ETV Bharat / bharat

ಗುರುವಾರದ ರಾಶಿಫಲ....ರಾಯರ ಆಶೀರ್ವಾದ ಯಾವ ರಾಶಿಯವರ ಮೇಲಿದೆ...? - 08 October 2020 Etv Bharat horoscope

ಗುರುವಾರದ ರಾಶಿಫಲ

08 October 2020 Etv Bharat horoscope
ಗುರುವಾರದ ರಾಶಿಫಲ
author img

By

Published : Oct 8, 2020, 5:01 AM IST

ಮೇಷ

ಸುವರ್ಣಾವಕಾಶ ಇಂದು ನಿಮ್ಮ ಬಾಗಿಲು ತಟ್ಟಲಿದೆ. ನಿಮಗೆ ದೊರೆಯುವ ಅವಕಾಶಗಳ ಮೂಲಕ ನೀವು ವ್ಯಾಪಾರದಲ್ಲಿ ಯಶಸ್ವಿಯಾಗಲಿದ್ದೀರಿ. ನೀವು ಹಾಕುವ ಪ್ರಯತ್ನಗಳಿಗೆ ಅನುಗುಣವಾಗಿ ನೀವು ಪ್ರತಿಫಲ ಪಡೆಯುತ್ತೀರಿ.

ವೃಷಭ

ಇಂದು ನೀವು ಕೆಲ ಲೆಕ್ಕಾಚಾರದ ನಿರ್ಧಾರಗಳನ್ನು ಕೈಗೊಳ್ಳಲು ನಿಮ್ಮ ವಿಶ್ಲೇಷಣಾತ್ಮಕ ಕೌಶಲ್ಯಗಳು ಅಗತ್ಯವಾಗಬಹುದು. ವಿಷಯಗಳು ನಿಮ್ಮ ಕಡೆಗೆ ಸಾಗುವಂತೆ ಮಾಡಲೂಬಹುದು. ನಿಮಗೆ ಹೊಡೆತ ನೀಡುವ ಯಾವುದೇ ಕಹಿ ಆಲೋಚನೆಗಳಿಂದ ನೀವು ದೂರ ಉಳಿಯಲು ಬಯಸಬಹುದು. ಆದರೆ ಈ ದಿನದ ಅಂತ್ಯಕ್ಕೆ, ನೀವು ಕುಳಿತು ನಿಮ್ಮ ಬಹುತೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ.

ಮಿಥುನ

ಇತರರು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಹೊಂದುವ ಸಾಧ್ಯತೆ ಇದೆ. ಯಾವುದಕ್ಕೂ ಹೆಚ್ಚು ಗಮನ ನೀಡದೆ ನಿಮ್ಮಷ್ಟಕ್ಕೆ ನಿರಾಳವಾಗಿರಿ. ನಿಮ್ಮ ಪ್ರೀತಿಪಾತ್ರರಿಗಾಗಿ ಇಂದು ಹಣ ಖರ್ಚು ಮಾಡುವ ಸಾಧ್ಯತೆ ಇದೆ.

ಕರ್ಕಾಟಕ

ನಿಮ್ಮ ಪ್ರೀತಿಪಾತ್ರರ ಕುರಿತು ಬಹಳ ಕಾಳಜಿ ವಹಿಸುತ್ತೀರಿ. ಪ್ರವಾಸ ಹೊರಡುವ ಸಾಧ್ಯತೆ ಇದೆ. ನೀವು ಸೌಂದರ್ಯವರ್ಧಕಗಳಿಗಾಗಿ ಹೆಚ್ಚು ಖರ್ಚು ಮಾಡುವ ಸಾಧ್ಯತೆ ಇದೆ.

ಸಿಂಹ

ಈ ದಿನ ಸಂಪತ್ತು ಮತ್ತು ಅದೃಷ್ಟ, ಎರಡೂ ನಿಮಗೆ ಇಂದು ಜೊತೆಯಾಗಿರುವಂತೆ ಕಾಣುತ್ತಿದೆ. ನಿಮ್ಮ ಪ್ರೀತಿ ಪಾತ್ರರಿಗೆ ದುಬಾರಿ ಗಿಫ್ಟ್ ನೀಡಲು ಹೆಚ್ಚು ಹಣ ಖರ್ಚು ಮಾಡಲಿದ್ದೀರಿ. ಆದರೆ ನೀವು ಹಣಕಾಸಿನ ವಿಚಾರಗಳ ಬಗ್ಗೆ ಬಹಳ ಎಚ್ಚರಿಕೆ ವಹಿಸುವುದು ಸೂಕ್ತ.

ಕನ್ಯಾ

ನಿಮ್ಮ ಕುಟುಂಬ ಇಂದು ನಿಮ್ಮ ಸಂತೋಷದ ಮನಸ್ಥಿತಿಯನ್ನು ನಿರ್ಧರಿಸಲಿದೆ. ಇದರಿಂದಾಗಿ, ನೀವು ಅವರೊಂದಿಗೆ ಕಾಲ ಕಳೆಯಲು ಮತ್ತು ಅವರಿಗೆ ದುಬಾರಿ ಉಡುಗೊರೆಗಳನ್ನು ಕೊಡಿಸಿ ಸಂತೋಷಪಡಿಸಲು ಪ್ರಯತ್ನಿಸುತ್ತೀರಿ. ದಿನದ ಅಂತ್ಯಕ್ಕೆ ಪ್ರೀತಿಪಾತ್ರರನ್ನು ಭೇಟಿಯಾಗುವ ಸಾಧ್ಯತೆ ಇದೆ.

