ETV Bharat / bharat

ರತ್ನಾನಿ ಕ್ಯಾಲೆಂಡರ್​​​​ ಶೂಟ್​​​​​​​​​​​​ಗೆ ಅನನ್ಯ ಪಾಂಡೆ ಸಾಥ್.. ಕುತೂಹಲ ಮೂಡಿಸಿದ ಶೂಟ್​​​​​ - ಫೋಟೋ ಗ್ರಾಫರ್ ದಬೂ ರತ್ನಾನಿ

ಛಾಯಾಗ್ರಾಹಕ ದಬೂ ರತ್ನಾನಿ ಅವರ ಕ್ಯಾಲೆಂಡರ್ ಶೂಟ್ ಗೆ ಅನನ್ಯ ಪಾಂಡೆ ಜೊತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ದಬೂ ರತ್ನಾನಿ ಅತ್ಯುತ್ತಮ ಛಾಯಾಗ್ರಾಹಕರಾಗಿದ್ದು, ಅನೇಕ ಬಾಲಿವುಡ್ ತಾರೆಯರನ್ನು ತಮ್ಮ ಕ್ಯಾಮೆರಾ ಕಣ್ಣುಗಳಿಂದ ಸೆರೆಹಿಡಿದು ಗಮನ ಸೆಳೆದಿದ್ದಾರೆ.

ananya-panday-shoots-for-daboo-ratnanis-2022-calendar
ದಬೂ ರತ್ನಾನಿ ಅವರ ಕ್ಯಾಲೆಂಡರ್ ಶೂಟ್ ಗೆ ಅನನ್ಯ ಪಾಂಡೆ
author img

By

Published : Mar 9, 2022, 9:47 AM IST

ಅನನ್ಯ ಪಾಂಡೆ ಬಾಲಿವುಡ್ ನ ಉತ್ತಮ ನಟಿಯರಲ್ಲಿ ಒಬ್ಬರು. ಸದಾ ಕಾಲ ಲವಲವಿಕೆಯಿಂದ ಇರುವ ಮೂಲಕ ಎಲ್ಲರಿಗೂ ಅಚ್ಚುಮೆಚ್ಚು. ಸದ್ಯ ಅನನ್ಯ ಇತ್ತೀಚಿಗೆ ತೆರೆಕಂಡ ಗೇಹ್ರಯಾನ್ ಸಿನೆಮಾದ ಯಶಸ್ಸಿನಿಂದ ಹರ್ಷಿತರಾಗಿದ್ದಾರೆ. ಅಲ್ಲದೇ ದಬೂ ರತ್ನಾನಿ ಅವರ ಕ್ಯಾಲೆಂಡರ್ ಶೂಟ್ ಗೆ ಅನನ್ಯ ಪಾಂಡೆ ಜೊತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ದಬೂ ರತ್ನಾನಿ ಅವರ ಜೊತೆಗಿನ ಫೋಟೋಶೂಟ್​​ನ ಅನುಭವವನ್ನು ಹಂಚಿಕೊಂಡಿರುವ ನಟಿ ಅನನ್ಯಾ ಪಾಂಡೆ, ಇವರ ಜೊತೆ ಕೆಲಸ ಮಾಡಿರುವುದಕ್ಕೆ ತುಂಬಾ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ನನ್ನ ಮೂರನೇಯ ಫೋಟೋಶೂಟ್ ಆಗಿದ್ದು, ತುಂಬಾ ಎಕ್ಸೈಟ್ ಮೆಂಟ್ ಆಗಿರುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದಬೂ ರತ್ನಾನಿ, ನಾನು ನನ್ನ ಸಂತೋಷಕ್ಕೆ ಈ ಕ್ಯಾಲೆಂಡರ್ ಶೂಟ್ ಮಾಡುತ್ತೇನೆ. ಇದು ನನ್ನ ನಾಲ್ಕನೇ ಆವೃತ್ತಿ, ಇನ್ನು ಈ ಕ್ಯಾಲೆಂಡರ್ ತುಂಬಾ ಅದ್ಭುತವಾಗಿ ಮೂಡಿಬರಲಿದೆ ಎಂದು ಅವರು ಹೇಳಿದ್ದಾರೆ.

ಪ್ರತೀ ವರ್ಷ ಕ್ಯಾಲೆಂಡರ್ ಶೂಟ್ ಬಿಡುಗಡೆ ಮಾಡುವ ದಬೂ ರತ್ನಾನಿ ಅವರ ಫೋಟೋಗಳನ್ನು ನೋಡಲು ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿರುತ್ತಾರೆ. ದಬೂ ರತ್ನಾನಿ ಹಲವು ಬಾಲಿವುಡ್ ಸೆಲೆಬ್ರಿಟಿಗಳ ಜೊತೆಗೆ ಫೋಟೋ ಶೂಟ್ ನಡೆಸಿದ್ದು, ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

ಓದಿ : ಫಿಟ್‌ನೆಸ್ ರಹಸ್ಯ ರಿವೀಲ್ ಮಾಡಿದ ಬಾಲಿವುಡ್ ನಟಿ ಕರೀನಾ ಕಪೂರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.