ETV Bharat / bharat

ಮಂಗಳವಾರದ ರಾಶಿ ಭವಿಷ್ಯ : ನಿಮ್ಮ ದಿನ ಹೇಗಿರಲಿದೆ ನೋಡಿ - Etv bharat kannada

ಇಂದಿನ ರಾಶಿ ಭವಿಷ್ಯ ಹೀಗಿದೆ..

Astrological prediction for today
ರಾಶಿ ಭವಿಷ್ಯ
author img

By

Published : Feb 7, 2023, 4:57 AM IST

ಮೇಷ : ಸೊಗಸಾದ, ಸುಲಭದ ಮತ್ತು ಸಂತೋಷದ ದಿನ ನಿಮಗಾಗಿ ಕಾದಿದೆ. ನಿಮ್ಮ ವೃತ್ತಿಪರ ನಡವಳಿಕೆ ಅದರಲ್ಲೂ ನೀವು ಸಂಕೀರ್ಣ ಸಮಸ್ಯೆಗಳ ನಿಭಾಯಿಸುವುದರ ಕುರಿತು ನಿಮಗೆ ಹೆಚ್ಚು ಶ್ಲಾಘನೆಯನ್ನು ತರುತ್ತದೆ. ಜನರ ಅಭಿಪ್ರಾಯಗಳನ್ನು ನೀವು ಸಮತೋಲನ ಮಾಡುವ ವಿಧಾನ ನಿಮಗೆ ಹಲವು ಮಿತ್ರರನ್ನು ಮಾಡಿಕೊಳ್ಳಲು ನೆರವಾಗುತ್ತದೆ.

ವೃಷಭ : ನಿಮಗೆ ಅಪಾರ ಪ್ರಮಾಣದ ಪರಿಚಯಸ್ಥರಿದ್ದರೂ, ಆಯ್ದ ಕೆಲವರಿಗೆ ಮಾತ್ರ ನೀವು ನಿಮ್ಮ ಧಾರಾಳತನದ ಕೃಪೆ ತೋರುತ್ತೀರಿ. ಅಲ್ಲದೆ, ನಿರ್ದಿಷ್ಟವಾಗಿ ಅದರಲ್ಲಿಯೇ ನೀವು ಇಂದು ವ್ಯಸ್ತರಾಗುತ್ತೀರಿ, ದಿನವು ಸಾಮಾಜಿಕವಾಗಿರುವುದು ಮತ್ತು ಬಿಡುವಿನಿಂದ ತುಂಬಿದ ಚಟುವಟಿಕೆಗಳಿಂದ ಕೂಡಿರುತ್ತದೆ.

ಮಿಥುನ : ಗತಕಾಲದ ನೆನಪುಗಳು ನಿಮ್ಮ ಮನಸ್ಸಿನಲ್ಲಿ ಮೂಡುವ ಮೂಲಕ ಹಳೆಯದರ ಹಂಬಲದ ಅಲೆಯನ್ನು ಸೃಷ್ಟಿಸುತ್ತವೆ ಮತ್ತು ನಿಮಗೆ ಹಳೆಯ ಗೆಳೆಯರೊಂದಿಗೆ ಸಂಪರ್ಕದಲ್ಲಿರಲು ಒತ್ತಾಯಿಸುತ್ತವೆ. ಮತ್ತೊಂದೆಡೆ, ನಿಮ್ಮ ಪ್ರೀತಿಪಾತ್ರರು ನೀವು ಕೊಡುವುದಕ್ಕಿಂತ ಹೆಚ್ಚು ಒತ್ತಾಯಿಸುತ್ತಾರೆ. ಆದರೆ, ಸಂಜೆ ನಿಮ್ಮ ಪ್ರೀತಿಪಾತ್ರರೊಂದಿಗೆ ಕೆಲ ಹಗುರ ಕ್ಷಣಗಳನ್ನು ಆನಂದಿಸುವುದು ನಿಮ್ಮ ಭಾರ ಇಳಿಸುತ್ತದೆ ಮತ್ತು ಮುಂದಿನ ದಿನಕ್ಕೆ ನಿಮ್ಮನ್ನು ಚಾರ್ಜ್ ಮಾಡುತ್ತದೆ.

ಕರ್ಕಾಟಕ : ನೀವು ಇಂದು ಅನಗತ್ಯ ಸನ್ನಿವೇಶಗಳನ್ನು ಎದುರಿಸಬಹುದು. ಇದರ ಫಲಿತಾಂಶದಿಂದ, ಸಂಕಟ ಅನುಭವಿಸುತ್ತೀರಿ. ಆದರೂ ನೀವು ನಿಮ್ಮ ಕುಶಲತೆಯಿಂದ ಅದರಿಂದ ಹೊರಬರುತ್ತೀರಿ. ಯಶಸ್ಸು ಸುಲಭವಾಗಿ ಪಡೆಯುವುದಲ್ಲ ಎಂದು ನೆನಪಿನಲ್ಲಿರಿಸಿಕೊಳ್ಳಿ; ಅದಕ್ಕೆ ಕಠಿಣ ಪರಿಶ್ರಮ ಅಗತ್ಯ.

