ETV Bharat / bharat

1993 ರ ಮುಂಬೈ ಸ್ಫೋಟ​​ ಪ್ರಕರಣದ ಆರೋಪಿ ಮುನಾಫ್​ ಬಂಧನ - 1993 ರ ಮುಂಬೈ ಬ್ಲಾಸ್ಟ್

1993 ರ ಮುಂಬೈ ಬಾಂಬ್​​ ಬ್ಲಾಸ್ಟ್​​ ಪ್ರಕರಣದ ಆರೋಪಿ ಮುನಾಫ್​​ ಹಲರಿ ಮುಸಾ ಗುಜರಾತ್​​ ಎಟಿಎಸ್​​ ಬಂಧಿಸಿದೆ.

1993 Mumbai bomb Blast accused  munaf hlari musa arrested by Gujarat ATS
1993 ರ ಮುಂಬೈ ಬ್ಲಾಸ್ಟ್​​ ಪ್ರಕರಣ
author img

By

Published : Feb 10, 2020, 10:49 AM IST

ಮುಂಬೈ: 1993 ರ ಮುಂಬೈ ಬಾಂಬ್​​ ಸ್ಫೋಟ​​ ಪ್ರಕರಣದ ಆರೋಪಿ ಮುನಾಫ್​​ ಹಲರಿ ಮುಸಾನನ್ನು ಗುಜರಾತ್​​ ಎಟಿಎಸ್ ಟೀಂ​​ ಬಂಧಿಸಿದೆ.

1993 Mumbai bomb Blast accused  munaf hlari musa arrested by Gujarat ATS
1993 ರ ಮುಂಬೈ ಬ್ಲಾಸ್ಟ್​​ ಪ್ರಕರಣದ ಆರೋಪಿ ಅಂದರ್​

ಮುನಾಫ್ ಅಂತಾರಾಷ್ಟ್ರೀಯ ಡ್ರಗ್​​ ಮಾಫಿಯಾ ರೂವಾರಿ ಕೂಡ. ಕಳೆದ ಆಗಸ್ಟ್​​ನಲ್ಲಿ 1500 ಕೋಟಿ ಮೌಲ್ಯದ ಡ್ರಗ್​ ಮಾರಾಟ ಪ್ರಕರಣ ಪ್ರಮುಖ ಆರೋಪಿಯಾಗಿದ್ದ ಮುನಾಫ್​​ ಪಾಕಿಸ್ತಾನಿ ಪಾಸ್​​ಪೋರ್ಟ್​​ ಬಳಸುತ್ತಿದ್ದ ಎಂದು ತಿಳಿಸು ಬಂದಿದೆ .1993 ರಲ್ಲಿ ನಡೆದಿದ್ದ ಮುಂಬೈ ಬ್ಲಾಸ್ಟ್​ನಲ್ಲಿ ಕೂಡ ಈತನ ಕೈವಾಡವಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.