ETV Bharat / bharat

ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

ನಿಮ್ಮ ಇಂದಿನ ರಾಶಿಫಲ ಹೇಗಿದೆ ನೋಡಿ..

Astrological prediction
ಇಂದಿನ ರಾಶಿ ಭವಿಷ್ಯ
author img

By

Published : Aug 13, 2021, 6:01 AM IST

ಮೇಷ : ನೀವು ಇಂದು ಪ್ರತ್ಯೇಕವಾಗಿ ಉಳಿಯಲು ಬಯಸುತ್ತೀರಿ. ನೀವು ಹಾಕುವ ಪ್ರಯತ್ನಗಳಿಗೆ ಇತರರಿಂದ ಪ್ರಶಂಸೆ ಪಡೆಯುತ್ತೀರಿ. ಆದರೆ, ನೀವು ನಿಮ್ಮ ಪರಿಣತಿಯನ್ನು ನಿಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಬೇಕು. ಇಂದು ಬಜೆಟ್ ಕುರಿತು ಕಠಿಣ ನಿಯಂತ್ರಣ ಅನುಕೂಲಕರವಾಗುತ್ತದೆ.

ವೃಷಭ : ನೀವು ಇಂದು ನಿಮ್ಮ ವ್ಯವಹಾರಗಳನ್ನು ನಿಭಾಯಿಸುವಾಗ ಅತ್ಯಂತ ಯೋಜಿತ ಮತ್ತು ಸಮತೋಲಿತ ಮತ್ತು ಪ್ರಾಯೋಗಿಕವಾಗಿರುತ್ತೀರಿ. ನೀವು ಪರಿಸ್ಥಿತಿಗೆ ಅನುಗುಣವಾಗಿ ಅತ್ಯುತ್ತಮ ಕಾರ್ಯತಂತ್ರ, ಕ್ರಿಯಾಯೋಜನೆ ರೂಪಿಸುವಲ್ಲಿ ಸಮರ್ಥರಾಗುತ್ತೀರಿ. ಈ ದಿನ ನೀವು ಸ್ಪೆಷಲಿಸ್ಟ್, ನೈಜ ತಜ್ಞನಂತೆ ಕೆಲಸ ಮಾಡುತ್ತೀರಿ ಮತ್ತು ನೀವು ಏನು ಮಾಡಬೇಕೆಂದಿರುವಿರೋ ಅದನ್ನು ಈಡೇರಿಸುವಲ್ಲಿ ವಿಫಲರಾಗುವುದಿಲ್ಲ.

ಮಿಥುನ : ಇಂದು ಮನೆಯಲ್ಲಿ ಆನಂದ, ಸಂತೋಷ ಮತ್ತು ಹಬ್ಬಗಳ ದಿನವಾಗಿದೆ. ನೀವು ಮಕ್ಕಳೊಂದಿಗೆ ಎಷ್ಟು ಸಾಧ್ಯವೋ ಅಷ್ಟು ಸಮಯ ಕಳೆಯಲು ಪ್ರಯತ್ನಿಸುತ್ತೀರಿ ಮತ್ತು ಗೃಹ ಸುಧಾರಣೆ ಯೋಜನೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತೀರಿ. ಮನೆಯಲ್ಲಿ ಬಾಕಿ ಇರುವ ಸಮಸ್ಯೆಗಳನ್ನು ಅವುಗಳ ಕುರಿತು ಜಾಣ್ಮೆ ವಹಿಸುವುದರಿಂದ ಪರಿಹರಿಸುತ್ತೀರಿ.

ಕರ್ಕಾಟಕ : ನೀವು ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡುವಲ್ಲಿ ನೀವು ಅತ್ಯಂತ ವಿವೇಕಯುತವಾಗಿರುತ್ತೀರಿ. ಆದರೂ ಇಂದು ಕೊಂಚ ಜಿಪುಣರಾಗಿರುತ್ತೀರಿ. ಅಲ್ಲದೆ ನೀವು ಹಾಗೆಯೇ ಇರಬೇಕು, ಏಕೆಂದರೆ ನಿಮ್ಮ ಪ್ರೀತಿ ಪಾತ್ರರು ಹಾಗೂ ಹತ್ತಿರದವರ ಬೇಡಿಕೆಗಳಿಂದ ನಿಮಗೆ ಅನಗತ್ಯ ಹೊರೆಯಾಗುತ್ತದೆ. ನಿಮ್ಮ ಕೆಲಸದ ಸ್ವರೂಪ ಅಥವಾ ವ್ಯಾಪ್ತಿ(ಅಥವಾ ಎರಡೂ)ಯಲ್ಲಿ ಕೆಲ ಬದಲಾವಣೆಗಳು ಆಗುವ ಸಾಧ್ಯತೆ ಹೆಚ್ಚಾಗಿವೆ.

