ETV Bharat / bharat

ಕೊರೊನಾ ಗೆದ್ದು ಬಂದ್ರು 101 ವಯಸ್ಸಿನ ಅಜ್ಜಿ: ಸೋಂಕಿತರಿಗೆ ಸ್ಫೂರ್ತಿಯಾದ ವೃದ್ಧೆ - ಕೊರೊನಾದಿಂದ ಗುಣಮುಖರಾದ ಅಜ್ಜಿ

ಆಂಧ್ರಪ್ರದೇಶದ ಚಿತ್ತೋರ್ ಜಿಲ್ಲೆಯಲ್ಲಿನ ವೃದ್ಧೆ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇವರಿಗೆ 101 ವರ್ಷ ವಯಸ್ಸಾಗಿದ್ದು, ಈ ಇಳಿವಯಸ್ಸಲ್ಲೂ ಕೊರೊನಾಗೆ ಅಂಜದೆ, ಅಳುಕದೆ ವೈದ್ಯರು ನೀಡಿದ ಚಿಕಿತ್ಸೆಗೆ ಸ್ಪಂದಿಸಿ ಕೊರೊನಾದಿಂದ ಗುಣಮುಖರಾಗಿರುವುದು ಇತರೆ ಸೋಂಕಿತರಿಗೆ ಮಾದರಿಯಾಗಿದ್ದಾರೆ.

101 yeras old women conquered corona in chittor district of Andhra Pradesh
ಸೋಂಕಿತರಿಗೆ ಸ್ಫೂರ್ತಿಯಾದ ವೃದ್ಧೆ
author img

By

Published : Jul 26, 2020, 10:05 AM IST

ಚಿತ್ತೂರು(ಆಂಧ್ರಪ್ರದೇಶ): 101 ವರ್ಷದ ವೃದ್ಧೆ ಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ವೃದ್ಧೆ ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ಅಜ್ಜಿಗೆ ಕೊರೊನಾ ಇದ್ದಿದ್ದರಿಂದ ಚಿಕಿತ್ಸೆಗಾಗಿ ತಿರುಪತಿ ಸ್ವಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾದ ಹಿನ್ನೆಲೆ ವೃದ್ಧೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಶನಿವಾರ ಸಂಜೆ ಆಸ್ಪತ್ರೆಯಿಂದ ಈ ವೃದ್ಧೆ ಬಿಡುಗಡೆಯಾಗಿದ್ದಾರೆ. ನೂರು ವರ್ಷಗಳನ್ನು ಪೂರೈಸಿರುವ ಈಕೆ ಇತರೆ ಕೊರೊನಾ ಸೋಂಕಿತರಿಗೆ ಸ್ಫೂರ್ತಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.