ETV Bharat / bharat

ಪ.ಬಂಗಾಳ 5ನೇ ಹಂತದ ಮತದಾನ ಮುಕ್ತಾಯ: ಶೇ. 78ರಷ್ಟು ಮತದಾನ - ಉಪಕದನ

Bengal Election Poll
ಪಶ್ಚಿಮ ಬಂಗಾಳ ಚುನಾವಣೆ
author img

By

Published : Apr 17, 2021, 7:11 AM IST

Updated : Apr 17, 2021, 7:35 PM IST

19:33 April 17

ಶೇ. 78ರಷ್ಟು ಮತದಾನ

ಪಶ್ಚಿಮ ಬಂಗಾಳದ 45 ಕ್ಷೇತ್ರಗಳಿಗೆ ನಡೆದ 5ನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಶೇ. 78ರಷ್ಟು ವೋಟಿಂಗ್​ ಆಗಿದೆ. ಇಂದಿನ ಚುನಾವಣಾ ಕಣದಲ್ಲಿ ಒಟ್ಟು 342 ಅಭ್ಯರ್ಥಿಗಳು ಕಣದಲ್ಲಿದ್ದರು. 

15:52 April 17

ಮಧ್ಯಾಹ್ನ 3 ಗಂಟೆವರೆಗೆ ಶೇ.69ರಷ್ಟು ವೋಟಿಂಗ್​

  • West Bengal: TMC MP Mimi Chakraborty casts her vote at a polling booth in Jalpaiguri, in the fifth phase of the State's Assembly election pic.twitter.com/0YoRFyH4Fj

    — ANI (@ANI) April 17, 2021 " class="align-text-top noRightClick twitterSection" data=" ">

ಪಶ್ಚಿಮ ಬಂಗಾಳದಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು,ಮಧ್ಯಾಹ್ನ 3 ಗಂಟೆವರೆಗೆ ಶೇ.69ರಷ್ಟು ವೋಟಿಂಗ್​

ಟಿಎಂಸಿ ಸಂಸದೆ ಮಿಮಿ ಚಕ್ರಬೋರ್ತಿ ತಮ್ಮ ಹಕ್ಕು ಚಲಾವಣೆ 

12:31 April 17

ಟಿಎಂಸಿ-ಬಿಜೆಪಿ ಬೆಂಬಲಿಗರ ನಡುವೆ ಗಲಾಟೆ

ಟಿಎಂಸಿ-ಬಿಜೆಪಿ ಬೆಂಬಲಿಗರ ನಡುವೆ ಗಲಾಟೆ

ಭಿದನ್ನಗರದಲ್ಲಿ ಬಿಜೆಪಿ-ಟಿಎಂಸಿ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. 

12:31 April 17

36.02 ರಷ್ಟು ಮತಚಲಾವಣೆ

11 ಗಂಟೆಯ ಹೊತ್ತಿಗೆ 36.02 ರಷ್ಟು ಮತದಾನವಾಗಿದೆ

10:26 April 17

ಬಿಜೆಪಿ ಬೂತ್ ಏಜೆಂಟ್ ಸಾವು

Bengal Election Poll
ಬಿಜೆಪಿ ಬೂತ್ ಏಜೆಂಟ್ ಸಾವು

ಪಶ್ಚಿಮ ಬಂಗಾಳದ ಕಮರಹತಿಯ ಬೂತ್ ಸಂಖ್ಯೆ 107 ರಲ್ಲಿ ಬಿಜೆಪಿ ಏಜೆಂಟ್ ಸಾವಿಗೀಡಾಗಿರುವ ಕುರಿತು ಚುನಾವಣಾ ಆಯೋಗ ವರದಿ ಕೋರಿದೆ

ಅಭಿಜೀತ್ ಸಮಂತ್ ಎಂಬ ಬೂತ್ ಏಜೆಂಟ್ ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಯಾರೂ ಅವರಿಗೆ ಸಹಾಯ ಮಾಡಲಿಲ್ಲ, ಇಲ್ಲಿ ಚಿಕಿತ್ಸೆಗೆ ಯಾವುದೇ ಸೌಲಭ್ಯವಿಲ್ಲ ಎಂದು ಮೃತನ ಸಹೋದರ ಹೇಳಿದ್ದಾರೆ. 

10:23 April 17

ಪ.ಬಂಗಾಳದಲ್ಲಿ ಶೇ. 16.15 ರಷ್ಟು

ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದ ಮತದಾನ ಮುಂದುವರೆದಿದ್ದು ಬೆಳಗ್ಗೆ 9:32 ರ ಹೊತ್ತಿಗೆ ಶೇ. 16.15 ರಷ್ಟು ಮತದಾನವಾಗಿದೆ.

09:31 April 17

ಮೋದಿ ಟ್ವೀಟ್

  • Urging all those voting in today’s fifth phase of the West Bengal elections to vote in large numbers. First time voters in particular should exercise their franchise.