ಸಿಂಹ : ನಿಮಗೆ ಪ್ರತಿಯೊಂದನ್ನೂ ಬೆಳ್ಳಿ ತಟ್ಟೆಯಲ್ಲಿಟ್ಟು ಕೊಡಲಾಗುತ್ತದೆ ಎಂದು ನಿರೀಕ್ಷೆ ಮಾಡಬೇಡಿ. ಅದರಲ್ಲೂ ಇಂದು ನೀವು ಅಂತಹ ನಿರೀಕ್ಷೆಗಳನ್ನು ಹಿಂದಕ್ಕೆ ಬಿಡಬೇಕು. ಇಂದು, ನೀವು ದೀರ್ಘ ಪ್ರಯತ್ನದ ಸಂಪನ್ಮೂಲಗಳನ್ನು ಆಳವಾಗಿ ಉಪಯೋಗಿಸುವುದು ಸೂಕ್ತ, ಏಕೆಂದರೆ ಕಡಿಮೆ ಉತ್ಪಾದಕತೆಯ ದಿನ ನಿಮಗಾಗಿ ಕಾದಿದೆ.

ಕನ್ಯಾ : ನಿಮ್ಮ ಹೊಂದಿಕೊಳ್ಳುವಿಕೆಯಿಂದ ಮತ್ತು ನಿಮ್ಮ ಸುತ್ತಮುತ್ತಲಲ್ಲೂ ಸುಸೂತ್ರಗೊಳಿಸುವ ಬಯಕೆಯಿಂದ ಜನರನ್ನು ಮೋಡಿ ಮಾಡುತ್ತೀರಿ. ಪ್ರೀತಿಯಲ್ಲಿರುವವರಿಗೆ ಅನಿರೀಕ್ಷಿತವಾದುದು ಸಂಭವಿಸಬಹುದು. ಆದರೆ, ಆತಂಕಗೊಳ್ಳುವ ಅಗತ್ಯವಿಲ್ಲ, ಸಂಜೆಯ ವೇಳೆಗೆ ವಿಷಯಗಳು ನಿಮ್ಮ ಹಿತಾಸಕ್ತಿಗೆ ಅನುಗುಣವಾಗಿ ಬದಲಾಗುತ್ತವೆ.

ತುಲಾ : ನೀವು ಮಾಡಿದ ಪ್ರಯತ್ನಗಳು ಎಂದೂ ವ್ಯರ್ಥವಾಗುವುದಿಲ್ಲ. ಇದು ಇಂದು ನಿಮ್ಮ ಧ್ಯೇಯವಾಕ್ಯವಾಗಿರಲಿ. ಇಂದು ಮುಖ್ಯವಾಗಿ ಸಂದರ್ಶನಗಳಲ್ಲಿ ಅತ್ಯಂತ ಉತ್ಪಾದಕ ದಿನವಾಗಿ ಕಾಣುವುದಿಲ್ಲ. ಬಿಡದೆ ಪ್ರಯತ್ನ ನಡೆಸುತ್ತಿರಿ ಮತ್ತು ಪ್ರಯತ್ನಗಳು ಫಲ ನೀಡುತ್ತವೆ.

ವೃಶ್ಚಿಕ : ನೀವು ನಿಮ್ಮ ಕಛೇರಿಯ ಸಂಪೂರ್ಣ ಬದಲಾವಣೆ ತರಲು ಬಯಸುತ್ತೀರಿ. ನೀವು ಕಠಿಣ ಮತ್ತು ದೃಢಸಂಕಲ್ಪದಲ್ಲಿದ್ದೀರಿ, ಮತ್ತು ನಿಮ್ಮ ಕೆಲಸದಲ್ಲಿ ನಿಮ್ಮ ಗುರಿಗಳನ್ನು ಸಾಧಿಸುವಾಗ ಮಿತಿಗಳೇ ಇಲ್ಲ. ನೀವು ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗೆ ಪರಿಕಲ್ಪನೆ ರೂಪಿಸಲು ಮತ್ತು ಕಲ್ಪನಾತ್ಮಕ ಯೋಜನೆಗಳನ್ನು ನೀಡಲು ಇಷ್ಟಪಡುತ್ತೀರಿ.

