿಸಲ್ಪಡುತ್ತೀರಿ. ಈ ಮೊದಲಿನಂತೆ ನಿಮ್ಮ ಸಹೋದ್ಯೋಗಿಗಳು ನಿಮ್ಮ ಸಂಪತ್ತಿನ ಬಗ್ಗೆ ಅಸೂಯೆ ಪಡುವುದಿಲ್ಲ, ಬದಲಿಗೆ ನಿಮಗೆ ತುಂಬು ಹೃದಯದ ಬೆಂಬಲ ನೀಡುತ್ತಾರೆ. ಉದ್ಯೋಗಗಳನ್ನು ಬದಲಿಸುವ ಬಯಕೆಯುಳ್ಳವರು, ಕೊಂಚಕಾಲ ಆ ಆಲೋಚನೆಯನ್ನು ತಡೆ ಹಿಡಿಯಿರಿ, ಇದು ಸೂಕ್ತ ಸಮಯವಲ್ಲ.

ಕುಂಭ

ಇಂದು ನಿಮ್ಮ ದಿನವಲ್ಲ. ನಿಮ್ಮ ಮನೆಯಲ್ಲಿ ಶಾಂತಿಯುತ ವಾತಾವರಣ ಸೃಷ್ಟಿಸಲು ನೀವು ವಿಫಲರಾಗುತ್ತೀರಿ ಮತ್ತು ಈ ಸಮಸ್ಯೆಗೆ ಪೂರವಾಗಿ ನಿಮ್ಮ ಮಕ್ಕಳು ನಿಮಗೆ ನಿರ್ವಹಿಸಲು ಕಷ್ಟವಾಗುವಂತ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ. ಕೆಲ ಕೌಟುಂಬಿಕ ವಿವಾದಗಳೂ ಉಂಟಾಗಬಹುದು, ಮತ್ತು ಅಸೂಯೆ ಹೊಂದಿರುವ ನೆರೆಹೊರೆಯವರು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಾರೆ.

ಮೀನ

ನೀವು ಸ್ವಭಾವತಃ ಕಿರಿಕಿರಿ ಅಥವಾ ಅಸೂಯೆ ಉಳ್ಳವರಲ್ಲ. ಆದರೆ ಇಂದು ಈ ಎರಡರ ಕುರಿತು ಎಚ್ಚರಿಕೆ ವಹಿಸಬೇಕು. ಯಾರೋ ಒಬ್ಬರು ಇಂದು ನಿಮ್ಮ ಘನತೆಗೆ ಧಕ್ಕೆಯುಂಟು ಮಾಡಬಹುದು ಅಥವಾ ನಿಮ್ಮ ಹೆಸರು ಕೆಡಿಸಬಹುದು. ಆದರೆ, ಪ್ರಚೋದನೆಯನ್ನು ಎದುರಿಸುವ ಅತ್ಯುತ್ತಮ ವಿಧಾನವೆಂದರೆ ತಾಳ್ಮೆ ಕಳೆದುಕೊಳ್ಳದೆ ಸಹಜವಾಗಿ ನಿಮ್ಮ ದೈನಂದಿನ ಕಾರ್ಯಗಳನ್ನು ಮುಂದುವರೆಸುವುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.