ಸಿಂಹ : ಮರುಅನ್ವೇಷಣೆ ಮತ್ತು ಪುನರುಜ್ಜೀವನ ಈ ಎರಡು ದಿನಗಳು ಇಂದು ನಿಮ್ಮ ತತ್ವವನ್ನು ನಿರ್ಧರಿಸುತ್ತವೆ. ಒಬ್ಬರ ನವೀಕರಣ ಎಂದರೆ ಸದಾ ಹೊಸದಕ್ಕೆ ಸಂಬಂಧಿಸಿದ್ದಾಗಿರಬೇಕು ಎಂದೇನೂ ಅಲ್ಲ; ಹಿಂದಕ್ಕೆ ಹೊರಳುನೋಟ ಕೂಡಾ ಸಮಾನವಾಗಿ ಜ್ಞಾನ ನೀಡುವಂತಹುದು. ಏನೇ ಆಗಲಿ, ಇದು ಸಣ್ಣ ಜಗತ್ತು ಮತ್ತು ಆದ್ದರಿಂದ ನಿಮ್ಮ ಬಹುತೇಕ ಹಳೆಯ ಸಂಪರ್ಕಗಳನ್ನು ಸಾಮಾಜಿಕ ಕಾರ್ಯಕ್ರಮ ಅಥವಾ ಅಧಿಕೃತ ಸಭೆಯಲ್ಲಿ ಪುನಃ ಪಡೆಯುತ್ತೀರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಮರುಸಂಪರ್ಕ ಸಾಧಿಸುವ ಪ್ರಾಮುಖ್ಯತೆಯಲ್ಲಿ ರಿಯಾಯಿತಿ ಬೇಡ.

ಕನ್ಯಾ : ವ್ಯಾಪಾರ ಮತ್ತು ಸಂತೋಷಗಳನ್ನು ಚೆನ್ನಾಗಿ ಹೊಂದಿಸಲಾಗುತ್ತದೆ. ನೀವು ಇಂದು ಚಿರಸ್ಥಾಯಿಯಾಗಿ ಕಾಣುವ ಜನಸಂದಣಿಯನ್ನು ಪ್ರಶಂಸಿಸುತ್ತೀರಿ. ನಿಮ್ಮ ಹಣಕಾಸಿನ ಹೊರಹರಿವು ನೀವು ಸುತ್ತಾಡುವ ಸಮಯಕ್ಕೆ ನೇರವಾದ ಪ್ರಮಾಣದಲ್ಲಿರುತ್ತದೆ. ಆದಾಗ್ಯೂ, ನೀವು ಎಚ್ಚರಿಕೆಯಿಂದ ಖರ್ಚು ಮಾಡಬೇಕು ಮತ್ತು ಅದರ ಕುರಿತು ಒತ್ತಡ ಮಾಡಿಕೊಳ್ಳಬಾರದು.

ತುಲಾ : ಸಂಪರ್ಕ ಮತ್ತು ಅಭಿವ್ಯಕ್ತಿ - ಇವು ನೀವು ಇಂದು ಕೆಲಸದಲ್ಲಿ ಇರಿಸಿಕೊಳ್ಳಬೇಕಾದ ಎರಡು ಗುರಿಗಳು. ನೀವು ಎರಡೂ ವಿಷಯಗಳನ್ನು ಅತ್ಯುತ್ತಮವಾಗಿ ಮಾಡಬಲ್ಲಿರಿ, ಅದು ಫೋನ್ ನಲ್ಲಿ ವ್ಯಾಪಾರದ ಮಾತುಕತೆ, ಬರಹ ಅಥವಾ ಸಭೆಗಳಾಗಿರಲಿ. ಇಂದು ಜನರನ್ನು ಪಡೆಯುವುದು ಸಮಸ್ಯೆಯೇ ಅಲ್ಲ. ಆದರೆ ಈ ಎಲ್ಲವೂ ಪಕ್ಕಕ್ಕಿಟ್ಟು ನಿಮ್ಮ ಪ್ರಿಯತಮೆಯೊಂದಿಗೆ ಚಿಲ್ ಔಟ್ ಮಾಡುವ ಭಾವನೆ ಸಂಜೆಯ ವೇಳೆಗೆ ದೃಢವಾಗುತ್ತದೆ.