    — Narendra Modi (@narendramodi) April 17, 2021 " class="align-text-top noRightClick twitterSection" data=" ">

"ಇಂದು ಪಶ್ಚಿಮ ಬಂಗಾಳ ಚುನಾವಣೆಯ ಐದನೇ ಹಂತದ ಮತದಾನ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಕೋರುತ್ತೇನೆ.  ವಿಶೇಷವಾಗಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರು ತಮ್ಮ ಹಕ್ಕು ಚಲಾಯಿಸಿ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. 

09:19 April 17

ಮತಗಟ್ಟೆಗೆ ಭೇಟಿ ನೀಡಿದ ಸುಜಿತ್ ಬೋಸ್

Bengal Election Poll
ಮತಗಟ್ಟೆಗೆ ಭೇಟಿ ನೀಡಿದ ಸುಜಿತ್ ಬೋಸ್

ಪಶ್ಚಿಮ ಬಂಗಾಳದ ಸಚಿವ ಮತ್ತು ಬಿಧನ್​ ನಗರದ ಟಿಎಂಸಿ ಅಭ್ಯರ್ಥಿ ಸುಜಿತ್ ಬೋಸ್ ಪೂರ್ವ ಕೊಲ್ಕತ್ತಾದ ಮಹಿಳಾ ಕಾಲೇಜಿನ ಮತಗಟ್ಟೆಗೆ ಭೇಟಿ ನೀಡಿದರು. 

09:14 April 17

ಮದನ್ ಮಿತ್ರ ಮತದಾನ

Bengal Election Poll
ಮದನ್ ಮಿತ್ರ ಮತದಾನ

ಟಿಎಂಸಿ ಮುಖಂಡ ಮದನ್ ಮಿತ್ರ ಕಮರ್​ಹತಿಯ ಮತದಾನ ಕೇಂದ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಇದಕ್ಕೂ ಮೊದಲು ಉತ್ತರ 24 ಪರಗಣ ಜಿಲ್ಲೆಯ ದಕ್ಷಿಣೇಶ್ವರ ಕಾಳಿ ದೇವಸ್ಥಾನದಲ್ಲಿ ಭೇಟಿ ನೀಡಿದ ಅವರು ಪ್ರಾರ್ಥನೆ ಸಲ್ಲಿಸಿದರು. 

09:14 April 17

ನಮಗೆ ಬಿಜೆಪಿ ಸರ್ಕಾರ ಬೇಕೆಂದ ಗೂರ್ಖಾ ಮುಖ್ಯಸ್ಥ

ಬೆಟ್ಟ ಪ್ರದೇಶಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈ ಸರ್ಕಾರವನ್ನು ಬದಲಾಯಿಸಬೇಕೆಂದು ನಾವು ಬಯಸುತ್ತೇವೆ. ನಮಗೆ ಬಿಜೆಪಿ ಸರ್ಕಾರ ಬೇಕು, ನಮಗೆ ನ್ಯಾಯ ಬೇಕು ಎಂದು ಗೂರ್ಖಾ ನ್ಯಾಷನಲ್ ಲಿಬರೇಶನ್ ಫ್ರಂಟ್ (ಜಿಎನ್‌ಎಲ್ಎಫ್) ಅಧ್ಯಕ್ಷ ಮನ್ ಘಿಸಿಂಗ್ ಡಾರ್ಜಿಲಿನ್‌ನಲ್ಲಿ ಹೇಳಿದ್ದಾರೆ. 

08:16 April 17

ಬೆಳಗ್ಗೆಯೇ ಮತಟಗಟ್ಟೆಗಳ ಮುಂದೆ ಸರತಿ ಸಾಲು

Bengal Fifth phase and other By poll Live update
ಮತಗಟ್ಟೆ ಮುಂದೆ ಸರತಿ ಸಾಲಲ್ಲಿ ನಿಂತ ಜನ

ದಕ್ಷಿಣ ಬರ್ದಮಾನ್ ಜಿಲ್ಲೆಯ ಮತಗಟ್ಟೆ ಸಂಖ್ಯೆ 263 ರ ಹೊರಗಡೆ ಸರತಿ ಸಾಲಿನಲ್ಲಿ ನಿಂತಿರುವ ಮತದಾರರು 

06:43 April 17

5ನೇ ಹಂತದ ಪಶ್ಚಿಮ ಬಂಗಾಳ ಚುನಾವಣೆ ಮುಕ್ತಾಯ

ಪಶ್ಚಿಮ ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯುತ್ತಿದೆ, ಈಗಾಗಲೇ 4 ಹಂತದ ಮತದಾನ ಮುಕ್ತಾಯಗೊಂಡಿದೆ. ಇಂದು 5ನೇ ಹಂತದ ಮತದಾನ ಆರಂಭವಾಗಿದೆ.

Last Updated : Apr 17, 2021, 7:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.