ಪಾಟ್ನಾ: ಆಗಸ್ಟ್ 5ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜಾ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
-
15 IPS (Indian Police Service) Officers in the state have been transferred, including SSP Kanpur Dinesh Kumar. Preetinder Singh will be the new SSP Kanpur. pic.twitter.com/3R7Q9rrqm3
— ANI UP (@ANINewsUP) July 25, 2020 " class="align-text-top noRightClick twitterSection" data="
">15 IPS (Indian Police Service) Officers in the state have been transferred, including SSP Kanpur Dinesh Kumar. Preetinder Singh will be the new SSP Kanpur. pic.twitter.com/3R7Q9rrqm3
— ANI UP (@ANINewsUP) July 25, 202015 IPS (Indian Police Service) Officers in the state have been transferred, including SSP Kanpur Dinesh Kumar. Preetinder Singh will be the new SSP Kanpur. pic.twitter.com/3R7Q9rrqm3
— ANI UP (@ANINewsUP) July 25, 2020
ಇದರ ಮಧ್ಯೆ ಯೋಗಿ ಆದಿತ್ಯನಾಥ್ ಸರ್ಕಾರ ಮಹತ್ವದ ನಿರ್ಧಾರ ಹೊರಹಾಕಿದ್ದು, 15 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ಆದೇಶ ಹೊರಹಾಕಿದೆ. ಇದರಲ್ಲಿ ಕಾನ್ಪುರ್ ಎಸ್ಎಸ್ಪಿ ದಿನೇಶ್ ಕುಮಾರ್ ಹಾಗೂ ಅಯೋಧ್ಯೆಯ ಎಎಸ್ಪಿ ಆಶೀಸ್ ತಿವಾರಿ ಸೇರಿಕೊಂಡಿದ್ದಾರೆ.
ಅಯೋಧ್ಯೆಯ ಎಎಸ್ಪಿ ಆಶೀಸ್ ತಿವಾರಿ ಜಾಗಕ್ಕೆ ಇದೀಗ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಚಿತ್ರಕೂಟ್ ನೇಮಕವಾಗಿದ್ದಾರೆ. ಕಾನ್ಪುರ್ ಉಸ್ತುವಾರಿ ಪ್ರಿತಿಂದರ್ ಸಿಂಗ್ ಅವರಿಗೆ ನೀಡಲಾಗಿದೆ.