ETV Bharat / bharat

ಅರ್ಚನಾ ನಾಗ್​ ವಿರುದ್ಧ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಕೆ.. ಏನಿದು ಪ್ರಕರಣ? - ಅರ್ಚನಾ ನಾಗ್

ಐಪಿಸಿಯ ಸೆಕ್ಷನ್ 384, 385, 388, 389, 500, 506 ಮತ್ತು 120-ಬಿ ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 ಇ, 67 ಮತ್ತು 67 ಎ ಅಡಿಯಲ್ಲಿ ನಾಗ್ ವಿರುದ್ಧ 501 ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಕಮಿಷನರೇಟ್ ಪೊಲೀಸರು ನಾಗ್ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Nayapalli Police Submitted 501 Page
ಅರ್ಚನಾ ನಾಗ್​ ವಿರುದ್ಧ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಕೆ.. ಏನಿದು ಪ್ರಕರಣ?
author img

By

Published : Dec 24, 2022, 10:28 AM IST

Updated : Dec 24, 2022, 10:35 AM IST

ಭುವನೇಶ್ವರ: ಕಮಿಷನರೇಟ್ ಪೊಲೀಸರು, ಮಹಿಳೆ ಬ್ಲ್ಯಾಕ್‌ಮೇಲರ್ ಅರ್ಚನಾ ನಾಗ್ ವಿರುದ್ಧ ಭುವನೇಶ್ವರದ ಜೆಎಂಎಫ್‌ಸಿ 3 ರ ನ್ಯಾಯಾಲಯಕ್ಕೆ ನಾಯಪಲ್ಲಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಲಾಗಿದೆ.

ಐಪಿಸಿಯ ಸೆಕ್ಷನ್ 384, 385, 388, 389, 500, 506 ಮತ್ತು 120-ಬಿ ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 ಇ, 67 ಮತ್ತು 67 ಎ ಅಡಿಯಲ್ಲಿ ನಾಗ್ ವಿರುದ್ಧ 501 ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಕಮಿಷನರೇಟ್ ಪೊಲೀಸರು ನಾಗ್ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಶೇಷವೆಂದರೆ ಶ್ರದಾಂಜಲಿ ಬೆಹೆರಾ ಅವರು ನೀಡಿದ ದೂರಿನ ಆಧಾರದ ಮೇಲೆ ಅರ್ಚನಾ ನಾಗ್ ಅವರನ್ನು ಪೊಲೀಸರು ಬಂಧಿಸಿದ್ದರು. ಒಡಿಯಾ ಚಲನಚಿತ್ರ ನಿರ್ಮಾಪಕ ಅಕ್ಷಯ ಪಾರಿಜಾ ಕೂಡ ನಾಗ್ ಮತ್ತು ಬೆಹೆರಾ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಅವರಿಂದ 3 ಕೋಟಿ ರೂಪಾಯಿ ಸುಲಿಗೆಗೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ:''ಪೊಲೀಸರು ಶೂಟಿಂಗ್ ಸೆಟ್​ಗೆ ಬಂದಿದ್ದರು, ನನ್ನನ್ನು ಅರೆಸ್ಟ್ ಮಾಡಿಲ್ಲ'': ಉರ್ಫಿ ಜಾವೇದ್

Last Updated : Dec 24, 2022, 10:35 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.