ಅಸ್ಸೋಂ: ರೈಫಲ್ಸ್ ಮತ್ತು ಮಿಜೋರಾಂ ನಾರ್ಕೋಟಿಕ್ಸ್ ತಂಡವು 3 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ಕಳ್ಳಸಾಗಣೆ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆ ವೇಳೆ ಭಾರೀ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಐಜ್ವಾಲ್ ಬೆಟಾಲಿಯನ್ ಅಸ್ಸೋಂ ಹಾಗೂ 19 ಎಫ್‌ಐಟಿ ಮತ್ತು ಅಬಕಾರಿ, ಮಾದಕವಸ್ತು ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ವಶಪಡಿಸಿಕೊಂಡ ಹೆರಾಯಿನ್ ಅಂದಾಜು ಮಾರುಕಟ್ಟೆ ಮೌಲ್ಯ ರೂ. 3,00,15,000 ಆಗಿದೆ.