ತುಲಾ

ನಿಮ್ಮ ದಿನ ಅದೃಷ್ಟದಿಂದ ಕೂಡಿರುವಂತೆ ಕಾಣುತ್ತದೆ. ನಿಮ್ಮ ಕಾನೂನು ಸಮಸ್ಯೆಗಳು ನ್ಯಾಯಾಲಯದ ಹೊರಗೆ ಒಪ್ಪಂದದಿಂದ ಪರಿಹಾರವಾಗುವ ಸೂಚನೆ ಕಾಣುತ್ತಿದೆ. ವೈಯಕ್ತಿಕ ಬಾಂಧವ್ಯಗಳ ಕುರಿತಂತೆ ನೀವು ದಿಟ್ಟ ಕ್ರಮಗಳನ್ನು ಕೈಗೊಳ್ಳಲಿದ್ದೀರಿ.

ವೃಶ್ಚಿಕ

ಇದು ನಿಮಗೆ ಸಂತೋಷದ ದಿನ. ಇಡೀ ದಿನ ನೀವು ಬಹಳ ವೇಗವಾಗಿ ಎಲ್ಲಾ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸುತ್ತೀರಿ. ನಿಮ್ಮ ಬಹುತೇಕ ಆಲೋಚನೆಗಳು ವ್ಯಾಪಾರ ಸಭೆಗಳು ಮತ್ತು ಅಪೂರ್ಣ ವಿಷಯಗಳ ಸುತ್ತ ಸುತ್ತುತ್ತಿರುತ್ತದೆ. ಆದರೆ ದಿನದ ಅಂತ್ಯಕ್ಕೆ ನಿಮ್ಮ ಪ್ರಸ್ತಾವನೆ ಒಂದು ರೂಪ ಪಡೆಯುವ ಮತ್ತು ಪ್ರತಿಫಲ ನೀಡುವುದನ್ನು ಕಾಣಬಹುದು.

ಧನು

ಕೊನೆಗೂ ನಿಮ್ಮ ನಿರ್ಧಾರಗಳನ್ನು ಅನಾವರಣ ಮಾಡುವ ಕಾಲ ಬಂದಿದೆ. ಹಲವು ಮಹತ್ತರ ವಿಸ್ಮಯಗಳು ಇಂದು ಜರುಗಲಿವೆ. ಅದರಲ್ಲೂ ನಿಮಗೆ ಬಹಳ ಅಗತ್ಯವಾಗಿರುವ ವಿಚಾರಗಳ ಬಗ್ಗೆ ನೀವು ಪ್ರಮುಖ ನಿರ್ಧಾರ ಕೈಗೊಳ್ಳಲಿದ್ದೀರಿ. ಇಂದು ನೀವು ನಿರ್ಮಿಸಿಕೊಳ್ಳುವ ಯಾವುದೇ ಬಾಂಧವ್ಯ ಜೀವನಪೂರ್ತಿ ಉಳಿಯಲಿದೆ.

ಮಕರ

ನಿರೀಕ್ಷೆಗಳು ಮಿಶ್ರ ಭಾವನೆಗಳನ್ನು ಮೂಡಿಸುತ್ತವೆ. ನಿಮ್ಮಿಂದ ಮತ್ತು ಸುತ್ತಲಿನವರಿಂದ ನೀವು ಅಪಾರವಾಗಿ ನಿರೀಕ್ಷೆ ಮಾಡುವಾಗ ನಿರೀಕ್ಷಿತ ಫಲಿತಾಂಶಗಳನ್ನು ನೀವು ಪಡೆಯದೇ ಇರಬಹುದು. ಆದರೆ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿ.

ಕುಂಭ

ನಿಮ್ಮ ಕೆಲಸದಲ್ಲಿ ಅತ್ಯಂತ ಪ್ರಮುಖ ದಿನಗಳಲ್ಲಿ ಒಂದಾಗಿರುವುದರಿಂದ ಶಿಸ್ತಾಗಿ ಇರಿ. ಇದು ಪ್ರಭಾವಗೊಳಿಸುವ ದಿನ ಮತ್ತು ಆದ್ದರಿಂದ ನಿರ್ಧಾರಗಳನ್ನು ಕೈಗೊಳ್ಳುವಾಗ ಜಾಣರಾಗಿರುವುದು ಮುಖ್ಯ. ದಿಢೀರ್ ನಿರ್ಣಯಗಳಿಗೆ ಬರುವುದು ಋಣಾತ್ಮಕ ಪರಿಣಾಮ ಬೀರುತ್ತದೆ, ಆದ್ದರಿಂದ ಎಚ್ಚರದಿಂದಿರಿ.

ಮೀನ

ಇಂದು ಉತ್ಸಾಹ ಮತ್ತು ಹುರುಪು ತುಂಬಿದ ಉಜ್ವಲ ದಿನ. ನೀವು ಹೊಸ ಜನರನ್ನು ಭೇಟಿಯಾಗುವ ಮೂಲಕ ನಿಮ್ಮ ಸಾಮಾಜಿಕ ವೃತ್ತವನ್ನು ಬೆಳೆಸಿಕೊಳ್ಳಬಹುದು ಅಥವಾ ನಿಮ್ಮ ವಿಶೇಷ ವ್ಯಕ್ತಿಯೊಂದಿಗೆ ಕಾಲ ಕಳೆಯಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.