ETV Bharat / bharat

ರಂಜಾನ್​ ಹಬ್ಬ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರ ಶುಭಾಶಯ

author img

By

Published : May 14, 2021, 11:03 AM IST

ಮುಸ್ಲಿಂ ಬಾಂಧವರ ವಿಶೇಷ ದಿನಕ್ಕೆ ಈ ಬಾರಿಯೂ ಕೊರೊನಾ ಅಡ್ಡಿಯಾಗಿದೆ. ಈ ವರ್ಷ ರಂಜಾನ್ ಹಬ್ಬವನ್ನು ಏಪ್ರಿಲ್ 14 ರಿಂದ ಮೇ 13 ರವರೆಗೆ ಆಚರಿಸಲಾಯಿತು. ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯ ಬದಲು ಮನೆಗಳಲ್ಲೇ ಹಬ್ಬಾಚರಣೆ ಮಾಡುತ್ತಿದ್ದಾರೆ.

Best wishes on the auspicious occasion of Eid-ul-Fitr
ಪವಿತ್ರ ರಂಜಾನ್ ಮಾಸ

ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್​ನ ಒಂಬತ್ತನೇ ತಿಂಗಳು. ಈ ಹಬ್ಬವನ್ನು ಈದ್ ಉಲ್ ಫಿತ್ರ್​ ಎಂದು ಸಹ ಕರೆಯಲಾಗುತ್ತದೆ. ಇದನ್ನು ಮುಸ್ಲಿಮರು ಉಪವಾಸ ಮತ್ತು ಪ್ರಾರ್ಥನೆಯ ತಿಂಗಳು ಎಂದು ಆಚರಿಸುತ್ತಾರೆ. ಇದು ಸುಮಾರು 29-30 ದಿನಗಳವರೆಗೆ ಇರುತ್ತದೆ. ಈ ವರ್ಷ ರಂಜಾನ್ ಹಬ್ಬವನ್ನು ಏಪ್ರಿಲ್ 14 ರಿಂದ ಮೇ 13 ರವರೆಗೆ ಆಚರಿಸಲಾಯಿತು. ಇಂದು ಈ ಪವಿತ್ರ ತಿಂಗಳ ಕೊನೆಯ ಶುಕ್ರವಾರ ಅಂದರೆ ಜಮಾತ್-ಉಲ್-ವಿದಾ.

ಇಸ್ಲಾಮಿಕ್ ನಂಬಿಕೆಗಳ ಪ್ರಕಾರ, ಪವಿತ್ರ ರಂಜಾನ್ ತಿಂಗಳಲ್ಲಿ, ಪ್ರಪಂಚದಾದ್ಯಂತ ಮುಸ್ಲಿಮರು ಉಪವಾಸ, ದಾನ, ಧರ್ಮ ಮಾಡುತ್ತ ದೇವರ ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ವರ್ಷವಿಡೀ ಬರುವ ಶುಕ್ರವಾರವನ್ನು (ಜುಮ್ಮಾ) ಇಸ್ಲಾಂ ಧರ್ಮದ ಪ್ರಕಾರ ವಾರದ ಅತ್ಯಂತ ಪವಿತ್ರವಾದ ದಿನವೆಂದು ಪರಿಗಣಿಸಲಾಗುತ್ತದೆ. ಆದರೆ ರಂಜಾನ್‌ನ ಕೊನೆಯ ಶುಕ್ರವಾರವು ತನ್ನದೇ ಆದ ಮಹತ್ವವನ್ನು ಹೊಂದಿದೆ.

ಇಂದು ಮೂರನೇತಾಖಿರಾತ್ ಅಂದರೆ ಮೂರನೇ ದೊಡ್ಡ ರಾತ್ರಿಯಾಗಿದ್ದು ಜಾಗರಣೆಗಳನ್ನು ಮಾಡಲಾಗುತ್ತೆ. ರಂಜಾನ್​ ಸಮಯದಲ್ಲಿ ನರಕಗಳ ಬಾಗಿಲು ಮುಚ್ಚಲ್ಪಟ್ಟಿರುತ್ತದೆ ಮತ್ತು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ.

ಪರಸ್ಪರ ಪ್ರೇಮ, ಮಾನವ ಸಮಾನತೆಯನ್ನು ಈದ್ ಉಲ್ ಫಿತ್ರ್ ಸಾರುತ್ತದೆ. ಮುಸ್ಲಿಂ ಬಾಂಧವರ ವಿಶೇಷ ದಿನಕ್ಕೆ ಈ ಬಾರಿಯೂ ಕೊರೊನಾ ಅಡ್ಡಿಯಾಗಿದೆ. ಕೋವಿಡ್​ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷದ ಆಚರಣೆಗಳು ವಿಭಿನ್ನವಾಗಿವೆ. ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯ ಬದಲು ಮನೆಗಳಲ್ಲೇ ಹಬ್ಬದಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ರಂಜಾನ್​ಗೆ ಗಣ್ಯರ ಶುಭಾಶಯ:

  • Best wishes on the auspicious occasion of Eid-ul-Fitr. Praying for everyone’s good health and well-being. Powered by our collective efforts, may we overcome the global pandemic and work towards furthering human welfare.

    Eid Mubarak!

    — Narendra Modi (@narendramodi) May 14, 2021 " class="align-text-top noRightClick twitterSection" data=" ">
  • تمام ہم وطنوں کو عید مبارک!
    یہ تہوار آپسی بھائی چارے کے جذبے کو مضبوط کرنے اور خود کو تمام انسانیت کی خدمت کے لئے وقف کرنے کا موقع فراہم کرتا ہے.
    آئیے ہم سبھی مل کر کووڈ-19 سے نپٹنے کے لئے تمام تر قواعدوضوابط پر عمل کرنے کے علاوہ سماج و ملک کی بہتری کے لئے کام کرنے کا عہد کریں-

    — President of India (@rashtrapatibhvn) May 14, 2021 " class="align-text-top noRightClick twitterSection" data=" ">

تمام ہم وطنوں کو عید مبارک!
یہ تہوار آپسی بھائی چارے کے جذبے کو مضبوط کرنے اور خود کو تمام انسانیت کی خدمت کے لئے وقف کرنے کا موقع فراہم کرتا ہے.
آئیے ہم سبھی مل کر کووڈ-19 سے نپٹنے کے لئے تمام تر قواعدوضوابط پر عمل کرنے کے علاوہ سماج و ملک کی بہتری کے لئے کام کرنے کا عہد کریں-

— President of India (@rashtrapatibhvn) May 14, 2021
  • ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಈದ್-ಉಲ್-ಫಿತರ್ ಎಲ್ಲರ ಜೀವನದಲ್ಲಿ ಸಂತೋಷ, ಆರೋಗ್ಯ, ಸಮೃದ್ಧಿಯನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ. ಜನರ ಆರೋಗ್ಯ, ನಾಡಿನ ಕ್ಷೇಮಕ್ಕಾಗಿ ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸೋಣ. ಮನೆಯಲ್ಲೇ ಸುರಕ್ಷಿತವಾಗಿ ರಂಜಾನ್ ಆಚರಣೆ, ಪ್ರಾರ್ಥನೆಗಳನ್ನು ಸಲ್ಲಿಸೋಣ

    — B.S. Yediyurappa (@BSYBJP) May 14, 2021 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.