ಧನು : ಇಂದು ನಿಮ್ಮ ಎಲ್ಲ ಗಮನ ನಿಮ್ಮ ಬಂಧು ಬಾಂಧವರ ಮೇಲಿರುತ್ತದೆ. ಇದರಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಕೊಂಚ ಕಾಲ ಕಳೆಯುವುದೂ ಒಳಗೊಂಡಿದೆ. ನೀವಿಬ್ಬರೂ ಕೆಲ ಅರ್ಥಪೂರ್ಣ ಸಂವಹನಗಳಲ್ಲಿ ಬಂಧ ಬೆಳೆಸಿಕೊಳ್ಳುತ್ತೀರಿ. ಕುಟುಂಬದ ನಂತರ ಮಿತ್ರರೂ ತಮ್ಮ ಪಾಲು ಪಡೆಯಲು ಬರುತ್ತಾರೆ. ಉತ್ಸಾಹದ ಸಂಜೆ ನಿಮಗಾಗಿ ಕಾದಿದೆ.

ಮಕರ : ಒಂಟಿಯಾಗಿರುವವರು, ನೀವು ನಿಮ್ಮ ಕನಸಿನ ವ್ಯಕ್ತಿಯನ್ನು ಭೇಟಿ ಮಾಡುತ್ತೀರಿ ಮತ್ತು ಒಟ್ಟಿಗೆ ಭವಿಷ್ಯವನ್ನು ಯೋಜಿಸುತ್ತೀರಿ. ನಿಮ್ಮ ಜೀವನ ಸಂಗಾತಿಯನ್ನು ಭೇಟಿ ಮಾಡಿದ ಆನಂದ ಮತ್ತು ಉತ್ಸಾಹ ಅನುಭವಿಸುತ್ತೀರಿ ಮತ್ತು ಯಾರೋ ಒಬ್ಬರ ಬಳಿ ನಿಮ್ಮ ಹೃದಯವನ್ನು ತೆರೆಯುತ್ತೀರಿ. ಈ ಎಲ್ಲವೂ ಒಂದೇ ಕಡೆಯದಲ್ಲ. ನಿಮ್ಮ ಪ್ರಿಯತಮೆ ಕೂಡಾ ನಿಮ್ಮ ಮೇಲೆ ಷರತ್ತುರಹಿತ ಪ್ರೀತಿ ಮತ್ತು ಮಮತೆಯನ್ನು ಹಂಚುತ್ತಾರೆ.

ಕುಂಭ : ನೀವು ಇಂದು ಕೂಗಾಡುತ್ತೀರಿ ಮತ್ತು ದೂರುತ್ತೀರಿ, ಆದರೆ ಕೆಲಸವಾಗದೇ ಇರುವುದಕ್ಕೆ ನಿಮ್ಮ ಸಹೋದ್ಯೋಗಿಗಳು ಅಥವಾ ಕಿರಿಯ ಉದ್ಯೋಗಿಗಳು ಕ್ಷಮೆ ಕೇಳುತ್ತಾರೆ. ನೀವು ಇತರರಿಗೆ ನೆರವಾಗುವ ಮೊದಲು ನಿಮ್ಮ ಕೆಲಸ ಪೂರೈಸುವುದನ್ನು ಗಮನಿಸಿ. ನಿಮ್ಮ ಕೋಪವನ್ನು ನಿಮ್ಮ ಪ್ರೀತಿಪಾತ್ರರು ತಣ್ಣಗಾಗಿಸುತ್ತಾರೆ ಎಂದು ತಾರೆಗಳು ಹೇಳುತ್ತಿವೆ.

ಮೀನ : ನಿಮ್ಮ ಸ್ಫೂರ್ತಿಯನ್ನು ಉನ್ನತ ಮಟ್ಟದಲ್ಲಿರಿಸಲು ನಿಮಗೆ ನೈತಿಕ ಬೆಂಬಲ ರಾಶಿಗಟ್ಟಲೆ ಅಗತ್ಯವಾದರೂ, ನೀವು ಅದನ್ನು ಮಾತ್ರ ನೀಡಲು ನೀಡಬಲ್ಲ ವ್ಯಕ್ತಿಯ ಜೊತೆಯಲ್ಲಿರಲು ಇಷ್ಟಪಡುತ್ತೀರಿ. ನೀವು ಕೈಬಿಡದೇ ಇರುವವರೆಗೂ ನಿಮ್ಮ ದಾರಿಯಲ್ಲಿ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ. ನಿಮ್ಮ ಸೃಜನಶೀಲತೆ ಮತ್ತು ಕಲ್ಪನಾಶಕ್ತಿಯನ್ನು ಸ್ಪರ್ಧೆಯಿಂದ ಪ್ರತ್ಯೇಕವಾಗಿ ನಿಲ್ಲುವಂತೆ ಏರಲು ಬಳಸಿಕೊಳ್ಳಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.