ETV Bharat / bharat

ಲಾರಿಯಲ್ಲಿ 5 ಕ್ವಿಂಟಾಲ್ ಗಾಂಜಾ ಸಾಗಿಸುತ್ತಿದ್ದ ಖದೀಮರು! - ಗಾಂಜಾ ವಶ

ಲಾರಿಯಲ್ಲಿ ಕ್ವಿಂಟಾಲ್​ಗಟ್ಟಲೇ ಗಾಂಜಾ ತುಂಬಿ, ಸಾಗಣೆ ಮಾಡುತ್ತಿದ್ದ ಖದೀಮರು ಪೊಲೀಸರ ಕೈಗೆ ಸಿಕ್ಕಿದ್ದಾರೆ.

ಲಾರಿಯಲ್ಲಿ 5 ಕ್ವಿಂಟಾಲ್ ಗಾಂಜಾ ಸಾಗಿಸುತ್ತಿದ್ದ ಖದೀಮರು

author img

By

Published : Aug 20, 2020, 5:45 AM IST

ಕೊರಪಟ್ (ಓಡಿಶಾ): ಲಾರಿಯಲ್ಲಿ ಸುಮಾರು 5 ಕ್ವಿಂಟಾಲ್​ನಷ್ಟು ಗಾಂಜಾ ಸಾಗಿಸುತ್ತಿದ್ದವರ ಮೇಲೆ ವಿಶೇಷ ಟಾಸ್ಕ್ ಪೋರ್ಸ್ ದಾಳಿ ಮಾಡಿದೆ. ಓಡಿಶಾದ ಕೊರಪಟ್​ನಲ್ಲಿ ಬುಧವಾರ ಈ ಘಟನೆ ನಡೆದಿದೆ.

474 ಕೆಜಿ ಗಾಂಜಾ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಲಲನ್ ಪಂಡಿತ್ ಹಾಗೂ ಚಂದನ್ ಕುಮಾರ್ ರಾಮ್ ಲಾರಿಯಲ್ಲಿ ಗಾಂಜಾ ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ.

ಎನ್​ಡಿಪಿಎಸ್ ಕಾಯ್ದೆ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.