ಅಹಮದಾಬಾದ್ (ಗುಜರಾತ್): ಕೊರೊನಾ ಮಹಾಮಾರಿಗೆ 14 ತಿಂಗಳ ಮಗು ಬಲಿಯಾಗಿದೆ.
ಏಪ್ರಿಲ್ 5ರಂದು ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಕೊರೊನಾದಿಂದ ಬಳಲುತ್ತಿದ್ದ ಮಗು ಇಂದು ಚಿಕಿತ್ಸೆ ಫಲಕಾರಿಯಾಗದೆ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದೆ ಎಂದು ವರದಿಯಾಗಿದೆ.