ವೃಶ್ಚಿಕ : ಬಾಂಧವ್ಯಗಳನ್ನು ನೋಡುವ ವಿಧಾನಕ್ಕೆ ಸಂಪೂರ್ಣ ಹೊಸ ಆಯಾಮ ಸೇರ್ಪಡೆ ಮಾಡಲು ಇಂದು ಪ್ರಯತ್ನಿಸಿ. ಮಾರ್ಪಡಿಸಬಲ್ಲವರಾಗುವುದು ನಿಮ್ಮ ಹತ್ತಿರದವರ ಬಾಂಧವ್ಯಗಳಲ್ಲಿನ ಸುಕ್ಕುಗಳನ್ನು ನಯ ಮಾಡಬಲ್ಲದು. ಆದರೆ ಸಂಪೂರ್ಣ ಸ್ವಾಧೀನಕ್ಕೆ ತೆಗೆದುಕೊಳ್ಳುವ ಬಗ್ಗೆ ಜಾಗರೂಕರಾಗಿರಿ.

ಧನು : ಇಂದು ನೀವು ನಿಮ್ಮ ಪ್ರೀತಿಪಾತ್ರರನ್ನು ಸಂತೋಷಗೊಳಿಸಲು ಪ್ರಯತ್ನಿಸಬಹುದು ಮತ್ತು ಹೊಸ ರೀತಿಯಲ್ಲಿ ಅವರನ್ನು ಮನವೊಲಿಸಲೂ ಬಯಸಬಹುದು. ನಿಮ್ಮ ಮಿತ್ರರು ಮತ್ತು ಬಂಧುಗಳಿಂದ ನೀವು ಅತ್ಯಂತ ಸಂತೋಷಗೊಳ್ಳದೇ ಇರಬಹುದು, ಆದರೆ ನೀವು ಸಂಜೆ ಪಾರ್ಟಿಗೆ ಹೋಗುವ ಮೂಲಕ ಹೊಸ ಮಿತ್ರರನ್ನು ಮಾಡಿಕೊಳ್ಳುತ್ತೀರಿ.

ಮಕರ : ಅದೃಷ್ಟದೇವತೆ ನಿಮ್ಮತ್ತ ನಗು ಬೀರುವ ಸಾಧ್ಯತೆ ಇದೆ. ನೀವು ಸಾಮಾನ್ಯವಾಗಿ ಸಂಕೋಚದವರು, ಆದರೆ ಇದು ಭಿನ್ನವಾದ ದಿನ. ನೀವು ಹೊರಹೋಗುವ ಮತ್ತು ನಿಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಶಕ್ತರಾಗುತ್ತೀರಿ. ಈ ತಾತ್ಕಾಲಿಕ ಬದಲಾವಣೆ ನಿಮ್ಮ ಅಹಂಗೆ ಸಾಕಷ್ಟು ಒಳ್ಳೆಯದು ಮಾಡುತ್ತದೆ.

ಕುಂಭ : ಇಂದು ಸಂತೋಷ ಮತ್ತು ನೋವಿನ ದಿನ. ಪ್ಲಂಬಿಂಗ್, ಸ್ವಚ್ಛಗೊಳಿಸುವುದು, ದಿನಸಿ ಕೊಳ್ಳುವುದು, ಅಡುಗೆ ಮಾಡುವುದರಿಂದ ಯಾವುದೇ ಆದರೂ ನಿಮ್ಮನ್ನು ಅತ್ಯಂತ ಒತ್ತಡದಲ್ಲಿರಿಸುತ್ತದೆ. ನೀವು ಕ್ಯಾಂಡಲ್ ಲೈಟ್ ನಲ್ಲಿ ಬಿಸಿನೀರಿನ ಕೊಳದಲ್ಲಿ ವಿಶ್ರಾಂತಿ ಪಡೆಯಬಹುದು ಅಥವಾ ಉತ್ತೇಜನ ಹಿತವಾದ ಅರೋಮ ಮಸಾಜ್ ಪಡೆಯಬಹುದು. ನೋವಿನ ನಂತರ ಆನಂದಕ್ಕೆ ನೀವು ಕೃತಜ್ಞರಾಗಿರುತ್ತೀರಿ.

ಮೀನ : ಇದು ಅತ್ಯಂತ ದೃಢವಾಗಿರಲು ಅಥವಾ ಬೇಡಿಕೆಯಿಂದಿರಲು ಒಳ್ಳೆಯ ದಿನವಲ್ಲ. ನೀವು ಸಂಘರ್ಷಗಳು, ವಾದವಿವಾದಗಳು ಮತ್ತು ಬಿಕ್ಕಟ್ಟುಗಳಿಂದ ದೂರ ಇರುವುದು ಸೂಕ್ತ. ನೀವು ತಿಕ್ಕಾಟ ತಪ್ಪಿಸದೇ ಇದ್ದಲ್ಲಿ ನೀವು ಹೆಜ್ಜೆ ಹಿಂದೆ ಇರಿಸಬೇಕಾಗುತ್ತದೆ. ಮುಖಭಂಗ ಮತ್ತು ಆತ್ಮಗೌರವಕ್ಕೆ ಧಕ್ಕೆಯನ್ನು ತಪ್ಪಿಸಲಾಗದು. ಇದು ನಿಮ್ಮ ದಿನವಲ್ಲ ಎನ್ನುವುದನ್ನು ನೀವು ಎದುರಿಸಬೇಕಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.