ETV Bharat / bharat

ಸಂಸತ್​ ಅಧಿವೇಶನಕ್ಕೆ ಬಂದ ಆಂಧ್ರದ ಇಬ್ಬರು ಸಂಸದರಿಗೆ ಕೋವಿಡ್​ ಪಾಟಿಸಿವ್​ - Chittore MP Reddappa

ಸಂಸತ್​ ಮುಂಗಾರು ಅಧಿವೇಶನಕ್ಕೂ ಮುನ್ನ ಸಂಸದರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ಆಂಧ್ರ ಪ್ರದೇಶದ ಚಿತ್ತೂರು ಸಂಸದ ರೆಡ್ಡಪ್ಪ ಹಾಗೂ ಅರಾಕು ಸಂಸದೆ ಗೊಡ್ಡೇಟಿ ಮಾಧವಿ ಅವರ ವರದಿ ಪಾಸಿಟಿವ್​ ಬಂದಿದೆ.

YSR Congress MPs
ವೈಎಸ್​ಆರ್​ ಕಾಂಗ್ರೆಸ್ ಸಂಸದರು
author img

By

Published : Sep 14, 2020, 11:50 AM IST

ನವದೆಹಲಿ: ಸಂಸತ್​ ಮುಂಗಾರು ಅಧಿವೇಶನಕ್ಕೆಂದು ದೆಹಲಿಗೆ ಆಗಮಿಸಿದ ಇಬ್ಬರು ವೈಎಸ್​ಆರ್​ ಕಾಂಗ್ರೆಸ್ ಸಂಸದರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

ಅಧಿವೇಶನಕ್ಕೂ ಮುನ್ನ ಸಂಸದರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ಆಂಧ್ರ ಪ್ರದೇಶದ ಚಿತ್ತೂರು ಸಂಸದ ರೆಡ್ಡಪ್ಪ ಹಾಗೂ ಅರಾಕು ಸಂಸದೆ ಗೊಡ್ಡೇಟಿ ಮಾಧವಿ ಅವರ ವರದಿ ಪಾಸಿಟಿವ್​ ಬಂದಿದೆ.

ಸಂಸದೆ ಗೊಡ್ಡೇಟಿ ಮಾಧವಿ ಅವರಿಗೆ ಜ್ವರವಿದ್ದು, ದೆಹಲಿಯಲ್ಲಿ ಎರಡು ವಾರಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ. ರೆಡ್ಡಪ್ಪ ಅವರಿಗೆ ಯಾವುದೇ ರೋಗಲಕ್ಷಣಗಳಿಲ್ಲ. ಆದರೂ ಹೋಂ ಕ್ವಾರಂಟೈನ್​ನಲ್ಲಿರುವುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.