ETV Bharat / bharat

ಅಪಘಾತಕ್ಕೀಡಾದ ಸೇನಾ ವಾಹನ : ಜವಾನ ಸಾವು, ಏಳು ಮಂದಿಗೆ ಗಾಯ - ಪ್ರತಿಕೂಲ ಹವಾಮಾನ

ಅರುಣಾಚಲ ಪ್ರದೇಶದ ಪ್ಯಾಂಗೋ ಗ್ರಾಮದ ಬಳಿ ಸೇನಾ ವಾಹನ ಅಪಘಾತಕ್ಕೀಡಾಗಿದೆ.

Army vehicle accident
ಸೇನಾ ವಾಹನ ಅಪಘಾತ
author img

By

Published : Jul 15, 2021, 7:09 AM IST

ಅಪ್ಪರ್ ಸಿಯಾಂಗ್ (ಅರುಣಾಚಲ ಪ್ರದೇಶ) : ಪ್ರತಿಕೂಲ ಹವಾಮಾನ ಕಾರಣ ಸೇನೆಯ ಘನ ವಾಹನವೊಂದು ಅಪಘಾತಕ್ಕೀಡಾದ ಪರಿಣಾಮ ಜವಾನ ಮೃತಪಟ್ಟು ಏಳು ಜನ ಗಾಯಗೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಅಪ್ಪರ್ ಸಿಯಾಂಗ್ ಜಿಲ್ಲೆಯ ಪ್ಯಾಂಗೋ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಗಾಯಗೊಂಡ ಜವಾನರನ್ನು ಇಂಡೋ- ಟಿಬೆಟಿಯನ್ ಗಡಿ ಭದ್ರತಾ ಪಡೆಯ ಸಿಬ್ಬಂದಿ ಏರ್​​ಲಿಫ್ಟ್ ಮಾಡಿದ್ದಾರೆ.

ಓದಿ : ವಿಡಿಯೋ: ಅಕ್ರಮವಾಗಿ ಪಡೆದ ವಿದ್ಯುತ್ ಸಂಪರ್ಕ ಕತ್ತರಿಸಲು ಹೋಗಿ ಅಧಿಕಾರಿಗಳ ಕೈಗೆ ಹೀಗೆ ಸಿಕ್ಕಿಬಿದ್ದ!

ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.